Posts Tagged ‘aNaka’

ಕತ್ಲಲ್ಲಿ ಬಾಡಿಗೆಗೆ…ಆಟೋವ ಕರೆಯೋಕೆ..ಯಾವತ್ತೂ ಹೋಗ್ಬಾರ್ದು..ರೀ… ಯೆತ್ಲಾಗೆ ನೀವ್ ಕರಿರಿ…ಅತ್ಲಾಗೆ ನಾವ್ ಬರಲ್ಲ…ಯಾವತ್ತೂ ಬರಲಾರ್ರು ರೀ… ಹೊಸಬರಿಗೆ ಆಟೋಲಿ… ಕೆಂಪ್ನಾಮ ಗ್ಯಾರಂಟಿ ಹಳಬರಿಗೂ ಒಮ್ಮೊಮ್ಮೆ….ಪಂಗನಾಮ ಗ್ಯಾರಂಟಿ ಒಬ್ರೊಬ್ರೆ ಹೋಗುವಾಗ…ಹುಷಾರಾಗಿರಿ… ಯಾವ್ದಕ್ಕೂ ಆಟೋ ನಂಬರ್…ಬರ್ಕೊಂಡಿರಿ… ಯೆತ್ಲಾಗೆ ನೀವ್ ಕರಿರಿ…ಅತ್ಲಾಗೆ ನಾವ್ ಬರಲ್ಲ…ಯಾವತ್ತೂ ಬರಲಾರ್ರು ರೀ… ಕತ್ಲಲ್ಲಿ ಬಾಡಿಗೆಗೆ…ಆಟೋವ ಕರೆಯೋಕೆ..ಯಾವತ್ತೂ ಹೋಗ್ಬಾರ್ದು..ರೀ… ಆಟೋದವರ ಮೀಟರಲ್ಲಿ ಏನೇನಿದೆ….ತಿಳುಕೊಳ್ಳೊ ತಾಕತ್ತು ನಮಗೆಲ್ಲಿದೆ ಎಡ್ಜೆಸ್ಟು ಇರದ…. ಮೀಟ್ರೇನೆ ಇಲ್ಲ…. ಮೀಟರು ಓಡಬಹುದು ನಿಂತಲ್ಲಿಯೆ…. ನಂಬೋಕೆ ಆಗಲ್ಲ ಡೌಟಿಲ್ಲದೆ… ಅನುಮಾನ ಪಡದೆ… ಉಳಿಗಾಲ ಇಲ್ಲ… ಮೀ….ಟ್ರನ್ನು ಎಡ್ಜೆಷ್ಟು [...]

ಶೋಯೇಬ್ ಅಕ್ತರ್ ಗೆ ಹುಚ್ ನಾಯಿ ಕಚ್ಚಿ….ಸಚಿನ್ ಮೇಲೆ ಬಾಯಿಗೆ ಬಂದದ್ದೆಲ್ಲಾ ಬೊಗಳಿ ಆದ ಮೇಲೆ ಈಗ ಪರಮಾತ್ಮ ಚಿತ್ರದ ಯಾವನಿಗ್ಗೊತ್ತು ಹಾಡನ್ನು ಬದಲಾಯಿಸಿ ಹೀಂಗೆ ಹಲುಬುತ್ತಿದ್ದಾನೆ ನೋಡಿ… ನೀನೆ ಜೀನಿಯಸ್ಸು…. ಬಾಯಿತಪ್ಪಿಎಡವಟ್ಟಾಯ್ತೋ….. ಅದು ದ್ವೇಷಾನಾ…. ನನ್ನ ಬುರ್ಡೇನಾ ಮಂಡೆ ಕೆಟ್ಟಿತ್ತಾ….. ಯಾವಾನಿಗ್ ಗೊತ್ತು ಏನು ಮಾಡೊದು…ಮೆಂಟ್ಲು ನಾಯೊಂದು ರೋಡಲ್ಲಿ ಕಚ್ತು…. ರೋಡಲ್ಲಿ ಕಚ್ತು ಏನು ಹೇಳಿದ್ನೋ… ಇಂತ ಟೈಮಲ್ಲಿ ಯಾವನಿಗ್ ಗೊತ್ತು…. ಯಾವನಿಗ್ ಗೊತ್ತು ಸಣ್ಣದೊಂದು ನಾಯಿ….ನನ್ನತ್ರ ಬಂದು ತನ್ನ ಹಲ್ಲು…ನೆಟ್ಟಂಗಾಯ್ತು ನಾಯಿ ಯಾತಕ್ಕೆ ನಂಗೆ [...]

ಸತ್ಯ ಈಸ್ ಇನ್ ಲವ್ ಚಿತ್ರದ ಟೈಟಲ್ ಸಾಂಗ್ ಹಾಡ್ತಾ ಇರೋದು ಸಾಕ್ಷಾತ್ ಮಾಜಿ ಸಿ.ಎಮ್ ಯಡಿಯೂರಪ್ಪ….. ವೀಡಿಯೋ ಜೊತೆಗೆ ಓದಿ ನೋಡಿ…ಇನ್ನೂ ಮಜಾ ಇರುತ್ತೆ…. ಮುಳುಗೋದೆನು ಮುಳುಗೋದೆನು….. ಸ್ಕ್ಯಾಮ್ಮಲ್ಲೆನೇ.. ಹೊರ ಹೋದೆನು ಹೊರ ಹೋದೆನು….. ಮೊನ್ನೆ ತಾನೇ ನನ್ನ ಡೀಲಿಗೆ, ನನ್ನ ಗಾದಿಗೆ…ಮುಳ್ಳಾದ್ರು ಹೆಗ್ಡೆ…. ಯಡ್ಡಿ ಈಸ್ ಇನ್ ಸ್ಕ್ಯಾಮ್…..ಯಡ್ಡಿ ಈಸ್ ಇನ್ ಸ್ಕ್ಯಾಮ್….. ಯಡ್ಡಿ ಈಸ್ ಇನ್ ಸ್ಕ್ಯಾಮ್…..ಯಡ್ಡಿ ಈಸ್ ಇನ್ ಸ್ಕ್ಯಾಮ್….. ಮುಳುಗೋದೆನು ಮುಳುಗೋದೆನು ಸ್ಕ್ಯಾಮ್ಮಲ್ಲೆನೇ.. ಹೊರ ಹೋದೆನು ಹೊರ ಹೋದೆನು ಮೊನ್ನೆ [...]

ಎಸ್.ಪಿ ಭಾರ್ಗವಿ ಯಲ್ಲಿ ದೇವರಾಜ್ ಮಾಲಾಶ್ರಿಗೆ ಹೇಳಿದ ಈ ದೇಶದ ಕಥೆ ಇಷ್ಟೇ ಕಣಮ್ಮೊ….ಹಾಡು ಬೆಂಗಳೂರಿನ ಆಟೋ ಪ್ರಯಾಣಿಕರ ಬಾಯಲ್ಲಿ ಈ ಅಣಕವಾಗಿದೆ……. ಹಾಡಿನ ವಿಡಿಯೋ ಜೊತೆಗೆ ಕೇಳಿ ಮಜಾ ಮಾಡಿ…. ಆಟೋದ್ ಕತೆ ಇಷ್ಟೆ ಕಣ್ಣಮ್ಮೊ ಇಲ್ಲ್ ಚರ್ಚೆ ಮಾಡಿ ಲಾಭ ಇಲ್ಲಮ್ಮೊ ಚಂ ಚಕ ಚಂ ಚಂ ಚಂ ಚಕ ಚಂ ಚಂ ಚಂ ಚಕ ಚಂ ಚಂ ಚಂ ಚಕ ಚಂ ಚಂ ಆಟೋದ್ ಕತೆ ಇಷ್ಟೆ ಕಣ್ಣಮ್ಮೊ ಇಲ್ಲ್ ಚರ್ಚೆ ಮಾಡಿ [...]

ಯಡಿಯೂರಪ್ಪ ಬಣದ ಸದಾನಂದ ಗೌಡ್ರು ಮುಖ್ಯ ಮಂತ್ರಿ ಆದ ಖುಷಿಯಲ್ಲಿ ಮಾಜಿ ಸೀಎಂ ಸಾಹೇಬರು ಕವಿರತ್ನ ಕಾಳಿದಾಸನ ಗೆಟಪ್ಪಿನಲ್ಲಿ.. ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡನ್ನು ಹಿಂಗೆ ಹಾಡ್ತಿದ್ದಾರೆ… ಕೆಳಗೆ ವೀಡಿಯೊ ಲಿಂಕ್ ಇದೆ ನೋಡಿ…ವೀಡಿಯೊ ನೋಡ್ತಾ ಈ ಹಾಡು ಕೇಳಿ… ಖುಷಿ ಆದ್ರೆ ನಂಗೊಂದ್ ಮಾತು ಮರೀದೆ ಹೇಳಿ….. ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ ಸದಾ ಬೆನ್ನಲಿ… ಇರುವೆ ನಾ…ಹಿಡಿತ ನನ್ನದೇ.. ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ ಸದಾ ಬೆನ್ನಲಿ… ಇರುವೆ ನಾ…ಹಿಡಿತ [...]