ನನ್ನ ಕುರಿತು…ಏನೆಂದು ನಾ ಹೇಳಲೀ…

ಹೆಸರು ವಿಜಯ್ ರಾಜ್ ಕನ್ನಂತ. ನನ್ನ ಬಗ್ಗೆ ಹೇಳಲಿ ಏನಂತ?

ಸಾಹಿತ್ಯ ಸಂಗೀತದ ಕುರಿತು ಆಸಕ್ತಿ ಇದೆ…ಪುರುಸೊತ್ತು ಇದ್ರೆ ತೋಚಿದ್ದು ಗೀಚೋ ಪ್ರವೃತ್ತಿನೂ ಇದೆ.

ನಾ ಹುಟ್ಟಿದ್ದು ಹಳ್ಳಿಹೊಳೆಯಲ್ಲಿ….ಬೆಂಗಳೂರು ಸೇರಿದ್ಡು ಕೆಲಸದ ಹೆಳೆಯಲ್ಲಿ.. ಕೆಲಸ ಮಾಡ್ತಾ ಇರೋದು ಬಸವನಗುಡಿ ಬಳಿಯಲ್ಲಿ…

ಸಧ್ಯಕ್ಕೆ ಇಷ್ಟು ಸಾಕಲ್ವೇ…?

7 responses

16 12 2008
Nagaraj Kamath

VijayRaj,
Good Magaa…
Keep up good work.

-
Nagaraj

17 12 2008
Nagendra Rao

nIvu thumbaa chennagi breetheera

7 02 2009
Shiva Prasad T R

Your blog is very good. It has very interesting posts.

8 05 2009
dharithri

ನಮಸ್ಕಾರ

19 05 2009
sonu

thumbha chennagi mudi bhartha ibhe

19 07 2009
Nimma Snehitha

Bahala chennagidhe….

24 09 2009
Maxim

ಭಯಂಕರ Blog ಮಾರಾಯ… ಕನ್ನಂತ್ರೆ ಭಾರೀ ಗಮ್ಮತಿತ್ತೆ…

Leave a comment