Posts Tagged ‘ಸಾಫ್ಟ್‌ವೇರ್’

 ಇದು ಬಹುಶಃ ನಾನು ಬೆಂಗಳೂರಿಗೆ ಬಂದ ಮೇಲೆ ಬರೆದ ಮೊದಲ ಬರಹ. ಇದು ವಿಜಯ ಕರ್ನಾಟಕದ ಸಿಂಪ್ಲಿಸಿಟಿ ಪೇಜ್‌ನಲ್ಲಿ ಕೂಡಾ ಅಣಕ ಎಂಬ ಹೆಸರಲ್ಲಿ ಪ್ರಕಟವಾಗಿತ್ತು…ಯಾವ ಮೋಹನ ಮುರಳಿ ಕರೆಯಿತೋ…ಧಾಟಿಯಲ್ಲಿ ಓದಿ ನೋಡಿ… ಯಾವ ಸಾಫ್ಟ್‌ವೇರ್ ಕಂಪನಿ ಕರೆಯಿತು ಬೆಂಗಳೂರಿಗೆ ನಿನ್ನನು ಯಾವ ಸಂಬಳದಾಸೆ ಕುಕ್ಕಿತು ನಿನ್ನ ಆಸೆಯ ಕಣ್ಣನು   ಹೊಸೂರ್ ರೋಡಿನ ಆಚೆ ಎಲ್ಲೋ ನಿನ್ನ ಕಂಪನಿ ಬಿಲ್ಡಿಂಗ್ ಇದೆ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಕೊಂಡಿರೊ ನಿನ್ನ ಬರವನು ಕಾದಿದೆ   || ಯಾವ ಸಾಫ್ಟ್‌ವೇರ್ [...]

ಈ ಪ್ರಶ್ನೆಯನ್ನು ಇಲ್ಲಿಯವರೆಗೆ ಕಡಿಮೆಯೆಂದರೂ ನೂರು ಜನರಾದರೂ ನನ್ನ ಬಳಿ ಕೇಳಿದ್ದಾರೆ. ಅದೆಂತದೋ ಪ್ರಾಜೆಕ್ಟ್ ಅಂತಾರಲ್ಲ, ಕೋಡ್ ಬರೆಯೋದು ಹಾಗಂದ್ರೇನು, ಪ್ರೋಗ್ರಾಮ್ ಅಂದ್ರೆ ಏನು… ಹೀಗೆ ಸಾಫ್ಟ್‌ವೇರ್ ಜಗತ್ತಿನ ಬಗ್ಗೆ ಕುತೂಹಲದಿಂದ ಪ್ರಶ್ನೆ ಕೇಳಿದವರು ಅನೇಕ ಮಂದಿ ಇದ್ದಾರೆ. ಅಸಲಿಗೆ ಹಗಲು-ರಾತ್ರಿ ಕೆಲಸ ಕೆಲಸ ಅಂತ ಸಾಫ್ಟ್‌ವೇರ್ ಮಂದಿ ಮಾಡುವ ಕೆಲಸ ಯಾವ ಸ್ವರೂಪದ್ದು ಅನ್ನುವ ಕುರಿತಾದ ಬಹುತೇಕರ ಪ್ರಶ್ನೆಗೆ ಸರಳವಾಗಿ ವಿವರಿಸಲು ಯಾಕೆ ಪ್ರಯತ್ನಿಸಬಾರದೆಂದು ಇದನ್ನು ಬರೆಯಲು ಹೊರಟಿದ್ದೇನೆ. ಆದಷ್ಟು ಕಡಿಮೆ ತಾಂತ್ರಿಕ ಪದಗಳನ್ನು ಬಳಸಲು [...]

  ಅರಮನೆ ಚಿತ್ರ ಇಲ್ಲಿ ಸಾಫ್ಟ್‌ವೇರ್-ಮನೆ ಯಾಗಿದೆ. ಅದರ ಪಂಚ್‌ಲೈನು ‘ಪ್ರೀತಿ ತುಂಬಿದ ಪ್ರತೀ ಗೂಡೂ ಅರಮನೆ’ ಅನ್ನೋದು ಇಲ್ಲ ಸ್ವಲ್ಪ ಬದಲಾಯಿಸಿ.. ‘ಬಗ್ಸ್ ತುಂಬಿದ ಪ್ರತೀ ಕೋಡೂ ಕರಮಾನೇ’ ಅಂತಾಗಿದೆ J   ಅರಮನೆ ಚಿತ್ರದ ಪತ್ರ ಬರೆಯಲಾ….ಇಲ್ಲಾ ಚಿತ್ರ ಬಿಡಿಸಲಾ ಹಾಡು ಕೇಳಿದ್ದೀರಲ್ಲಾ…? ಅದೇ ಹಾಡನ್ನು ನಮ್ ಸಾಫ್ಟ್‌ವೇರ್ ಡೆವಲಪರ್ ಹಾಡಿದ್ರೆ ಹೇಗಿರುತ್ತೆ ಅಂತಾ ನೋಡಿ…!!   ನಿಮ್ಮ ಅನುಕೂಲಕ್ಕೆ ಒರಿಜಿನಲ್ ಹಾಡನ್ನು ಪಕ್ಕದಲ್ಲೇ ಕೊಟ್ಟಿದ್ದೀನಿ ನೋಡಿ…   ಟೆಸ್ಟ್ ಮಾಡಲಾ… ಇಲ್ಲಾ ಡಿಬಗ್ [...]