ಅಮೃತವರ್ಷಿಣಿ ಸಿನೆಮಾದ ತುಂತುರು ಅಲ್ಲಿ ನೀರ ಹಾಡು…
ಪ್ರಸ್ತುತ ಹಗರಣಗಳ ಮಧ್ಯೆ ಹೀಗೆ ಅಣಕವಾಗಿ…ಬದಲಾಗಿದೆ…
ಸೆಂಟರು… ಅಲ್ಲಿ 2ಜೀ ಪಾಡು…
ಸ್ಟೇಟಲಿ.. ಯಡ್ಡಿ ಡ್ರಾಮ ನೋಡು…
ಕಾಂಗ್ರೆಸ್ಸಿರಲಿ…ಬಿಜೆಪಿ ಇರಲೀ…
ಸ್ಕ್ಯಾಮಿನದೇ ಗೋಳಿನಲಿ…
ನಮ್ಮ ದೇಶ ತಿಂದರು.. ನಮ್ಮ ಲೀಡರು…
ಎಲ್ಲ ಅಧಿಕಾರದ ಲಾಭಿಗಾಗಿ….
ಏರಿ ಮೆರೆಯೋದು ಲಾಭಕಾಗಿ… ||ತು೦ತುರು||
ಕನಿಮೊಳೀ ರಾಜ… ಜೈಲಿನಲಿ.. ಕಲ್ಮಾಡಿಗೀಗ… ಮರೆವ ಕಾಯ್ಲೆ..
ಗಣಿ-ಭೂಮಿ ಧೂಳು… ಎಡ್ಡಿ ಮೇಲೆ.. ಕೋಟಿ ಕೋಟಿ ಡೀಲು… ತರಂಗದಲೆ..
ಸ್ಕ್ಯಾಮು ರೇಡು ಲ್ಯಾಂಡು ಮೈನ್ಸು… ಪೇಪರ್ ತುಂಬಾ ಇದೆಯೊ..
ನಿಮ್ಮ ಹೆಸ್ರು ಟಿವಿಯಲ್ಲಿ…ಚರ್ಚೆ ತುಂಬಾ ಬಿಸಿಯೋ.
ನಮ್ಮ ನಾಡ ನುಂಗಿದ ಇತಿಹಾಸವು
ನಿಮ್ಮ ನಿರ್ಗಮನವೆ ಪರಿಹಾರ
ನೀವು ಹೋಗೋದೆ ಕಾಯುವೆವು… ||ಸೆಂಟರು… ಅಲ್ಲಿ 2ಜೀ ಪಾಡು.||
ನಾಯಕರೇ ನಿಮ್ಮ… ಹಗರಣದಿ.. ನಾಡಿನ ಎಳ್ಗೆ…. ಕನವರಿಕೆ..
ಅಧಿಕಾರಶಾಹಿ…. ಇರೊವರೆಗೆ.. ಲೋಕಪಾಲ ಕಾಯ್ದೆ… ಮರೆಯೊಳಗೆ..
ಓಟು ಕೊಟ್ವಿ… ಆಗ ನಾವು..ಈಗ ನೀವು… ಮಂತ್ರಿ
ರಾಜ್ಯ-ದೇಶ… ಭೇದವಿಲ್ಲ…ಸಾವಿರಾರು ಕೋಟಿ… ತೀಂದ್ರಿ…
ಭ್ರಷ್ಟಾಚಾರ ನಿಮಗೆ… ನರನಾಡಿಯು..
ಅ೦ದು ನೀವು ಕೊಟ್ಟ ಭರವಸೆಯು
ಇ೦ದು ನಾಕಾಣೆಯಾಗಿದೆಯ…. ||ಸೆಂಟರು… ಅಲ್ಲಿ 2ಜೀ ಪಾಡು.||

bhaari olleditt Kannanthare. Keep up the good work.
ವ್ಹಾಯ್…ಲಾಯಕ್ಕಿತ್ತು !, ಹೀಂಗೆ ಬರೀತಾ ಆಯ್ಕಣಿ…
@savitha and navada sir thanks
remix soooooooooper…..
I told u na u hav sumthng spz in ur brain……sakktagide
@ akshata: andre neev hELud nange manDi sama illa andeLi..:-)
ಯಾರಿಗ್ಗೊತ್ತು
chennagide haadu sir…..
@vasanth, deepa,harish, Prakashanna …mecchiddakke thanks
thumba chennagide, adare rajakaranigalige yaake avar thappu artha agtha illa annode dodda surprise
thumbaaa layk ith vijayanna sooper
hhaa.. haa.. very nice !!
ಮಸ್ತೆ ಇದೆ….
ಅಲ್ಲಿ ಲೋಕಪಾಲರ ಕಾಟ….
ಇಲ್ಲಿ ಲೋಕಾಯುಕ್ತರ ಕಾಟ….
ರಾಜಕೀಯದಿ ಹೀಗಾದರೆ…
ನುಂಗುವುದು ಹೇಗೆ ನಾವ್ಗಳು…!!!???
ಅಂತ ನಮ್ಮ ರಾಜಕಾರಣಿಗಳು ಹಾಡು ಹೇಳೋ ಸಾಧ್ಯತೆಗಳಿವೆ. ನಿಮ್ಮ ಅಣಕವಾಡು ಚೆನ್ನಾಗಿದೆ.
ಧನ್ಯವಾದ ವಿಜಯ್ ಹೆರಗು ಅವರೇ…ನಿಮ್ಮ ಮಾತು ನಿಜ
first time visit maadidde nim bloge..
ella super ide guru…
Thanks Tharun
aagaga barta iri..
tumba cehnnagide. kanishta naavu ishtadru maadi khushi padbeku e ketta vyavastheyalli. Nice one
Thanks shashi…
layk ith marre vijayanna
Thanks Rohith
nimma ella hadoo sersi ondu cassete madi marayre..
@suresh: akku maaDva
ಸೂಪರ್ ಮಾರಾಯ… ಹೀಗೆ ಬರ್ತಾ ಇರ್ಲಿ…
naanu raagavaagi haadide:)) chennagigide remix
@ajith, Sandesh, anitha: Thanks mecchiddakke..:)
ನೀವ್ ಹೀಗೆ ಎಲ್ಲ ಹಾಡನ್ನು remix ಮಾಡಿ ಬರೀತಾ ಇರಿ ಗಾಂಧಿ ನಗರದ ನಿರ್ಮಾಪಕರು ನಿಮಗೆ ತಮಿಳು ಮತ್ತು ತೆಲುಗಿನ ಹಾಡು ತಂದು ಕನ್ನಡಕ್ಕೆ remix ಮಾಡಿ ಅಂತಾರೆ ……