ಗುಲಾಬಿ ಟಾಕೀಸಿಗೆ 5 ಸ್ಟಾರ್ ಆತಿಥ್ಯ..

Posted: ಸೆಪ್ಟೆಂಬರ್ 10, 2008 in ಸಿನಿಮಾ
ಟ್ಯಾಗ್ ಗಳು:, , ,

ಗಿರೀಶ್ ಕಾಸರವಳ್ಳಿಯವರ ಗುಲಾಬಿ ಟಾಕೀಸು ಬಿಡುಗಡೆಯಾಗಿದೆ. ಈ ಚಿತ್ರ ಅನೇಕ ಕಾರಣಗಳಿಂದ ಆಸಕ್ತಿ ಕೆರಳಿಸುತ್ತಿದ್ದು ಅದರಲ್ಲಿ ಮುಖ್ಯವಾದುವೆಂದರೆ ಕಾಸರವಳ್ಳಿ ನಿರ್ದೇಶನ, ಉಮಾಶ್ರೀ ಅಭಿನಯ ಹಾಗೂ ನನ ಅಚ್ಚುಮೆಚ್ಚಿನ ಲೇಖಕಿ ವೈದೇಹಿ ಯಾನೆ ಜಾನಕಿ(ವೈದೇಹಿಯವರ ಒರಿಜಿನಲ್ ನಾಮಧೇಯ) ಯವರ ಕಥೆ ಇರೋದು.

 

ಆದರೆ ಬೇಸರದ ಸಂಗತಿಯೆಂದರೆ, ಬೆಂಗಳೂರಿನಲ್ಲಿ ಬರೀ ಪಿ.ವಿ.ಆರ್.ನಲ್ಲಿ ಮಾತ್ರ ಈ ಚಿತ್ರ ತೆರೆ ಕಂಡಿದ್ದು, ದಿನಕ್ಕೆ ಬರೀ ಒಂದು ಶೋ ಮಾತ್ರ ಇದೆ. ಈ ಬೇಸರದ ನಡುವೆಯೂ ಒಂದು ಸಂತೋಷ ಅಂದ್ರೆ ರೆಡಿಫ್ ಚಿತ್ರ ವಿಮರ್ಶೆಯಲ್ಲಿ ಈ ಚಿತ್ರಕ್ಕೆ ಲಭ್ಯವಿರುವ ಗರಿಷ್ಠ *****(5 Star) ಆತಿಥ್ಯ ಸಿಕ್ಕಿದೆ.

http://www.rediff.com/movies/2008/sep/08ssg.htm

 

ಏನ್ ಸಿಕ್ಕಿದ್ರೆ ಏನ್ ಬಂತು, ಜನ ನೋಡದಿದ್ದ ಮೇಲೆ ಅಂತೀರಾ? ಹಂಗಿದ್ರೆ ಈ ವೀಕೆಂಡ್ ಆದ್ರೂ ಈ ಚಿತ್ರ ನೋಡೋಕೆ ಹೋಗಿ ಬನ್ನಿ. ನಾನಂತೂ ಹೋಗ್ತೀನಪ್ಪ.

 

 

ಟಿಪ್ಪಣಿಗಳು
 1. vijayraj ಹೇಳುತ್ತಾರೆ:

  vikas,

  besara idu onde talkiesnalli ide anta alla. ashtolle chitragalu yaake Odolla anta.
  opkoteeni. kelavu art movies swalpa bore hoDesO haaage irabahudu ( yaara movie antha heLbekaagilla andkoteeni).

  aadre dweepa, beru ivanella yestu lively aagi ide andre… bahusha avakke chennaagi prachaar kottidre avoo hit agta ittenO ansutte

  anyways…e film nodilla. aadre ee vaara nodbeku anta ididni

  Sunil,

  hna… e filmgaLu ODOlla anta ondu tappu kalpane adu hEgo bandide.
  hindinalli nagesh kukunoor tegeda film ashtu chennagi oduttalwa.
  ondu art film click aagli… amele ivrella geddettina baala hididu bartare

 2. Sunil Mallenahalli ಹೇಳುತ್ತಾರೆ:

  ಕಾಸರವಳ್ಳಿ ಸರ್ ಅವರು ಹೊಸಸಿನಿಮಾ ನಿರ್ಮಾಣ ಮಾಡಿದ್ದಾರೆ ಅನ್ನೋ ವಿಷಯ ಆ ಚಲನಚಿತ್ರಕ್ಕೆ ನ್ಯಾಷನಲ್ ಇಲ್ಲ ಇಂಟರ್ನ್ಯಾಷನಲ್ ಅವಾರ್ಡ್ ಬಂದಾಗಲೇ ಗೊತ್ತಾಗ್ತಿತ್ತು. ಆದರೆ ಈ ಸಲ ಸ್ವಲ್ಪ ಮುಂಚಿತವಾಗಿಯೇ ಗೊತ್ತಾಗಿದೆ :)-

 3. ವಿಕಾಸ್ ಹೆಗಡೆ ಹೇಳುತ್ತಾರೆ:

  ಒಂದು ಟಾಕೀಸಿನಲ್ಲಿ ಒಂದು ಶೋನಾದ್ರೂ ಇದೆಯಲ್ಲ ಅಂತ ಖುಷಿ ಪಡಿ ಸ್ವಾಮಿ.

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s