Posts Tagged ‘ಅಣಕ’

ನನ್ನ ಫ್ರೆಂಡೊಬ್ರು ಪತ್ರೊಡೆ ಮಾಡೋಕೆ ಹೋಗಿ ಅದು ಗಟ್ಟಿಯಾಗಿ ಪತ್ಥರ್ ವಡೆ ಆಯ್ತಂತೆ… ಆ ಪ್ರಸಂಗ ಎತ್ತಿಕೊಂಡು ಗೋವಿಂದಾಯ ನಮಹ ಹಾಡಿಗೆ ಪತ್ರೊಡೆ ಮಸಾಲ ಹಾಕಿ ಮಿಕ್ಸ್ ಮಾಡಿದ್ರೆ ಹೆಂಗಿರುತ್ತೆ ನೋಡೋಣ ಅಂತ  ಪತ್ಥರ್ ಗೆ ಆಗ್ ಬಿಟ್ಟೈತೆ ಪತ್ರೊಡೆ… ಪತ್ಥತ್ ಗೆ ಆಗ್ ಬಿಟ್ಟೈತೆ ವೇಸ್ಟ್ ಗೆ ಆಗ್ ಬಿಟ್ಟೈತೆ ಪತ್ರೊಡೆ…ವೇಸ್ಟ್ ಗೆ ಆಗ್ ಬಿಟ್ಟೈತೆ ಖಾನೇ ಲಾಯಕ್… ಅನ್ಸತಾ ಇಲ್ಲ ಪತ್ರೊಡೆ ತಿಂದ್ ಗಿಂದ್…. ಹೊಟ್ಟೇ ನೋವು ಬರ್ತದೇ ಮಾಡಿದ್ದೆಲ್ಲಾ ಹಾಳಾಗ್ ಬಿಟ್ಟೈತೆ ಕಲ್ಲು ತಿಂದು [...]

ನನ್ನ ಫ್ರೆಂಡೊಬ್ರು ಪತ್ರೊಡೆ ಮಾಡೋಕೆ ಹೋಗಿ ಅದು ಗಟ್ಟಿಯಾಗಿ ಪತ್ಥರ್ ವಡೆ ಆಯ್ತಂತೆ… ಆ ಪ್ರಸಂಗ ಎತ್ತಿಕೊಂಡು ಕೊಲವೆರಿ ಹಾಡಿಗೆ ಪತ್ರೊಡೆ ಮಸಾಲ ಹಾಕಿ ಮಿಕ್ಸ್ ಮಾಡಿದ್ರೆ ಹೆಂಗಿರುತ್ತೆ ನೋಡೋಣ ಅಂತ ಪತ್ರೊಡೆ… ಪತ್ಥರ್ ವಡೆ… ಆದ ವರಿ.. (ಕೊಲವೆರಿ ರಿಮಿಕ್ಸ್ ) —————————————————- ವೈ ದಿಸ್ ಪತ್ಥರ್ ವಡೆ… ಪತ್ಥರ್ ವಡೆ… ಪತ್ಥರ್ ವಡೆ ರೀ ವೈ ದಿಸ್ ಪತ್ಥರ್ ವಡೆ… ಪತ್ಥರ್ ವಡೆ… ಪತ್ಥರ್ ವಡೆ ರೀ ಮಸಾಲ ಕರೆಕ್ಟ್…. ವೈ ದಿಸ್ ಪತ್ಥರ್ [...]

ದೇವತಾ ಮನುಷ್ಯ ಚಿತ್ರದ ಹೃದಯದಲಿ ಇದೇನಿದು ಹಾಡಿನ ಸ್ಟೈಲಲ್ಲಿ ಮಾಜಿಗಳಾಗಿರೋ ಕ್ರೇಜಿ ಮಂತ್ರಿಗಳ ಬಾಯಲ್ಲಿ ಹಿಂಗ್ ಬಂದ್ರೆ ಹೆಂಗೇ ಅಂತ ಫಾರ್ ಅ ಚೇಂಜ್ ಈ ಬಾರಿ ನನ್ನ ಅಣಕದಲ್ಲಿ ಇನ್ನೊಬ್ರು ಮಾಜಿಗೆ ರೋಲ್ ಸಿಕ್ಲಿಲ್ಲ ಓವರ್ ಟು…ಮಾಜೀಸ್… ಸದನದಲಿ ಇದೇನಿದು…. ಫಿಲಮೊಂದು ನೋಡಿದೆ ಸದನದಲಿ ಇದೇನಿದು…. ಫಿಲಮೊಂದು ನೋಡಿದೆ ಕದ್ದು ನೋಡಿದ್ದು ಕ್ಯಾಮರವ ಸೇರಿ…. ನಮ್ಮ ಮಂತ್ರಿ ಕುರ್ಚಿ ಉರುಳಿ ಜೊತೆಯಲ್ಲಿ ಶೋಕ ಗೀತೆ… ಹಾಡುವಾಸೆ… ಈಗಾ…. ಸದನದಲಿ ಇದೇನಿದು…. ಫಿಲಮೊಂದು ನೋಡಿದೆ ಸದನದಲಿ ಇದೇನಿದು…. [...]

ಯೋ ಬಾಯ್ಸ್.. ಅಯಾಮ್ ಸಿಂಗಿಂಗ್ ಸಾಂಗ್ solo ಸಾಂಗ್….ಸೋಲೋ… ಸಾಂಗ್… ವೈ ದಿಸ್ ಕ್ರಿಕೇಟ್-ವರಿ ಕ್ರಿಕೇಟ್-ವರಿ ಕ್ರಿಕೇಟ್-ವರಿ ರೀ.. ವೈ ದಿಸ್ ಕ್ರಿಕೇಟ್-ವರಿ ಕ್ರಿಕೇಟ್-ವರಿ ಕ್ರಿಕೇಟ್-ವರಿ ರೀ.. ಪರ್ತಿನಲ್ಲಿ ಟೆಸ್ಟು ಟೆಸ್ಟು ಆಡಿದ್ ಸುಮ್ನೇ ವೇಷ್ಟು ವೈಟು ವಾಷು ಅದ್ರೆ ಬೆಷ್ಟು ಕುಡಿಬೌದು ಪೆಪ್ಸಿ ಬೂಸ್ಟೂ.. ವೈ ದಿಸ್ ಕ್ರಿಕೇಟ್-ವರಿ ಕ್ರಿಕೇಟ್-ವರಿ ಕ್ರಿಕೇಟ್-ವರಿ ರೀ.. ವೈ ದಿಸ್ ಕ್ರಿಕೇಟ್-ವರಿ ಕ್ರಿಕೇಟ್-ವರಿ ಕ್ರಿಕೇಟ್-ವರಿ ರೀ.. ವೈಟು ಸ್ಕಿನ್ನು ಕ್ಲಾರ್ಕು ಕ್ಲಾರ್ಕು ನೆಟ್ಟ ಮೈಲ್-ಸ್ಟೋನ್ ಮಾರ್ಕು ಸೀನಿಯರ್ ಬಾಯ್ಸು ಫೇಲು [...]

ಕತ್ಲಲ್ಲಿ ಬಾಡಿಗೆಗೆ…ಆಟೋವ ಕರೆಯೋಕೆ..ಯಾವತ್ತೂ ಹೋಗ್ಬಾರ್ದು..ರೀ… ಯೆತ್ಲಾಗೆ ನೀವ್ ಕರಿರಿ…ಅತ್ಲಾಗೆ ನಾವ್ ಬರಲ್ಲ…ಯಾವತ್ತೂ ಬರಲಾರ್ರು ರೀ… ಹೊಸಬರಿಗೆ ಆಟೋಲಿ… ಕೆಂಪ್ನಾಮ ಗ್ಯಾರಂಟಿ ಹಳಬರಿಗೂ ಒಮ್ಮೊಮ್ಮೆ….ಪಂಗನಾಮ ಗ್ಯಾರಂಟಿ ಒಬ್ರೊಬ್ರೆ ಹೋಗುವಾಗ…ಹುಷಾರಾಗಿರಿ… ಯಾವ್ದಕ್ಕೂ ಆಟೋ ನಂಬರ್…ಬರ್ಕೊಂಡಿರಿ… ಯೆತ್ಲಾಗೆ ನೀವ್ ಕರಿರಿ…ಅತ್ಲಾಗೆ ನಾವ್ ಬರಲ್ಲ…ಯಾವತ್ತೂ ಬರಲಾರ್ರು ರೀ… ಕತ್ಲಲ್ಲಿ ಬಾಡಿಗೆಗೆ…ಆಟೋವ ಕರೆಯೋಕೆ..ಯಾವತ್ತೂ ಹೋಗ್ಬಾರ್ದು..ರೀ… ಆಟೋದವರ ಮೀಟರಲ್ಲಿ ಏನೇನಿದೆ….ತಿಳುಕೊಳ್ಳೊ ತಾಕತ್ತು ನಮಗೆಲ್ಲಿದೆ ಎಡ್ಜೆಸ್ಟು ಇರದ…. ಮೀಟ್ರೇನೆ ಇಲ್ಲ…. ಮೀಟರು ಓಡಬಹುದು ನಿಂತಲ್ಲಿಯೆ…. ನಂಬೋಕೆ ಆಗಲ್ಲ ಡೌಟಿಲ್ಲದೆ… ಅನುಮಾನ ಪಡದೆ… ಉಳಿಗಾಲ ಇಲ್ಲ… ಮೀ….ಟ್ರನ್ನು ಎಡ್ಜೆಷ್ಟು [...]