ನಂಗೆ ಗೊತ್ತೇ ಇರ್ಲಿಲ್ಲ ..

Posted: ಅಕ್ಟೋಬರ್ 6, 2008 in ಹಾಗೆ ಸುಮ್ಮನೆ

ನಂಗೆ ಗೊತ್ತೇ ಇರ್ಲಿಲ್ಲ ಕಣ್ರಿ…

ನಾನು ಬ್ಲಾಗು ಶುರು ಮಾಡಿದ ಸ್ವಲ್ಪ ದಿನದಲ್ಲೇ ನನ್ನ ಬ್ಲಾಗು ಮನಸಿನ ಮರ್ಮರ ಕನ್ನಡ ಪ್ರಭದ ನೆಟ್ ವರ್ಶನ್ ನಲ್ಲಿ ಕಾಣಿಸಿಕೊಂಡಿತ್ತು. ಕುಂದಾಪ್ರ ಕನ್ನಡ ಬ್ಲಾಗು ಆಗಷ್ಟ್ ನಲ್ಲಿ ಸಾಪ್ತಾಹಿಕದ ಬ್ಲಾಗ್ ಬುಟ್ಟಿಲಿ ಬಂದಿತ್ತು… ಎರಡಕ್ಕೂ ಸೇರಿಸಿ ಒಂದು ಧನ್ಯವಾದ ಹೇಳ್ತೇನೆ ಆಗ್ದಾ..?

ಮನಸಿನ ಮರ್ಮರ

http://www.kannadaprabha.com/News.asp?Topic=114&Title=%86%DB%C7V%DB%BE%DA%DFy&ID=KPO20080417102531&nDate=4/17/2008

ಕುಂದಾಪ್ರ ಕನ್ನಡ

http://www.kannadaprabha.com/News.asp?Topic=114&Title=%86%DB%C7V%DB%BE%DA%DFy&ID=KPO20080823050346&nDate=

Advertisements
ಟಿಪ್ಪಣಿಗಳು
 1. neelihoovu ಹೇಳುತ್ತಾರೆ:

  ಕಂಗ್ರಾಟ್ಸ್ ಸರ್..:-)

 2. Yogeesha Adiga ಹೇಳುತ್ತಾರೆ:

  paper nalli ninna baraha kandu bhaari khushi aaytu.. aaroo… jana odlilla / nodlilla anta namagishta aagiddannu maadodu bidukaaga aldaaa?…. jana bandu kaambukoo ondu dina battu.

 3. ಸಂದೀಪ್ ಕಾಮತ್ ಹೇಳುತ್ತಾರೆ:

  ನಂದೂ ಬಂದಿತ್ತು ! ಬಂದ ದಿನ ಮಾತ್ರ BRP (Blog Rating Point!) ಒಂದೇ ದಿನದಲ್ಲಿ ಸುಂಯ್ ಅಂತ ಏರಿತ್ತು !
  ಕನ್ನಡಪ್ರಭದವ್ರಿಗೆ ನಂದೂ ಒಂದು ಸಲಾಂ…
  ಖುಷಿಯಾಗುತ್ತಲ್ಲ ನಮ್ಮ ಬ್ಲಾಗ್ ತುಂಬಾ ಜನ ಓದ್ತಾರೆ ಅಂತ ತಿಳಿದಾಗ.

  “ಎಲ್ಲ ಓದಲಿ ಎಂದು ನಾನು ಬ್ಲಾಗಿಸುದಿಲ್ಲ ಬ್ಲಾಗಿಸುವುದು ಅನಿವಾರ್ಯ ಕರ್ಮ ಎನಗೆ ” ಅನ್ನೋದೆಲ್ಲ ’ಓಳು’. ನಮಗೆ ನಾವೇ ಮಾಡೋ ಮೋಸ.

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s