Archive for the ‘yaDiyoorappa’ Category

ಸತ್ಯ ಈಸ್ ಇನ್ ಲವ್ ಚಿತ್ರದ ಟೈಟಲ್ ಸಾಂಗ್ ಹಾಡ್ತಾ ಇರೋದು ಸಾಕ್ಷಾತ್ ಮಾಜಿ ಸಿ.ಎಮ್ ಯಡಿಯೂರಪ್ಪ….. ವೀಡಿಯೋ ಜೊತೆಗೆ ಓದಿ ನೋಡಿ…ಇನ್ನೂ ಮಜಾ ಇರುತ್ತೆ…. ಮುಳುಗೋದೆನು ಮುಳುಗೋದೆನು….. ಸ್ಕ್ಯಾಮ್ಮಲ್ಲೆನೇ.. ಹೊರ ಹೋದೆನು ಹೊರ ಹೋದೆನು….. ಮೊನ್ನೆ ತಾನೇ ನನ್ನ ಡೀಲಿಗೆ, ನನ್ನ ಗಾದಿಗೆ…ಮುಳ್ಳಾದ್ರು ಹೆಗ್ಡೆ…. ಯಡ್ಡಿ ಈಸ್ ಇನ್ ಸ್ಕ್ಯಾಮ್…..ಯಡ್ಡಿ ಈಸ್ ಇನ್ ಸ್ಕ್ಯಾಮ್….. ಯಡ್ಡಿ ಈಸ್ ಇನ್ ಸ್ಕ್ಯಾಮ್…..ಯಡ್ಡಿ ಈಸ್ ಇನ್ ಸ್ಕ್ಯಾಮ್….. ಮುಳುಗೋದೆನು ಮುಳುಗೋದೆನು ಸ್ಕ್ಯಾಮ್ಮಲ್ಲೆನೇ.. ಹೊರ ಹೋದೆನು ಹೊರ ಹೋದೆನು ಮೊನ್ನೆ [...]

ಯಡಿಯೂರಪ್ಪ ಬಣದ ಸದಾನಂದ ಗೌಡ್ರು ಮುಖ್ಯ ಮಂತ್ರಿ ಆದ ಖುಷಿಯಲ್ಲಿ ಮಾಜಿ ಸೀಎಂ ಸಾಹೇಬರು ಕವಿರತ್ನ ಕಾಳಿದಾಸನ ಗೆಟಪ್ಪಿನಲ್ಲಿ.. ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡನ್ನು ಹಿಂಗೆ ಹಾಡ್ತಿದ್ದಾರೆ… ಕೆಳಗೆ ವೀಡಿಯೊ ಲಿಂಕ್ ಇದೆ ನೋಡಿ…ವೀಡಿಯೊ ನೋಡ್ತಾ ಈ ಹಾಡು ಕೇಳಿ… ಖುಷಿ ಆದ್ರೆ ನಂಗೊಂದ್ ಮಾತು ಮರೀದೆ ಹೇಳಿ….. ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ ಸದಾ ಬೆನ್ನಲಿ… ಇರುವೆ ನಾ…ಹಿಡಿತ ನನ್ನದೇ.. ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ ಸದಾ ಬೆನ್ನಲಿ… ಇರುವೆ ನಾ…ಹಿಡಿತ [...]

ಸುಮ್ಮ ಸುಮ್ಮನೆ ನಗುವ ಸದಾನಂದ ಗೌಡರ ನೆನಪು ಮಾಡ್ಕೋತಾ… ಉಪೇಂದ್ರರ ಎ ಸಿನೆಮಾದ ಸುಮ್ ಸುಮ್ನೆ ನಗ್ತಾಳೆ….ಧಾಟಿಯಲ್ಲಿ ಓದಿ..ಈ ಅಣಕ..:-) ಸುಮ್ಸುಮ್ನೆ.. ನಗ್ತಾರೆ…ಎ ಎ ಹಲ್ಕಿರಿದು ಮಿಂಚ್ತಾರೆ..ಎ ಎ ಶೆಟ್ರಾದ್ರು… ಹೈಲ್ ಹೈಲು.. ಈಶ್ವರಪ್ಪನ.. ಹಾರ್ಟ್ ಫೈಲು… ಯಡ್ಡಿಫುಲ್ ಕುಷ್… ಆಗವ್ರೆ.. ಸುಮ್ಸುಮ್ನೆ.. ನಗ್ತಾರೆ…|| ಎರಡನೆ ಇನ್ನಿಂಗ್ಸ್.. ಸ್ಟಾರ್ಟ್ ಆಗೊಯ್ತು ಯಡ್ಡಿಯು ಸೀಟ್‌ಬಿಟ್…ಹೋಗಾಯ್ತು ಪಾರ್ಟಿಯ ಶಿಸ್ತು… ಹಾಳಾಗ್ ಹೋಯ್ತು.. ಯಡ್ಡಿಯ ಗೌರ್‌ಮೆಂಟ್… ಹಾಳ್ಮಾಡ್ತು ಪಾರ್ಟಿಯು ಎರಡು… ಪೀಸ್ ಆಗೋದ್ರೂ ಪಾಲಿಟಿಕ್ಸು ಆನಾಗಿದೆ…ಎ ಎ ಸುಮ್ಸುಮ್ನೆ.. ನಗ್ತಾರೆ…ಎ ಎ [...]

ಬಂಧನ ಚಿತ್ರದ ವಿಷಾದ ಗೀತೆ… ಪ್ರೇಮದಾ ಕಾದಂಬರಿ…ಯಡ್ಡಿ ಬಾಯಲ್ಲಿ ಹೀಗಾಗಿದೆ ನೋಡಿ… ಯಡ್ಡಿಯ ಕಾದಂಬರಿ…. ಮುಗಿಯಿತು ಕಣ್ಣೀರಲಿ, ಮುಖ್ಯಮಂತ್ರಿ ಗಾದಿಯು ಹೋದರೂ…. ಆಗದಿರಲಿ ಬಂಧನ, ಯಡ್ಡಿಯ ಕಾದಂಬರಿ…. ಮುಗಿಯಿತು ಕಣ್ಣೀರಲಿ, ಮುಖ್ಯಮಂತ್ರಿ ಗಾದಿಯು ಹೋದರೂ… ಆಗದಿರಲಿ ಬಂಧನ ……!! ಮೊದಲ ದಿನಕೂ , ಕೊನೆಯ ನಾಟಕಕೂ, ನಡುವೆ ಏನಿತು ಅವಾಂತರ, ಮೊದಲ ದಿನಕೂ , ಕೊನೆಯ ನಾಟಕಕೂ, ನಡುವೆ ಏನಿತು ಅವಾಂತರ, ಬಂದು ಹೋಯಿತು ಕೋಟಿ ಸಾವಿರ, ತಿಂದೆ ನಾನು ನಿರಂತರ!! ಯಡ್ಡಿಯ ಕಾದಂಬರಿ…. ಮುಗಿಯಿತು ಕಣ್ಣೀರಲಿ, [...]

ಅಮೃತವರ್ಷಿಣಿ ಸಿನೆಮಾದ ತುಂತುರು ಅಲ್ಲಿ ನೀರ ಹಾಡು… ಪ್ರಸ್ತುತ ಹಗರಣಗಳ ಮಧ್ಯೆ ಹೀಗೆ ಅಣಕವಾಗಿ…ಬದಲಾಗಿದೆ… ಸೆಂಟರು… ಅಲ್ಲಿ 2ಜೀ ಪಾಡು… ಸ್ಟೇಟಲಿ.. ಯಡ್ಡಿ ಡ್ರಾಮ ನೋಡು… ಕಾಂಗ್ರೆಸ್ಸಿರಲಿ…ಬಿಜೆಪಿ ಇರಲೀ… ಸ್ಕ್ಯಾಮಿನದೇ ಗೋಳಿನಲಿ… ನಮ್ಮ ದೇಶ ತಿಂದರು.. ನಮ್ಮ ಲೀಡರು… ಎಲ್ಲ ಅಧಿಕಾರದ ಲಾಭಿಗಾಗಿ…. ಏರಿ ಮೆರೆಯೋದು ಲಾಭಕಾಗಿ… ||ತು೦ತುರು|| ಕನಿಮೊಳೀ ರಾಜ… ಜೈಲಿನಲಿ.. ಕಲ್ಮಾಡಿಗೀಗ… ಮರೆವ ಕಾಯ್ಲೆ.. ಗಣಿ-ಭೂಮಿ ಧೂಳು… ಎಡ್ಡಿ ಮೇಲೆ.. ಕೋಟಿ ಕೋಟಿ ಡೀಲು… ತರಂಗದಲೆ.. ಸ್ಕ್ಯಾಮು ರೇಡು ಲ್ಯಾಂಡು ಮೈನ್ಸು… ಪೇಪರ್ ತುಂಬಾ [...]