ಹೆಸರಿಡಬೇಕೇಕೆ ಕಣ್ಣ ಹನಿಗಳಿಗೆ…?

4 08 2009
ಕವಿತೆ ಬರೆಯಬೇಕೆಂದು
ನಾನೇನು ಬಯಸಿರಲಿಲ್ಲ…
ನಿನ್ನ ಬಯಸಿದ ತಪ್ಪಿಗೆ
ಬರೆಯದೇ ವಿಧಿ ಇರಲಿಲ್ಲ
——————-
ಸಖಿ, ನಿನ್ನ ವಿಲಾಸಕೆ ಮನಸೋತು
ವಿಳಾಸವಿಲ್ಲದಂತಾದೆ…
ನಿನ್ನ ಉಸಿರಲಿ ಉಸಿರಾದೆ ನೋಡು
ಹೇಳ ಹೆಸರೇ ಇಲ್ಲದಂತಾದೆ…!!

Actions

Information

2 responses

7 08 2009
ಪ್ರದೀಪ್

ಹನಿಗಳು ತಂಪಾಗಿವೆ ಸಾರ್! ಮೊದಲನೇಯದು ಇಷ್ಟವಾಯ್ತು… :-)

10 08 2009
ನೀರ ತೆರೆ

ಚೆನ್ನಾಗಿದೆ ವಿಜಯರೆ

Leave a comment