ನನ್ನ ಫ್ರೆಂಡೊಬ್ರು ಪತ್ರೊಡೆ ಮಾಡೋಕೆ ಹೋಗಿ ಅದು ಗಟ್ಟಿಯಾಗಿ ಪತ್ಥರ್ ವಡೆ ಆಯ್ತಂತೆ… ಆ ಪ್ರಸಂಗ ಎತ್ತಿಕೊಂಡು ಗೋವಿಂದಾಯ ನಮಹ ಹಾಡಿಗೆ ಪತ್ರೊಡೆ ಮಸಾಲ ಹಾಕಿ ಮಿಕ್ಸ್ ಮಾಡಿದ್ರೆ ಹೆಂಗಿರುತ್ತೆ ನೋಡೋಣ ಅಂತ ಪತ್ಥರ್ ಗೆ ಆಗ್ ಬಿಟ್ಟೈತೆ ಪತ್ರೊಡೆ… ಪತ್ಥತ್ ಗೆ ಆಗ್ ಬಿಟ್ಟೈತೆ ವೇಸ್ಟ್ ಗೆ ಆಗ್ ಬಿಟ್ಟೈತೆ ಪತ್ರೊಡೆ…ವೇಸ್ಟ್ ಗೆ ಆಗ್ ಬಿಟ್ಟೈತೆ ಖಾನೇ ಲಾಯಕ್… ಅನ್ಸತಾ ಇಲ್ಲ ಪತ್ರೊಡೆ ತಿಂದ್ ಗಿಂದ್…. ಹೊಟ್ಟೇ ನೋವು ಬರ್ತದೇ ಮಾಡಿದ್ದೆಲ್ಲಾ ಹಾಳಾಗ್ ಬಿಟ್ಟೈತೆ ಕಲ್ಲು ತಿಂದು [...]
Archive for the ‘spoof’ Category
ಪತ್ರೊಡೆ… ಗೋವಿಂದಾಯ ನಮಹ !!!
Posted: February 18, 2012 in aNaka, ಅಣಕ, ಅಣಕವಾಡು, ಇತ್ಯಾದಿ..., ಗಮ್ಮತ್ತಿನ ಹಾಡು, ಸಿನಿಮಾ, ಹಾಗೆ ಸುಮ್ಮನೆ, film, gammaththina haadu, spoofTags: anakavaadu, ಅಣಕ, snsks
ಆನ್ಸರ್ರು ಶೀಟಿನಲ್ಲಿ ಬರೆದೆ ಕ್ವಸ್ಚನ್ನೇ :-)
Posted: February 18, 2012 in aNaka, ಅಣಕವಾಡು, ಇತ್ಯಾದಿ..., ಸಿನಿಮಾ, ಹಾಗೆ ಸುಮ್ಮನೆ, film, spoofಎಕ್ಸಾಮ್ ಹಾಲಲ್ಲಿ ಉತ್ರ ಬರೆಯೋಕೆ ಗೊತ್ತಿಲ್ದೆ ಹಾಲೇ ಸೆರೆಮನೆಯಾದಾಗ ಅರಮನೆ ಚಿತ್ರದ ಪತ್ರ ಬರೆಯಲಾ ಹಾಡು ಹೀಗಾದೀತೆ..:-) ಉತ್ರ ಬರೆಯಲಾ… ಇಲ್ಲ ಪ್ರಶ್ನೆ ಬರೆಯಲಾ ಹೇಗೆ ತುಂಬ್ಸಲಿ… ನಾ ಖಾಲಿ ಪುಟಗಳ ಕಾಪಿ ಮಾಡಲಾ… ಇಲ್ಲಾ ನೀಕಿ ನೋಡಲಾ ಹೇಗೆ ಕಳೆಯಲಿ…. ನಾ ಮೂರು ಗಂಟೆಗಳ ಮುಷ್ಟೀಲಿ ಹಿಡಿದು ನನ್ನ…ಟಫ್ಫಾದ ಈ ಪೇಪರನ್ನ.. ಮಡಚುತ್ತಾ ಹಾಗೆ ಅಲ್ಲೇ… ಮುದ್ದೆ ಮಾಡುವ ಆಸೆ ಹಾಯಾಗಿ ಸುಮ್ಮನೆ ನನ್ನ… ಡೆಸ್ಕ್ ಮೇಲೆ ಮಲಗುವ ಮುನ್ನ ಈ ಎಕ್ಸಾಮು ಹಾಲಿಂದ…ನಾ ಓಡಿ [...]
ವೈ ದಿಸ್ ಪತ್ಥರ್ ವಡೆ… ಪತ್ಥರ್ ವಡೆ… ಪತ್ಥರ್ ವಡೆ ರೀ
Posted: February 16, 2012 in aNaka, ಅಣಕ, ಅಣಕವಾಡು, ಇತ್ಯಾದಿ..., ಗಮ್ಮತ್ತಿನ ಹಾಡು, ಹಾಗೆ ಸುಮ್ಮನೆ, gammaththina haadu, spoofTags: ಅಣಕ, ಅಣಕವಾಡು, ಕೊಲವೆರಿ, ಪತ್ರೊಡೆ, pathrode, spoof
ನನ್ನ ಫ್ರೆಂಡೊಬ್ರು ಪತ್ರೊಡೆ ಮಾಡೋಕೆ ಹೋಗಿ ಅದು ಗಟ್ಟಿಯಾಗಿ ಪತ್ಥರ್ ವಡೆ ಆಯ್ತಂತೆ… ಆ ಪ್ರಸಂಗ ಎತ್ತಿಕೊಂಡು ಕೊಲವೆರಿ ಹಾಡಿಗೆ ಪತ್ರೊಡೆ ಮಸಾಲ ಹಾಕಿ ಮಿಕ್ಸ್ ಮಾಡಿದ್ರೆ ಹೆಂಗಿರುತ್ತೆ ನೋಡೋಣ ಅಂತ ಪತ್ರೊಡೆ… ಪತ್ಥರ್ ವಡೆ… ಆದ ವರಿ.. (ಕೊಲವೆರಿ ರಿಮಿಕ್ಸ್ ) —————————————————- ವೈ ದಿಸ್ ಪತ್ಥರ್ ವಡೆ… ಪತ್ಥರ್ ವಡೆ… ಪತ್ಥರ್ ವಡೆ ರೀ ವೈ ದಿಸ್ ಪತ್ಥರ್ ವಡೆ… ಪತ್ಥರ್ ವಡೆ… ಪತ್ಥರ್ ವಡೆ ರೀ ಮಸಾಲ ಕರೆಕ್ಟ್…. ವೈ ದಿಸ್ ಪತ್ಥರ್ [...]
ಸದನದಲಿ ಇದೇನಿದು…. ಫಿಲಮೊಂದು ನೋಡಿದೆ :-)
Posted: February 9, 2012 in aNaka, ಅಣಕ, ಅಣಕವಾಡು, ಇತ್ಯಾದಿ..., ಗಮ್ಮತ್ತಿನ ಹಾಡು, ಹಾಗೆ ಸುಮ್ಮನೆ, spoofTags: assembly, assembly scam, ಅಣಕ, ಅಣಕವಾಡು, ವಿಧಾನಸೌಧ, laxmana savadi, mobile, savadi, scam, spoof
ದೇವತಾ ಮನುಷ್ಯ ಚಿತ್ರದ ಹೃದಯದಲಿ ಇದೇನಿದು ಹಾಡಿನ ಸ್ಟೈಲಲ್ಲಿ ಮಾಜಿಗಳಾಗಿರೋ ಕ್ರೇಜಿ ಮಂತ್ರಿಗಳ ಬಾಯಲ್ಲಿ ಹಿಂಗ್ ಬಂದ್ರೆ ಹೆಂಗೇ ಅಂತ ಫಾರ್ ಅ ಚೇಂಜ್ ಈ ಬಾರಿ ನನ್ನ ಅಣಕದಲ್ಲಿ ಇನ್ನೊಬ್ರು ಮಾಜಿಗೆ ರೋಲ್ ಸಿಕ್ಲಿಲ್ಲ ಓವರ್ ಟು…ಮಾಜೀಸ್… ಸದನದಲಿ ಇದೇನಿದು…. ಫಿಲಮೊಂದು ನೋಡಿದೆ ಸದನದಲಿ ಇದೇನಿದು…. ಫಿಲಮೊಂದು ನೋಡಿದೆ ಕದ್ದು ನೋಡಿದ್ದು ಕ್ಯಾಮರವ ಸೇರಿ…. ನಮ್ಮ ಮಂತ್ರಿ ಕುರ್ಚಿ ಉರುಳಿ ಜೊತೆಯಲ್ಲಿ ಶೋಕ ಗೀತೆ… ಹಾಡುವಾಸೆ… ಈಗಾ…. ಸದನದಲಿ ಇದೇನಿದು…. ಫಿಲಮೊಂದು ನೋಡಿದೆ ಸದನದಲಿ ಇದೇನಿದು…. [...]
ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ :-)
Posted: February 3, 2012 in aNaka, ಅಣಕ, ಅಣಕವಾಡು, ಗಮ್ಮತ್ತಿನ ಹಾಡು, ಹಾಗೆ ಸುಮ್ಮನೆ, cricket, film, gammaththina haadu, spoofಗೋವಿಂದಾಯ ನಮಹದ ಹಾಡು “ಪ್ಯಾರಗೆ ಆಗ್-ಬಿಟ್ಟೈತೆ” ಎಲ್ಲರ ಬಾಯಲ್ಲೂ ಸುದ್ದಿಯಾಗಿದೆ… ಅದೇ ರೀತಿ ಇಂಡಿಯಾ ಟೀಮಿನ ಸ್ಥಿತಿಯೂ..ಗೋವಿಂದಾಯ ನಮಹ ಆಗಿರೋದ್ರಿಂದ ಅವ್ರ ಬಾಯಲ್ಲಿ ಈ ಹಾಡು ಬಂದ್ರೆ ಹ್ಯಾಂಗಿರುತ್ತೆ…. ನೀವೇ ನೋಡಿ…ಒಂದು ಅಣಕದ ಪ್ರಯತ್ನ ಓವರ್ ಟು ಧೋನಿ ಬಾಯ್ಸ್…. ಹಾಡು ಕೇಳ್ತಾ ಓದದಿದ್ರೆ ಅಣಕದ ಮಜ ಸಿಗೊಲ್ಲಾ..ಅದಕ್ಕೆ ಅದರ ವಿಡಿಯೋ ಇಲ್ಲಿದೆ… ಓದಿ ಖುಷಿಯಾದ್ರೆ ಹೇಳಿ… ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ ಮ್ಯಾಚ್-ಗೆ ಸೋತ್-ಬಿಟ್ಟೈತೆ… ಓಯ್ ನಮ್ದುಕ್ಕೆ… ಮ್ಯಾಚ್-ಗೆ ಸೋತ್-ಬಿಟ್ಟೈತೆ ಮೂರು ದಿನ ಆಡ್ತಾ [...]
