ಸುರಿವ ಮಳೆಯ ಕಂಡರೆ !!!

8 07 2009
ಎಡೆಬಿಡದೆ ಸುರಿವ ಮಳೆಯ ಕಂಡರೇಕೋ ಭೀತಿ…
ಹೀಗೆಯೇ  ಸುರಿದಿತ್ತಲ್ಲ ಧಾರೆಯಾಗಿ ನಿನ್ನ ಪ್ರೀತಿ…
ಒಮ್ಮೆಲೇ ಸುರಿದು ಬರಿದಾದ ನಂತರ…
ಬರಡಾದೀತಲ್ಲವೆ ಈ ಭೂಮಿಯೂ ನನ್ ತರ !!

Actions

Information

Leave a comment