ಶಂಕರ್ ನಾಗ್ ಅವರು….. ಸಂತೋಶ್ ಹೆಗ್ಡೆಯವರ ಕೆಲಸ ಮೆಚ್ಚಿ……ಸಂತೋಷಕ್ಕೆ ಹಾಡು ಸಂತೋಷಕ್ಕೆ ಅನ್ನೋ ಗೀತಾ ಚಿತ್ರದ ಗೀತೆ ಹೀಗೆ ಹಾಡ್ತಿದ್ದಾರೆ ನೊಡಿ…..
ಸಂತೋಶ್ ಹೆಗ್ಡೆ…. ನಮ್ಮ ಸಂತೋಶ್ ಹೆಗ್ಡೆ….
ಸಂತೋಶ್ ಹೆಗ್ಡೆ…. ನಮ್ಮ ಸಂತೋಶ್ ಹೆಗ್ಡೆ….
ದುಡಿದು…. ನ್ಯಾಯಕ್ಕೆ ದುಡಿದು
ಹಣಿದು…. ಭ್ರಷ್ಟರ ಹಣಿದು………… ಬಂದ್ರಂತೆ……………….
ಸಂತೋಶ್ ಹೆಗ್ಡೆ….. ನಮ್ಮ ಸಂತೋಶ್ ಹೆಗ್ಡೆ
ಲೂಟಿಯ ಬಗ್ಗು ….ಬಡಿಯುವಂತೆ
ಢೋಂಗಿಯನ್ನು…. ಹಿಡಿಯುವಂತೆ | 2 ಸಲ|
ಸ್ಕ್ಯಾಮು ಲೀಕು….. ಆಗುವಂತೆ
ನಾಡ ಮಂದಿ…. ಮೆಚ್ಚುವಂತೆ
ಮೈನ್ಸು ಲಾಭಿ…. ಕರಗುವಂತೆ…………………
ಸಂತೋಶ್ ಹೆಗ್ಡೆ…. ನಮ್ಮ ಸಂತೋಶ್ ಹೆಗ್ಡೆ
ಅಬ್ಬಾಬ್ಬಾ..ಅಬ್ಬಾ…
ಯೆಡ್ಡಿಯೇನು ರೆಡ್ಡಿಯೇನು
ಮೋಸ ಮಾಡಲು ಬೇಧವೇನು | 2 ಸಲ |
ಎಲ್ಲ ಲೂಟಿ…. ಮಾಡಿದಾಗ
ಗಣಿಯ ವರದಿ…. ಬರೆದು ನೀವು
ಕುರ್ಚಿ ಬಿಡಿಸಿ………….. ಓಡ್ಸಿದ್ರೇನು…………………
ಸಂತೋಶ್ ಹೆಗ್ಡೆ…. ನಮ್ಮ ಸಂತೋಶ್ ಹೆಗ್ಡೆ….
ಸಂತೋಶ್ ಹೆಗ್ಡೆ…. ನಮ್ಮ ಸಂತೋಶ್ ಹೆಗ್ಡೆ….
ದುಡಿದು…. ನ್ಯಾಯಕ್ಕೆ ದುಡಿದು
ಹಣಿದು…. ಭ್ರಷ್ಟರ ಹಣಿದು………… ಬಂದ್ರಂತೆ…….
ಸಂತೋಶ್ ಹೆಗ್ಡೆ….. ನಮ್ಮ ಸಂತೋಶ್ ಹೆಗ್ಡೆ

ultimate!!!!
)
sooperr dooperr rree
Super composition Kannanthre