ಕ್ರಿಕೇಟ್ನಲ್ಲಿ ಒಬ್ಬ ಬ್ಯಾಟ್ಸ್ಮನ್ ಸೊನ್ನೆಗೆ ಔಟ್ ಆದಾಗ ಅವನ ಸ್ಕೋರ್ ಡಕ್ ಅಂತ ಹೇಳೋದು ನಮಗೆಲ್ಲಾ ಗೊತ್ತು. ಆದ್ರೆ ಈ ಡಕ್ನಲ್ಲಿ ಎಷ್ಟೊಂದು ವೆರೈಟಿ ಇದೆ ಅಂತ ಗೊತ್ತೇ ಇರ್ಲಿಲ್ಲ. ಇಲ್ಲಿದೆ ನೋಡಿ ಕೆಲವು ಅಂತಹ ಡಕ್ಗಳ ಸುದ್ದಿ –
ಸಿಲ್ವರ್ ಡಕ್ – ಒಬ್ಬ ಬ್ಯಾಟ್ಸ್ಮನ್ ತಾನಾಡಿದ ಎರಡನೆ ಬಾಲ್ಗೆ ಒಂದೂ ರನ್ ಗಳಿಸದೆ ಔಟಾಗೋದು
ಗೋಲ್ಡನ್ ಡಕ್ – ಒಬ್ಬ ಬ್ಯಾಟ್ಸ್ಮನ್ ತಾನಾಡಿದ ಮೊದಲನೇ ಬಾಲ್ಗೆ ಒಂದೂ ರನ್ ಗಳಿಸದೆ ಔಟಾಗೋದು
ಡೈಮಂಡ್ ಡಕ್ – ಒಬ್ಬ ಬ್ಯಾಟ್ಸ್ಮನ್ ಒಂದೂ ಎಸೆತವನ್ನು ಎದುರಿಸದೇ ಔಟಾಗೋದು ( ಸಾಮಾನ್ಯವಾಗಿ ರನ್ ಔಟ್)
ಪ್ಲಾಟಿನಂ ಡಕ್ – ಒಂದು ಮ್ಯಾಚ್ನ ಮೊದಲನೇ ಬಾಲ್ಗೆ ಒಂದೂ ರನ್ ಗಳಿಸದೆ ಔಟಾಗೋದು
ಪೇರ್ (pair) – ಒಬ್ಬ ಬ್ಯಾಟ್ಸ್ಮನ್ ಟೆಸ್ಟ್ ಮ್ಯಾಚ್ನ ಎರಡೂ ಇನ್ನಿಂಗ್ಸ್ನಲ್ಲಿ ಸೊನ್ನೆಗೆ ಔಟಾಗೋದು
ಕಿಂಗ್ಸ್ ಪೇರ್ (kings pair) – ಒ ಬ್ಬ ಬ್ಯಾಟ್ಸ್ಮನ್ ಟೆಸ್ಟ್ ಮ್ಯಾಚ್ನ ಎರಡೂ ಇನ್ನಿಂಗ್ಸ್ನಲ್ಲಿ ಗೋಲ್ಡನ್ ಡಕ್ಗೆ ಔಟಾಗೋದು
ನಮ್ಗೆ ಕ್ರಿಕೆಟ್ ಬಗ್ಗೆ ಎಲ್ಲಾ ಗೊತ್ತು ಅಂದ್ಕೊಂಡು ಬೀಗ್ತಾ ಇರ್ತೀವಿ..ಅದ್ರೆ ಗೊತ್ತಿಲ್ದೇ ಇರೋದು ಎಷ್ಟು ಇರುತ್ತೆ ಅಂತ ವಿಕಿಪಿಡಿಯಾದಲ್ಲಿ ಈ ಮಾಹಿತಿ ಸಿಕ್ಕ ಮೇಲೆ ಗೊತ್ತಾಗಿದ್ದು.
irabahudu…gottilla 🙂
> ಈಗ ಇನಿಂಗ್ಸ್ ನ ಮೊದಲ ಬಾಲ್ ನಲ್ಲಿ ರನ್ನೌಟ್ ಆದ್ರೆ??
ಟೈಟಾನಿಯಮ್ ಡಕ್!
ಈಗ ಇನಿಂಗ್ಸ್ ನ ಮೊದಲ ಬಾಲ್ ನಲ್ಲಿ ರನ್ನೌಟ್ ಆದ್ರೆ??
bronze duck ???
ಓಹ್. ಒಳ್ಳೆ informationnu ಮಾರಾಯ್ರೆ .
vijay,
ಒಳ್ಳೆ ಮಾಹಿತಿಗಳನ್ನು ಕೊಟ್ರಿ! ಕ್ರಿಕೆಟ್ಟೆ ನಮ್ಮ ಜೀವವಾಗಿದ್ದರೂ, ನಮ್ಮಲ್ಲಿ ಬಹಳಷ್ಟು ಮಂದಿಗೆ ಇದರ ಬಗ್ಗೆ ಮಾಹಿತಿ ಇಲ್ಲ!