ಮತ್ತೆರಡು ಹುಂಡು…

3 08 2009
ನಿನ್ನ ಕಣ್ಣಲ್ಲರಳಿದ
ನಗೆಮಲ್ಲಿಗೆಯ ನರುಗಂಪಿಗೆ..
ಮನದ ಮಾಮರದ
ಚಿಗುರೆಲೆಗೇಕೀ ಕಂಪನ…?
—————-
ಗೆಳತಿ..ನೀನೊಂದು ಬರೆಯದೇ ಹೋದ
ಪ್ರೇಮ ಪತ್ರ…
ನಾನದರ ಪ್ರತೀಕ್ಷೆಯಲೇ ನಿರ್ಗಮಿಸಿದ
ದುರಂತ ಪಾತ್ರ

Actions

Information

One response

8 08 2009
satya

Its superb boss, even that ದುರಂತ ಪಾತ್ರ solid yaaar

Leave a comment