ಹನಿಗಳು…….ಕಣ್ಣಿಂದ ಉದುರಿದ್ದು…
0
ಮೂರು ಮುತ್ತು… ಕಣ್ಣಿಂದ ಜಾರಿ ಬಿತ್ತು…
ಎಷ್ಟು ಕೂಡಿ ಕಲೆತರೂ..ಅರ್ಥವಾಗದ ವನಿತೆಯ ಹಾಗೆ !!!
ಮನಸು ಮುಂಗಾರು.. ಕಣ್ಣಂಚಿನಲಿ ಸೋನೆ..!!
ಹೇಳಹೇಸರಿಲ್ಲದಂತಾದ ಭಾವಗಳ ಹೇಳುತಿವೆ….. ಹೇಳಲು ಹೆಸರಿಲ್ಲದ ಹನಿಗಳು !!!!
ಕವಿತೆ ಎಂದು ಹೆಸರಿಟ್ಟೆ…ನಿಟ್ಟುಸಿರಿಟ್ಟೆ !!
ನಿಟ್ಟುಸಿರಲಿ ನೀನಿರೋದು ನಿಂಗೇ ಗೊತ್ತಲ್ಲ…
ಉತ್ತರವೇ ಬೇಕಿಲ್ಲದ ಒಂದು ಪ್ರಶ್ನೆ…
ಒಂದೆರಡು ಸೀರಿಯಸ್ (ಅಲ್ಲದ) ಸಾಲುಗಳು…ನನ್ನನ್ನು ನಂಬೀ ಪ್ಲೀಸ್..
ಕಣ್ಣಿಗೆ ಕಸ ಬಿತ್ತಂದ್ರೆ ಯಾರೂ ನಂಬಲ್ವೇ….!
