Archive for the ‘gammaththina haadu’ Category

ನನ್ನ ಫ್ರೆಂಡೊಬ್ರು ಪತ್ರೊಡೆ ಮಾಡೋಕೆ ಹೋಗಿ ಅದು ಗಟ್ಟಿಯಾಗಿ ಪತ್ಥರ್ ವಡೆ ಆಯ್ತಂತೆ… ಆ ಪ್ರಸಂಗ ಎತ್ತಿಕೊಂಡು ಗೋವಿಂದಾಯ ನಮಹ ಹಾಡಿಗೆ ಪತ್ರೊಡೆ ಮಸಾಲ ಹಾಕಿ ಮಿಕ್ಸ್ ಮಾಡಿದ್ರೆ ಹೆಂಗಿರುತ್ತೆ ನೋಡೋಣ ಅಂತ  ಪತ್ಥರ್ ಗೆ ಆಗ್ ಬಿಟ್ಟೈತೆ ಪತ್ರೊಡೆ… ಪತ್ಥತ್ ಗೆ ಆಗ್ ಬಿಟ್ಟೈತೆ ವೇಸ್ಟ್ ಗೆ ಆಗ್ ಬಿಟ್ಟೈತೆ ಪತ್ರೊಡೆ…ವೇಸ್ಟ್ ಗೆ ಆಗ್ ಬಿಟ್ಟೈತೆ ಖಾನೇ ಲಾಯಕ್… ಅನ್ಸತಾ ಇಲ್ಲ ಪತ್ರೊಡೆ ತಿಂದ್ ಗಿಂದ್…. ಹೊಟ್ಟೇ ನೋವು ಬರ್ತದೇ ಮಾಡಿದ್ದೆಲ್ಲಾ ಹಾಳಾಗ್ ಬಿಟ್ಟೈತೆ ಕಲ್ಲು ತಿಂದು [...]

ನನ್ನ ಫ್ರೆಂಡೊಬ್ರು ಪತ್ರೊಡೆ ಮಾಡೋಕೆ ಹೋಗಿ ಅದು ಗಟ್ಟಿಯಾಗಿ ಪತ್ಥರ್ ವಡೆ ಆಯ್ತಂತೆ… ಆ ಪ್ರಸಂಗ ಎತ್ತಿಕೊಂಡು ಕೊಲವೆರಿ ಹಾಡಿಗೆ ಪತ್ರೊಡೆ ಮಸಾಲ ಹಾಕಿ ಮಿಕ್ಸ್ ಮಾಡಿದ್ರೆ ಹೆಂಗಿರುತ್ತೆ ನೋಡೋಣ ಅಂತ ಪತ್ರೊಡೆ… ಪತ್ಥರ್ ವಡೆ… ಆದ ವರಿ.. (ಕೊಲವೆರಿ ರಿಮಿಕ್ಸ್ ) —————————————————- ವೈ ದಿಸ್ ಪತ್ಥರ್ ವಡೆ… ಪತ್ಥರ್ ವಡೆ… ಪತ್ಥರ್ ವಡೆ ರೀ ವೈ ದಿಸ್ ಪತ್ಥರ್ ವಡೆ… ಪತ್ಥರ್ ವಡೆ… ಪತ್ಥರ್ ವಡೆ ರೀ ಮಸಾಲ ಕರೆಕ್ಟ್…. ವೈ ದಿಸ್ ಪತ್ಥರ್ [...]

ಗೋವಿಂದಾಯ ನಮಹದ ಹಾಡು “ಪ್ಯಾರಗೆ ಆಗ್-ಬಿಟ್ಟೈತೆ” ಎಲ್ಲರ ಬಾಯಲ್ಲೂ ಸುದ್ದಿಯಾಗಿದೆ… ಅದೇ ರೀತಿ ಇಂಡಿಯಾ ಟೀಮಿನ ಸ್ಥಿತಿಯೂ..ಗೋವಿಂದಾಯ ನಮಹ ಆಗಿರೋದ್ರಿಂದ ಅವ್ರ ಬಾಯಲ್ಲಿ ಈ ಹಾಡು ಬಂದ್ರೆ ಹ್ಯಾಂಗಿರುತ್ತೆ…. ನೀವೇ ನೋಡಿ…ಒಂದು ಅಣಕದ ಪ್ರಯತ್ನ ಓವರ್ ಟು ಧೋನಿ ಬಾಯ್ಸ್…. ಹಾಡು ಕೇಳ್ತಾ ಓದದಿದ್ರೆ ಅಣಕದ ಮಜ ಸಿಗೊಲ್ಲಾ..ಅದಕ್ಕೆ ಅದರ ವಿಡಿಯೋ ಇಲ್ಲಿದೆ… ಓದಿ ಖುಷಿಯಾದ್ರೆ ಹೇಳಿ…   ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ ಮ್ಯಾಚ್-ಗೆ ಸೋತ್-ಬಿಟ್ಟೈತೆ… ಓಯ್ ನಮ್ದುಕ್ಕೆ… ಮ್ಯಾಚ್-ಗೆ ಸೋತ್-ಬಿಟ್ಟೈತೆ ಮೂರು ದಿನ ಆಡ್ತಾ [...]

ಕತ್ಲಲ್ಲಿ ಬಾಡಿಗೆಗೆ…ಆಟೋವ ಕರೆಯೋಕೆ..ಯಾವತ್ತೂ ಹೋಗ್ಬಾರ್ದು..ರೀ… ಯೆತ್ಲಾಗೆ ನೀವ್ ಕರಿರಿ…ಅತ್ಲಾಗೆ ನಾವ್ ಬರಲ್ಲ…ಯಾವತ್ತೂ ಬರಲಾರ್ರು ರೀ… ಹೊಸಬರಿಗೆ ಆಟೋಲಿ… ಕೆಂಪ್ನಾಮ ಗ್ಯಾರಂಟಿ ಹಳಬರಿಗೂ ಒಮ್ಮೊಮ್ಮೆ….ಪಂಗನಾಮ ಗ್ಯಾರಂಟಿ ಒಬ್ರೊಬ್ರೆ ಹೋಗುವಾಗ…ಹುಷಾರಾಗಿರಿ… ಯಾವ್ದಕ್ಕೂ ಆಟೋ ನಂಬರ್…ಬರ್ಕೊಂಡಿರಿ… ಯೆತ್ಲಾಗೆ ನೀವ್ ಕರಿರಿ…ಅತ್ಲಾಗೆ ನಾವ್ ಬರಲ್ಲ…ಯಾವತ್ತೂ ಬರಲಾರ್ರು ರೀ… ಕತ್ಲಲ್ಲಿ ಬಾಡಿಗೆಗೆ…ಆಟೋವ ಕರೆಯೋಕೆ..ಯಾವತ್ತೂ ಹೋಗ್ಬಾರ್ದು..ರೀ… ಆಟೋದವರ ಮೀಟರಲ್ಲಿ ಏನೇನಿದೆ….ತಿಳುಕೊಳ್ಳೊ ತಾಕತ್ತು ನಮಗೆಲ್ಲಿದೆ ಎಡ್ಜೆಸ್ಟು ಇರದ…. ಮೀಟ್ರೇನೆ ಇಲ್ಲ…. ಮೀಟರು ಓಡಬಹುದು ನಿಂತಲ್ಲಿಯೆ…. ನಂಬೋಕೆ ಆಗಲ್ಲ ಡೌಟಿಲ್ಲದೆ… ಅನುಮಾನ ಪಡದೆ… ಉಳಿಗಾಲ ಇಲ್ಲ… ಮೀ….ಟ್ರನ್ನು ಎಡ್ಜೆಷ್ಟು [...]

ಸತ್ಯ ಈಸ್ ಇನ್ ಲವ್ ಚಿತ್ರದ ಟೈಟಲ್ ಸಾಂಗ್ ಹಾಡ್ತಾ ಇರೋದು ಸಾಕ್ಷಾತ್ ಮಾಜಿ ಸಿ.ಎಮ್ ಯಡಿಯೂರಪ್ಪ….. ವೀಡಿಯೋ ಜೊತೆಗೆ ಓದಿ ನೋಡಿ…ಇನ್ನೂ ಮಜಾ ಇರುತ್ತೆ…. ಮುಳುಗೋದೆನು ಮುಳುಗೋದೆನು….. ಸ್ಕ್ಯಾಮ್ಮಲ್ಲೆನೇ.. ಹೊರ ಹೋದೆನು ಹೊರ ಹೋದೆನು….. ಮೊನ್ನೆ ತಾನೇ ನನ್ನ ಡೀಲಿಗೆ, ನನ್ನ ಗಾದಿಗೆ…ಮುಳ್ಳಾದ್ರು ಹೆಗ್ಡೆ…. ಯಡ್ಡಿ ಈಸ್ ಇನ್ ಸ್ಕ್ಯಾಮ್…..ಯಡ್ಡಿ ಈಸ್ ಇನ್ ಸ್ಕ್ಯಾಮ್….. ಯಡ್ಡಿ ಈಸ್ ಇನ್ ಸ್ಕ್ಯಾಮ್…..ಯಡ್ಡಿ ಈಸ್ ಇನ್ ಸ್ಕ್ಯಾಮ್….. ಮುಳುಗೋದೆನು ಮುಳುಗೋದೆನು ಸ್ಕ್ಯಾಮ್ಮಲ್ಲೆನೇ.. ಹೊರ ಹೋದೆನು ಹೊರ ಹೋದೆನು ಮೊನ್ನೆ [...]