ದೇವರಿಲ್ಲದ ಗುಡಿಗೆ ಬಗ್ಗಿ ಬಗ್ಗಿ ಸಲಾಮು…!!

Posted: ಸೆಪ್ಟೆಂಬರ್ 26, 2008 in ನೆನಪುಗಳ ಮಾತು ಮಧುರ..
ಟ್ಯಾಗ್ ಗಳು:

ಈ ಸಲ ಸ್ವಲ್ಪ ಸುಲಭವಾಗಿರುವ ಒಂದಿಷ್ಟು ಒಗಟು ಕೇಳ್ತಾ ಇದ್ದೇನೆ. ಉತ್ತರ ನಿಮಗೆ ಖಂಡಿತವಾಗಿಯೂ ಗೊತ್ತಿರುತ್ತೆ ಬಿಡಿ. ಹಾಗಾಗಿ ಒಗಟು ನೋಡಿದ ತಕ್ಷಣ ಉತ್ತರ ಕೊಟ್ಟು ಬಿಡಿ

 

೧.         ದೇವರಿಲ್ಲದ ಗುಡಿಗೆ ಬಗ್ಗಿ ಬಗ್ಗಿ ಸಲಾಮು

೨.         ಕಪ್ಪೆ ಮುಟ್ಟದ ಕೈಲಾಸದ ನೀರು

೩.         ಅಜ್ಜನ ಹೊಟ್ಟೆ ಹಿಡ್ಕೊಂಡು ಮೊಮ್ಮಗ ನೇತಾಡ್ತಾನೆ

೪.         ಕಾಸಿನ ಕುದುರೆಗೆ ಮಾರುದ್ದ ಲಗಾಮು

೫.         ಕೈ ಹಿಡಿತಾನೆ ಗಂಡನಲ್ಲ. ಬಟ್ಟೆ ಹರಿಯುತ್ತಾನೆ ಹುಚ್ಚನಲ್ಲ

 

ಉತ್ರ ಗೊತ್ತಾಯ್ತಲ್ವಾ? ಬೇಗ ಬೇಗ ಹೇಳಿ….

ಟಿಪ್ಪಣಿಗಳು
 1. @mbi ಹೇಳುತ್ತಾರೆ:

  can anybody know Dr. Na. Someshwar’s contact no. please.

  @mbi

 2. Yogeesha Adiga ಹೇಳುತ್ತಾರೆ:

  ಅಜ್ಜನ ಹೊಟ್ಟೆ ಹಿಡ್ಕೊಂಡು ಮೊಮ್ಮಗ ನೇತಾಡ್ತಾನೆ : gove hannu/geru beeja
  ಕಪ್ಪೆ ಮುಟ್ಟದ ಕೈಲಾಸದ ನೀರು : bonda? (coconut bonda 🙂 )
  ಕಾಸಿನ ಕುದುರೆಗೆ ಮಾರುದ್ದ ಲಗಾಮು: gaalipata???
  ಕೈ ಹಿಡಿತಾನೆ ಗಂಡನಲ್ಲ. ಬಟ್ಟೆ ಹರಿಯುತ್ತಾನೆ ಹುಚ್ಚನಲ್ಲ: kattari?

  kelavudella gundu hodediddu… ottara yaavaga barutte idakke???

 3. ನಾ.ಸೋಮೇಶ್ವರ ಹೇಳುತ್ತಾರೆ:

  ೧. ಸೌದೆ ಒಲೆ
  ೨. ಎಳನೀರು
  ೩. ಗೇರುಹಣ್ಣು
  ೪. ಸೂಜಿ ದಾರ
  ೫. ದರ್ಜಿ

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s