Archive for ಮೇ 20, 2008

ಬದುಕು ನಿಂತ ರಾಡಿ
ನೀರಂತಾಗಿದೆ
ನಿನ್ನೆ ಮಳೆಯ ಬಿರುಸಿಗೆ
ಕೋಡಿ ಹರಿದಿದ್ದ ಮರೆತಿದೆ
ನಾಳೆ ಮಳೆ ಬಾರದೇ
ಹೋಗಬಹುದೇನೋ ಆದರೆ…
ಅರಳದೆ ಹೊದೀತೆ
ಭರವಸೆಯದೊಂದು ತಾವರೆ…?