ಯಡಿಯೂರಪ್ಪ ಬಣದ ಸದಾನಂದ ಗೌಡ್ರು ಮುಖ್ಯ ಮಂತ್ರಿ ಆದ ಖುಷಿಯಲ್ಲಿ ಮಾಜಿ ಸೀಎಂ ಸಾಹೇಬರು ಕವಿರತ್ನ ಕಾಳಿದಾಸನ ಗೆಟಪ್ಪಿನಲ್ಲಿ.. ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡನ್ನು ಹಿಂಗೆ ಹಾಡ್ತಿದ್ದಾರೆ… ಕೆಳಗೆ ವೀಡಿಯೊ ಲಿಂಕ್ ಇದೆ ನೋಡಿ…ವೀಡಿಯೊ ನೋಡ್ತಾ ಈ ಹಾಡು ಕೇಳಿ… ಖುಷಿ ಆದ್ರೆ ನಂಗೊಂದ್ ಮಾತು ಮರೀದೆ ಹೇಳಿ….. ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ ಸದಾ ಬೆನ್ನಲಿ… ಇರುವೆ ನಾ…ಹಿಡಿತ ನನ್ನದೇ.. ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ ಸದಾ ಬೆನ್ನಲಿ… ಇರುವೆ ನಾ…ಹಿಡಿತ [...]
Posts Tagged ‘Yadiyoorappa’
ಯಡಿಯೂರಪ್ಪ ಈಗ ಕವಿರತ್ನ ಕಾಳಿದಾಸ…ಒಂದು ಅಣಕ..
Posted: August 6, 2011 in aNaka, ಅಣಕ, ಅಣಕವಾಡು, ಇತ್ಯಾದಿ..., ಗಮ್ಮತ್ತಿನ ಹಾಡು, ಸಿನಿಮಾ, ಹಾಗೆ ಸುಮ್ಮನೆ, CM, film, spoof, yaDiyoorappaTags: aNaka, ಅಣಕ, ಅಣಕವಾಡು, ಮುಖ್ಯಮಂತ್ರಿ, ಯಡಿಯೂರಪ್ಪ, ಸದಾನಂದ್ ಗೌಡ, ಸಿಎಂ, kaviratna kalidasa, sada kannali, sadananda gowda, spoof, yaddi, Yadiyoorappa
ಯಡ್ಡಿಯ ಕಾದಂಬರಿ…. ಮುಗಿಯಿತು ಕಣ್ಣೀರಲಿ….ಒಂದು ಅಣಕ…
Posted: July 31, 2011 in aNaka, ಅಣಕ, CM, film, gammaththina haadu, spoof, yaDiyoorappaTags: aNaka, ಅಣಕ, ಯಡಿಯೂರಪ್ಪ ರಾಜೀನಾಮೆ, ಸ್ಪೂಫ್, spoof, Yadiyoorappa, yadiyoorappa resign
ಬಂಧನ ಚಿತ್ರದ ವಿಷಾದ ಗೀತೆ… ಪ್ರೇಮದಾ ಕಾದಂಬರಿ…ಯಡ್ಡಿ ಬಾಯಲ್ಲಿ ಹೀಗಾಗಿದೆ ನೋಡಿ… ಯಡ್ಡಿಯ ಕಾದಂಬರಿ…. ಮುಗಿಯಿತು ಕಣ್ಣೀರಲಿ, ಮುಖ್ಯಮಂತ್ರಿ ಗಾದಿಯು ಹೋದರೂ…. ಆಗದಿರಲಿ ಬಂಧನ, ಯಡ್ಡಿಯ ಕಾದಂಬರಿ…. ಮುಗಿಯಿತು ಕಣ್ಣೀರಲಿ, ಮುಖ್ಯಮಂತ್ರಿ ಗಾದಿಯು ಹೋದರೂ… ಆಗದಿರಲಿ ಬಂಧನ ……!! ಮೊದಲ ದಿನಕೂ , ಕೊನೆಯ ನಾಟಕಕೂ, ನಡುವೆ ಏನಿತು ಅವಾಂತರ, ಮೊದಲ ದಿನಕೂ , ಕೊನೆಯ ನಾಟಕಕೂ, ನಡುವೆ ಏನಿತು ಅವಾಂತರ, ಬಂದು ಹೋಯಿತು ಕೋಟಿ ಸಾವಿರ, ತಿಂದೆ ನಾನು ನಿರಂತರ!! ಯಡ್ಡಿಯ ಕಾದಂಬರಿ…. ಮುಗಿಯಿತು ಕಣ್ಣೀರಲಿ, [...]
ಸೆಂಟರು… ಅಲ್ಲಿ 2ಜೀ ಪಾಡು… ಸ್ಟೇಟಲಿ.. ಯಡ್ಡಿ ಡ್ರಾಮ ನೋಡು.. (ತುಂತುರು ಅಲ್ಲಿ ನೀರ ಹಾಡು..ಧಾಟಿಯಲ್ಲಿ ಅಣಕ )
Posted: July 29, 2011 in aNaka, ಅಣಕ, CM, yaDiyoorappaTags: 2g scam, aNaka, ಅಣಕ, ಯಡಿಯೂರಪ್ಪ, CM, scam, spoof, Yadiyoorappa
ಅಮೃತವರ್ಷಿಣಿ ಸಿನೆಮಾದ ತುಂತುರು ಅಲ್ಲಿ ನೀರ ಹಾಡು… ಪ್ರಸ್ತುತ ಹಗರಣಗಳ ಮಧ್ಯೆ ಹೀಗೆ ಅಣಕವಾಗಿ…ಬದಲಾಗಿದೆ… ಸೆಂಟರು… ಅಲ್ಲಿ 2ಜೀ ಪಾಡು… ಸ್ಟೇಟಲಿ.. ಯಡ್ಡಿ ಡ್ರಾಮ ನೋಡು… ಕಾಂಗ್ರೆಸ್ಸಿರಲಿ…ಬಿಜೆಪಿ ಇರಲೀ… ಸ್ಕ್ಯಾಮಿನದೇ ಗೋಳಿನಲಿ… ನಮ್ಮ ದೇಶ ತಿಂದರು.. ನಮ್ಮ ಲೀಡರು… ಎಲ್ಲ ಅಧಿಕಾರದ ಲಾಭಿಗಾಗಿ…. ಏರಿ ಮೆರೆಯೋದು ಲಾಭಕಾಗಿ… ||ತು೦ತುರು|| ಕನಿಮೊಳೀ ರಾಜ… ಜೈಲಿನಲಿ.. ಕಲ್ಮಾಡಿಗೀಗ… ಮರೆವ ಕಾಯ್ಲೆ.. ಗಣಿ-ಭೂಮಿ ಧೂಳು… ಎಡ್ಡಿ ಮೇಲೆ.. ಕೋಟಿ ಕೋಟಿ ಡೀಲು… ತರಂಗದಲೆ.. ಸ್ಕ್ಯಾಮು ರೇಡು ಲ್ಯಾಂಡು ಮೈನ್ಸು… ಪೇಪರ್ ತುಂಬಾ [...]
ಯಡಿಯೂರಪ್ಪ ಹಾಡುತ್ತಿದ್ದಾರೆ..ಉಪೇಂದ್ರ ಸ್ಟೈಲಲ್ಲಿ …ಕೊಲ್ತಾರಲ್ಲಪ್ಪೋ..ಒಂದು ಅಣಕ…
Posted: July 24, 2011 in aNaka, ಅಣಕ, ಗಮ್ಮತ್ತಿನ ಹಾಡು, ಹಾಗೆ ಸುಮ್ಮನೆTags: aNaka, ಅಣಕ, ಉಪೇಂದ್ರ, ಉಪ್ಪಿ, ಗೌರಮ್ಮ, ಯಡಿಯೂರಪ್ಪ, ಯಡ್ಯೂರಪ್ಪ, gauramma, Upendra, Uppi, Yadiyoorappa, yadiyoorappa scam
ಗೌರಮ್ಮ ಚಿತ್ರದಲ್ಲಿ ಉಪೇಂದ್ರ ರಮ್ಯಳನ್ನು ಹಾಡಿ ಹೊಗಳಿದ ಕೊಲ್ತಾಳಲ್ಲಪ್ಪೋ..ಹಾಡು ಈಗ ಯಡಿಯೂಪ್ಪನವರ ಹಗರಣಗಳ ಕಾಲದಲ್ಲಿ ಈ ಅಣಕವಾಗಿ ಬದಲಾಗಿದೆ… ಅವರ ಬಾಯಿಂದ ಕೇಳಿ ಈ ಹಾಡು…ಓವರ್ ಟು ಯಡಿಯೂರಪ್ಪ… (ಕೊನೆಯಲ್ಲಿ ಈ ಹಾಡಿನ ಯೂಟ್ಯೂಬ್ ವೀಡಿಯೊ ಇದೆ..ನಿಮಗೆ ಈ ಹಾಡಿನ ಸಾಹಿತ್ಯ ಗೊತ್ತಿಲ್ಲದಿದ್ರೆ ಅದನ್ನು ಕೇಳುತ್ತ ಮಜಾ ಮಾಡಿ…) ಕೊಲ್ತಾರಲ್ಲಪ್ಪೊ…ಕೊಲ್ತಾರಲ್ಲಪ್ಪೊ… ಕೇಸಿನಲ್ಲೇ ಕೇಸಿನಲ್ಲೇ ಕೊಲ್ತಾರಲ್ಲಪ್ಪೊ… ಸುಸ್ತಾಗೊದ್ನಪ್ಪೂ….ಸುಸ್ತಾಗೊದ್ನಪ್ಪೂ…. ಲ್ಯಾಂಡು ಮೈನಿಂಗ್ ಡೀಲಿನಲ್ಲಿ… ಸುಸ್ತಾಗೊದ್ನಪ್ಪೂ… ಹೇ ಟಿವಿಯಲ್ಲಿ ಇಡೀ ದಿನ…. ಚುಚ್ಚುತಾರಲ್ಲೋ… ಹೇ ಮುಚ್ಚುಮರೆ ಇಲ್ಲದಂಗೆ… ಬಿಚ್ಚಿಡ್‌ತಾವ್ರಲ್ಲೋ ಅರ್ರೇ.. ಆಟ [...]
