ಕಮಲಶಿಲೆಯ ಈ ಅದ್ಭುತ ಗುಹೆ ನೋಡಿದ್ದೀರಾ?

22 10 2008

ಹಿಂದೊಮ್ಮೆ ನನ್ನ ಕುಂದಾಪ್ರ ಕನ್ನಡ ಬ್ಲಾಗ್‌ನಲ್ಲಿ ಚೂರು ಪಾರು ಬರೆದಿದ್ದೆ… ನಮ್ಮೂರಿನ ಈ ಗುಹೆಯ ಕುರಿತು…ನಮ್ಮೂರಿನ ಗುಹೆ ಅಂತ ಹೇಳೋದಲ್ಲ… ನಿಜಕ್ಕೂ ಪ್ರಕೃತಿಯ ಅದ್ಭುತಗಳಲ್ಲಿ ಒಂದು. ಹೆಚ್ಚು ಕಡಿಮೆ 3೦೦-35೦ ಮೀಟರಿಗಿಂತಲೂ ಉದ್ದ ಇರಬಹುದು…ಈ ಗುಹೆ.. ಇಲ್ಲಿಗೆ ಹೋಗಿ ನೋಡೋರಿಗೆ, ಕಮಲಶಿಲೆ ದೇವಸ್ಥಾನಕ್ಕೆ ಹೋದ್ರೆ ಒಬ್ಬ ಮಾರ್ಗದರ್ಶಿಯನ್ನು ಗೊತ್ತು ಮಾಡಿ ಕೊಡುತ್ತಾರೆ.

ಗುಹೆ ಬಗ್ಗೆ ಹೆಚ್ಚು ಹೇಳೋಲ್ಲ… ನನ್ನ ಸ್ನೇಹಿತ .. ಸಂದೇಶ ಇತ್ತೀಚೆಗೆ ಅಲ್ಲಿಗೆ ಹೋಗಿ ಬಂದಾಗ ತೆಗೆದ ಕೆಲವು ಫೋಟೋಗಳು ಇಲ್ಲಿವೆ … ಒಮ್ಮೆ ನೋಡಿ… ಬರೀ ಚಿತ್ರ ಮಾತ್ರ ಅಲ್ಲ.. ಪುರುಸೊತ್ತಾದ್ರೆ ಒಮ್ಮೆ ಅಲ್ಲಿಗೇ ಹೋಗಿ ನೋಡಿ….

 

 

 


Actions

Information

16 responses

22 10 2008
ರಾಜೇಶ್ ನಾಯ್ಕ

ಹೋಗ್ಬೇಕಾಯ್ತಲ್ಲ ಮಾರ್ರೆ!

22 10 2008
Yogeesha Adiga

eega hoglikke aagadidru photo nodi khushi aaytu
thanks to Sandesh… hange ningoo ondu thanx iddanna post maadiddakke :)

22 10 2008
nayana

Me born and brought up in udupi but never herd about this really intresing when I visit definetly vising this palce

23 10 2008
ಸಂದೀಪ್ ಕಾಮತ್

ಹತ್ತಿರ್ದಲ್ಲೇ ಇದ್ರು ನೋಡೋಕಾಗಿಲ್ಲ ಛೇ!

23 10 2008
vikas hegde

vandarfullu !

nanoo nodle bekaythu

23 10 2008
Kallare

e sala oorige bandaga barbeku sirrrrrrrrrr…..

24 10 2008
ಗುರುಪ್ರಸಾದ್ ಸಿ. ಎಂ

ನಾನು ಬರುವೆ

25 10 2008
Sushrutha

ಯಾವಾಗ್ ಕರ್ಕೊಂಡ್ ಹೋಗ್ತೀರಾ?

29 10 2008
M G Harish

ನೋಡ್ಲೇಬೇಕಾಯ್ತು :-)

30 10 2008
ತುರುವನೂರು ಮಂಜುನಾಥ

ನಿಜಕ್ಕೂ ಅದ್ಬುತವೇ, ಇದೊಂದು ಪ್ರಕ್ರುತಿಯ ವ್ಯೆಶಿಷ್ಟ, ಇಂಥಹ ಅದ್ಬುತಗಳ ಕರ್ನಾಟಕಲ್ಲಿ ಸಾಕಷ್ಟಿವೆ, ಆದರೆ ಇಂತಹ ವ್ಯೆಶಿಷ್ಟ್ಯೆಗಳ ಬಗ್ಗೆ ಯಾರು ಬೆಳಕು ಚೆಲ್ಲುತ್ತಲ್ಲ. ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲೆ ಸುಮಾರು ಇಂತಹ ಗುಹೆಗಳಿವೆ, ಅದರಲ್ಲು ನಮ್ಮ ಊರು ಸಮೀಪ ಹೊಸಗುಡ್ಡ, ಬಂಗಾರಕ್ಕನಹಳ್ಳಿ ಗುಡ್ಡಗಳಲ್ಲಿ ಇಂತಹ ಅದ್ಬುತಗಳು ಸಾಕಷ್ಟು ಇವೆ ದುರದ್ರುಷ್ಟ ವಶಾತ್‌ ಇಂತಹ ಗುಡ್ಡಗಳ ಬಗ್ಗೆ ಯಾರು ಬರೆಯುತ್ತಿಲ್ಲ ಎಂಬುದು ನನ್ನ ಕಾಡುತ್ತರುವ ಪ್ರಶ್ನೆ, ನಾನು ಬಹಳ ಸಾರಿ ಊರಿಗೆ ಹೋದಾಗ ಈ ಗುಹೆಗಳ ಕುರಿತು ಬರೆಯಬೇಕು ಎಂದು ಕೊಂಡಿರುತ್ತೇನೆ ಆದರೆ, ಕೆಲಸದ ಒತ್ತಡದಲ್ಲಿ ಅದು ಆಗುತ್ತಿಲ್ಲ, ಅದು ಏನೆ ಇರಲಿ ಕಮೇಲೇಶಿಯ ಈ ಅದ್ಬುತ ಜಗತ್ತು, ಏನೋ ಒಂತರ ಅಹ್ಲಾದಕರ ನೀಡುತ್ತದೆ. ಫೋಟೋಗಳು ಚನ್ನಾಗಿವೆ, ಒಂದೊಂದು ಛಾಯಾಗ್ರಹಣವೂ ಒಂದೊಂದು ಅರ್ಥ ನೀಡುತ್ತವೆ, ಒಮ್ಮೆ ನೊಡಬೇಕೆನಿಸುತ್ತದೆ.

7 11 2008
ಪ್ರದೀಪ್

ಈ ಅದ್ಭುತ ಕಮಲಶಿಲೆ ಎಲ್ಲಿದೆ? ದಯವಿಟ್ಟು ತಿಲಿಸಿ…

8 11 2008
ಭಾಗ್ವತ್ರು

ಕನ್ನಂತ್ರೇ,
ನನಗೆ ಸಿಗುವ ಸ್ವಲ್ಪ ಸಮಯದಲ್ಲೇ ದಿನ ಬಂದು ನೋಡಿ ಹೋಗುತ್ತೇನೆ, ನಿಮ್ಮ ಬ್ಲಾಗನ್ನ. ಯಾಕೆ ಏನೂ ಹೊಸದನ್ನು ಬರೆದಿಲ್ಲ?

10 11 2008
ವಿಜಯರಾಜ್ ಕನ್ನಂತ

Pradeep,

ee ooru Udupi jilleya kundaapura taluk nalli ide.

Kundapura Shimogga road nalli Siddapura anno ooru sigutte.

allida oLage 6 km dooradalli ide.

Bhagwatre,

niv hudkand band Odtri andre bhaari khushi…
yaako sumaar dindinda baruke manse irlilla…
ivat ond bardide kaaNi

10 11 2008
ಪ್ರದೀಪ್

ಧನ್ಯವಾದಗಳು! ಮಿತ್ರರೊಡನೆ ಮುಂದಿನ ಪಯಣ ಅಲ್ಲಿಗೇ!.. :-)

11 01 2009
suhaschatra

wonderful information dude , i visited ur blog today n i am thrilled with ur good work

26 01 2009
ನಂದಕಿಶೋರ್

ಹ್ವಾಯ್,

ನಿನ್ನೆ ಹೋಯಿ ಬಂದಿದ್ವಿ ಮಾರ್ರೇ ಇಲ್ಲಿಗೆ. ಭಾರೀ ಚಂದ ಇದಿತ್ತ್. ನಿಮ್ಗೆ ಫೋನ್ ಮಾಡುವ ಅಂತ ಹೊರಟೆ, ಸಿಗ್ನಲ್ ಸಿಕ್ಲಿಲ್ಲೆ. ಛಾತ್ರರು ಕಾರ್ ಕಳ್ಸಿ ಕೊಟ್ರು ಪಾಪ. ಗಮ್ಮತ್ತಾಯ್ತು. ಹೀಂಗಿದ್ದೆ ಇನ್ನೂ ಇದ್ರೆ ತಿಳ್ಸಿ ಅಕ್ಕಾ?

Leave a comment