ಹೀಗೆ ಸುಮ್ಮನೆ…

17 09 2009

ಅಂದು ನಿನ್ನ ಕಂಗಳಿಂದ

ಹೆಕ್ಕಿದ ಪದಗಳ ಪೋಣಿಸಿದೆ…

ಪ್ರೇಮ ಕಾವ್ಯವಾಯ್ತು,

ಇಂದು ನನ್ನ ಕಂಗಳಿಂದ

ಉಕ್ಕಿದ ಹನಿಗಳ ಜೋಡಿಸಿದೆ…

ವಿಷಾದ ಕವನವಾಯ್ತು

(ಇದು ಈ ಬ್ಲಾಗಿನ 150 ನೇ ಪೋಸ್ಟ್)


Actions

Information

4 responses

17 09 2009
ರಂಜಿತ್

ನೂರೈವತ್ತಕ್ಕೆ ನನ್ನದೊಂದು ಶುಭಾಶಯ.

ಬರೆಯುತ್ತಿರಿ. ಹ್ಯಾಪ್ಪಿ ಬ್ಲಾಗಿಂಗ್!

18 09 2009
ಪ್ರದೀಪ್

ಹೀಗೆ ಸುಮ್ಮನೆ ಹನಿಗಳು ಬರ್ತಾ ಇರಲಿ :-) ಮನಸು ಮರ್ಮರಿಸ್ತಾ ಇರಲಿ!! :-) ಶುಭಾಷಯಗಳು…

18 09 2009
Kallare

ನೂರೈವತ್ತಕ್ಕೆ nandoo ondu ಶುಭಾಶಯ…

19 09 2009
M G Harish

ಹ್ಯಾಗ್ರೀ ಇಷ್ಟು ಬೇಗ ಒಂದೂವರೆ ಶತಕ ಬಾರ್ಸಿದ್ರಿ? ನಂದೂ ಒಂದು ಶುಭಾಶಯ :-)

Leave a comment