ಅಣ್ಣ-ಅಕ್ಕ…ಇಲ್ಲಿವೆ ನನ್ನ ಅಣಕ… :-)
ಅಣಕ
ಖಾಲಿ ಕಾರ್ಟ್ರು ಬಾಟ್ಲಿ ಹಂಗೆ ಲೈಫು…ಒಂದು ಅಣಕ…ಹಾಲಿ ಕ್ವಾರ್ಟ್ರು ಅಪ್ರೈಸಲ್ಲು ರೇಟು 🙂
‘ಪರವಶನಾದೆನು…’ ಧಾಟಿಯಲ್ಲಿ ‘ಯಡ್ಡಿಮಾತ್ಮ’ನ ಅಣಕ ‘ಕರವಶನಾದೆನು… ಚುನಾವಣೆ ಮುನ್ನವೇ’ 🙂
ಜೆಡಿಎಸ್ನಾಗೆ ಇದ್ದಿದ್ರೆ ನಾನು… ಗೌಡರ ಮರ್ಜೀಲೇ ಇರಬೇಕಿತ್ತು!! ನನ್ನ ಕುರ್ಚಿಗೂ ಫಿಟ್ಟಿಂಗ್ ಇಡಬೌದಾ 🙂
ದಂಡ ಪಿಂಡ ಇವ್ಳು ಖಂಡಿತಾ… ದಂಡ ಪಿಂಡ ಇವ್ಳು… ಒಂದು ಡಬ್ಬಾ ಹಾಡು 🙂
‘ಟವೆಲಿನಲಿ ಇದೇನಿದು… ಸಿಗ್ನಲೊಂದು ನೀಡಿದೆ’ ಸ್ಪಾಟ್ ಫಿಕ್ಸ್ ಅಣಕ 🙂
ಕ್ರಿಕೆಟ್ ಮ್ಯಾಚಲ್ಲಿ… ಟೋಟಲ್ ಆಗಿ… ಎಷ್ಟು ಸ್ಪಾಟಿದೆ? ಅಲ್ಲಲ್ಲಿ ‘ಸ್ಪಾಟ್ ಫಿಕ್ಸ್’ ಮಾಡಿ ಹೆಣೆದ ಅಣಕ 🙂
ಶಿವ್-ಮೊಗ್ಗ ನಗರಾ… ಸೋತವ್ನೇ ಈಶ್ವರಾ (ಕಡ್ಡಿಪುಡಿ – ಸೌಂದರ್ಯ ಸಮರಾ…) ಅಣಕ 🙂
ಯಾವ ಸಾಫ್ಟ್ವೇರ್ ಕಂಪನಿ ಕರೆಯಿತು… (ಹೊಸಾ ವರ್ಶನ್ ಅಣಕ)
ಪು(ಹ)ಣೆಬರಹ… ‘ಪೂನಾದಾ contest-ರೀ… ಮುಗಿಯಿತು ಐಪಿಎಲ್ಲಲಿ’ 🙂
‘ಗೊಂಬೆಗಳ Love’ ‘ಪ್ರೇಮವೇ ಜೀವ… ಪ್ರೇಮವೇ ದೈವ’ ಅಣಕ 🙂
ತುಂಡ್ ಆಯ್ತ್ಲಾಭಾಜಪಾ, ಮೂರ್ ಆಯ್ತು ಈ ದಪಾ… ತುಂಡ್ ಹೈಕ್ಳ ಅಣಕ
ಬಡ್ಡೀ ಮಕ್ಳು…ಕಬಳಿಸ್ತಾವ್ರೆ ನಾಡನ್ನು…’ಡ್ರಾಮಾ’ದ ತುಂಡ್ ಹೈಕ್ಳ’ ಅಣಕ 🙂
ಎಲ್ಲೆಲ್ಲೂ ಸುಡುವ ಬಿಸಿಲೇ…ಓ…ಓ… (ಸಿದ್ಲಿಂಗು -’ಎಲ್ಲೆಲ್ಲೋ ಓಡುವ ಮನಸೇ…) ಅಣಕ
ಮೈಸೂರ್ ರೋಡಲ್ಲಿ… ಸಾಲಿಡ್ಡಾಗಿ… ಜಾಮ್ ಆಗಿದೆ !!
ಬೆಂಗ್ಳೂರ್ ಬ್ಯಾಟಿಂಗು… ಟೋಟಲ್ ಆಗಿ… ಎಷ್ಟು ಸ್ಟ್ರಾಂಗಿದೆ? (ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ… ಅಣಕ)
ವೈ ದಿಸ್ ಕೊಹ್ಲಿವರಿ ಕೊಹ್ಲಿವರಿ ಕೊಹ್ಲಿವರಿ ರೀ…(ದಿಸ್ಸು ಸಾಂಗ್ ಫಾರ್ RCB ಫ್ಯಾನ್ಸು)
ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ !!! (ನನ್ ಮೇಲೆ… ನನ್ನ ಅಣಕ)
ಸಂಜು ದತ್ತು ಜೈಲು… ಸೇರಬೇಕು ಅಂತ ( ಸಂಜು ಮತ್ತು ಗೀತಾ ಅಣಕ)
ಆಷ್ಟ್ರೇಲಿಯಾ ಕಥೆ ‘ಗೋವಿಂದಾಯ ನಮಃ’ ..’ಹಾರ್’ಗೆ ಅಗ್ಬಿಟೈತೆ…
ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ 🙂
ಯಡ್ಡಿ ಗೋಳು… ಬಿಜೆಪಿಯ ನಾಶ… ಮಾಡ ಬೇಕಿದೆ, ಮಾಡಲಿ… ಹೇಗೆ ತಿಳಿಯದಾಗಿದೆ…(ಮಳೆ ನಿಂತು ಹೋದ ಮೇಲೆ ಅಣಕ)
ಸೆಹವಾಗ್…. ಕಣ್ಣು ಮಂಜು ಆದ ಮೇಲೆ ಹೊರಗಿಂದು ದೂಡಿದೆ (ಮಳೆ ನಿಂತು ಹೋದ ಮೇಲೆ… ಅಣಕ)
ಯೋ ಬಾಯ್ಸ್.. ಅಯಾಮ್ ಸಿಂಗಿಂಗ್ ಸಾಂಗ್.. solo ಸಾಂಗ್…ಸೋಲೋ…ಸಾಂಗ್…
ಸದನದಲಿ ಇದೇನಿದು…. ಫಿಲಮೊಂದು ನೋಡಿದೆ 🙂
ಸಾಫ್ಟ್ವೇರ್-ಮನೆ .. ಬಗ್ಸ್ ತುಂಬಿದ ಪ್ರತೀ ಕೋಡೂ ಕರಮಾನೇ
ಯಾವ ಸಾಫ್ಟ್ವೇರ್ ಕಂಪೆನಿ ಕರೆಯಿತು…
ಅದೇ ಸಾರು, ಅದೇ ಪಲ್ಯ, ಅದೇ ಸಾಂಬಾರ್ ತರ ಹೋಯ್.. (ಹಳೆಪಾತ್ರೆ ಹಳೆ ಕಬ್ಣ ಧಾಟಿಯಲ್ಲಿ)
ವೈ ದಿಸ್…ಫೇಸ್ಬುಕ್…ಫೇಸ್ಬುಕ್…ಫೇಸ್-ಬುಕ್-ಐಡಿ…ಐಡಿ…. !!!
ವೈ ದಿಸ್ ಪತ್ಥರ್ ವಡೆ… ಪತ್ಥರ್ ವಡೆ… ಪತ್ಥರ್ ವಡೆ ರೀ
ಕತ್ಲಲ್ಲಿ ಬಾಡಿಗೆಗೆ…ಆಟೋವ ಕರೆಯೋಕೆ..ಯಾವತ್ತೂ ಹೋಗ್ಬಾರ್ದು…ರೀ…
ಲಂಚಾಗಿ…. ಕ್ಲಾಸಿಗ್ ಬರಲು…ಕುಂತಲ್ಲಿಯೇ ನಿದ್ರಾಜಾಲ
ನಾನೆ ಜೀನಿಯಸ್ಸಾ….. ಎದೆಸೀಳಿದ್ರೆರ್ಡ್ಅಕ್ಷರವಿಲ್ವೋ…ಪರಮಾತ್ಮದ ಹಾಡಿನ ಅಣಕ…
ಏನು ಮಾಡೊದು…ಮೆಂಟ್ಲು ನಾಯೊಂದು ರೋಡಲ್ಲಿ ಕಚ್ತು…. ರೋಡಲ್ಲಿ ಕಚ್ತು…!!!
ಪತ್ರೊಡೆ… ಗೋವಿಂದಾಯ ನಮಹ !!!
ಸಂತೋಶ್ ಹೆಗ್ಡೆ…. ನಮ್ಮ ಸಂತೋಶ್ ಹೆಗ್ಡೆ….!!!
ಯಡ್ಡಿ ಈಸ್ ಇನ್ ಸ್ಕ್ಯಾಮ್…..ಯಡ್ಡಿ ಈಸ್ ಇನ್ ಸ್ಕ್ಯಾಮ್….. ಒಂದು ಅಣಕ
ಈ ಆಟೋದ್ ಕತೆ ಇಷ್ಟೆ ಕಣ್ಣಮ್ಮೊ…..
ಆನ್ಸರ್ರು ಶೀಟಿನಲ್ಲಿ ಬರೆದೆ ಕ್ವಸ್ಚನ್ನೇ 🙂
ಯಡಿಯೂರಪ್ಪ ಈಗ ಕವಿರತ್ನ ಕಾಳಿದಾಸ…ಒಂದು ಅಣಕ..
ಸುಮ್ಸುಮ್ನೆ.. ನಗ್ತಾರೆ…ಎ ಎ ಹಲ್ಕಿರಿದು ಮಿಂಚ್ತಾರೆ..ಎ ಎ
ಯಡ್ಡಿಯಾದರೆನು ಶಿವ… ರೆಡ್ಡಿಯಾದರೇನು ಶಿವ
ಯಡ್ಡಿಯ ಕಾದಂಬರಿ…. ಮುಗಿಯಿತು ಕಣ್ಣೀರಲಿ….ಒಂದು ಅಣಕ…
ಸೆಂಟರು… ಅಲ್ಲಿ 2ಜೀ ಪಾಡು… ಸ್ಟೇಟಲಿ.. ಯಡ್ಡಿ ಡ್ರಾಮ ನೋಡು.. (ತುಂತುರು ಅಲ್ಲಿ ನೀರ ಹಾಡು..ಧಾಟಿಯಲ್ಲಿ ಅಣಕ )
ಯಡಿಯೂರಪ್ಪ ಹಾಡುತ್ತಿದ್ದಾರೆ..ಉಪೇಂದ್ರ ಸ್ಟೈಲಲ್ಲಿ …ಕೊಲ್ತಾರಲ್ಲಪ್ಪೋ..
ತಗಲ್ಹಾಕ್ಕೊಂಡೆ…ನಾನು..ತಗಲ್ಹಾಕ್ಕೊಂಡೆ
ಯಡ್ಡಿ ಗೌರ್ಮೆಂಟ್ ಗೋತ..ಹೊಡೀಬೇಕು ಅಂತ… ಬರೆದಾಗಿದೆ ಇಂದು ಗೌರ್ನರು
ಸಾಫ್ಟ್ವೇರ್-ಮನೆ .. ಬಗ್ಸ್ ತುಂಬಿದ ಪ್ರತೀ ಕೋಡೂ ಕರಮಾನೇ ( ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ ಧಾಟಿಯಲ್ಲಿ)
ಈ ಮಂಡೇ ಯಾಕಾಗಿದೆ… (ಈ ಸಂಜೆ ಯಾಕಾಗಿದೆ ಧಾಟಿಯಲ್ಲಿ)
ಬಿಸಿಗಾಳಿ…ಬಿಸಿಗಾಳಿ (ಈ ದಿನಗಳು) 🙂
ನಿನ್ನೆಯಿಂದಲೇ… ನಿನ್ನೆಯಿಂದಲೇ… ಫೈರಿಂಗು ಶುರುವಾಗಿದೆ…
ಇಂಡಿಯನ್ ಕ್ರಿಕೆಟ್ ಅಣಕ…ಎದೆ ತುಂಬಿ ಹಾಡುವೆನು ಧಾಟಿಯಲ್ಲಿ
ಎಕ್ಸಾಮ್ ಡೇಟು ಬಂದ ಮೇಲೆ… ಓದ್ಬೇಕಂತ ಮಾಡಿದೆ (ಮಳೆ ನಿಂತು ಹೋದ ಮೇಲೆ ಅಣಕ)
ಆರು ಹಿತವರು ನಿನಗೆ ಈ ಮೂವರೊಳಗೆ …ಶೆಟ್ಟರೋ ಗೌಡರೋ… ಇಲ್ಲ ಅನಂತ ಕುಮಾರೋ