ಎದೆಯ ಕನ್ನಡಿ ಒಡೆದು ಚೂರಾಗಿ..
ಎದೆಯೂಳಗಿದ್ದ ನಿನ್ನ ಬಿಂಬ ನೂರಾಯಿತು
ಕನ್ನಡಿ ಚೂರುಗಳಲ್ಲಿದ್ದ ನಿನ್ನ ಮುಖಗಳು
ಪಿಸು ನುಡಿದಂತಾಯ್ತು ನಿನ್ನನಿಸಿಕೆಗಳ..
“ಇಡಿಯಾಗಿ ದಕ್ಕದೇ ಹೋದ ಅದ್ಯಾವ ಭಾವಗಳ
ಬಿಡಿ ಬಿಡಿಯಾಗಿ ಬಿಡಿಸಿಟ್ಟಾವು ಒಡಕಲು ಬಿಂಬಗಳು”
—————————————–
ಈಗಲೂ ಅಡ್ಡಾಡುವೆ ಕಡಲ ತೀರದಲಿ,
ನೀ ಮರಳುವೆಯೇನೋ ಎಂಬ ಮರುಳಿನಲಿ…
ಉಕ್ಕಿ ಬರುವ ನೆನಪಿನಲೆಗಳ ನಡುವೆ,
ಹೆಜ್ಜೆ ಗುರುತ ಹುಡುಕುತ್ತ ಮರಳಿನಲಿ

“ಇಡಿಯಾಗಿ ದಕ್ಕದೇ ಹೋದ ಅದ್ಯಾವ ಭಾವಗಳ
ಬಿಡಿ ಬಿಡಿಯಾಗಿ ಬಿಡಿಸಿಟ್ಟಾವು ಒಡಕಲು ಬಿಂಬಗಳು”
beautiful vijay..
ತುಂಬಾ ಸೊಗಸಾಗಿವೆ ಮಾರಾಯ್ರೇ!
“ಉಕ್ಕಿ ಬರುವ ನೆನಪಿನಲೆಗಳ ನಡುವೆ,
ಹೆಜ್ಜೆ ಗುರುತ ಹುಡುಕುತ್ತ ಮರಳಿನಲಿ”
ಭಾರಿ ಚೆಂದ ಇತ್ತೆ…ಹ್ವಾಯ್…
ಈಗಲೂ ಅಡ್ಡಾಡುವೆ ಕಡಲ ತೀರದಲಿ,
ನೀ ಮರಳುವೆಯೇನೋ ಎಂಬ ಮರುಳಿನಲಿ…
ಉಕ್ಕಿ ಬರುವ ನೆನಪಿನಲೆಗಳ ನಡುವೆ,
ಹೆಜ್ಜೆ ಗುರುತ ಹುಡುಕುತ್ತ ಮರಳಿನಲಿ
these lines are really beautiful…. very nice… once the beloved ones goes out of our life we’ll be waiting for their way though we know that they are not gonna come back…. nice lines…
eegalu addaduve kadala theeradali……
superb yar…. naa yesto kavana odidde yaarigu comment madiralilla,
kevala e hani nanninda aa kelasa madisitu….
u hav potential, keep writting yar…
nimma Odige , pratikriyege dhanyavaada sridhar