ಹಿಂದೊಮ್ಮೆ ನನ್ನ ಕುಂದಾಪ್ರ ಕನ್ನಡ ಬ್ಲಾಗ್ನಲ್ಲಿ ಚೂರು ಪಾರು ಬರೆದಿದ್ದೆ… ನಮ್ಮೂರಿನ ಈ ಗುಹೆಯ ಕುರಿತು…ನಮ್ಮೂರಿನ ಗುಹೆ ಅಂತ ಹೇಳೋದಲ್ಲ… ನಿಜಕ್ಕೂ ಪ್ರಕೃತಿಯ ಅದ್ಭುತಗಳಲ್ಲಿ ಒಂದು. ಹೆಚ್ಚು ಕಡಿಮೆ 3೦೦-35೦ ಮೀಟರಿಗಿಂತಲೂ ಉದ್ದ ಇರಬಹುದು…ಈ ಗುಹೆ.. ಇಲ್ಲಿಗೆ ಹೋಗಿ ನೋಡೋರಿಗೆ, ಕಮಲಶಿಲೆ ದೇವಸ್ಥಾನಕ್ಕೆ ಹೋದ್ರೆ ಒಬ್ಬ ಮಾರ್ಗದರ್ಶಿಯನ್ನು ಗೊತ್ತು ಮಾಡಿ ಕೊಡುತ್ತಾರೆ.
ಗುಹೆ ಬಗ್ಗೆ ಹೆಚ್ಚು ಹೇಳೋಲ್ಲ… ನನ್ನ ಸ್ನೇಹಿತ .. ಸಂದೇಶ ಇತ್ತೀಚೆಗೆ ಅಲ್ಲಿಗೆ ಹೋಗಿ ಬಂದಾಗ ತೆಗೆದ ಕೆಲವು ಫೋಟೋಗಳು ಇಲ್ಲಿವೆ … ಒಮ್ಮೆ ನೋಡಿ… ಬರೀ ಚಿತ್ರ ಮಾತ್ರ ಅಲ್ಲ.. ಪುರುಸೊತ್ತಾದ್ರೆ ಒಮ್ಮೆ ಅಲ್ಲಿಗೇ ಹೋಗಿ ನೋಡಿ….
ಇಲ್ಲಿ ಕೊಟ್ಟ ಗುಹೆಯ ಪೋಟೋಗಳನ್ನು ನೋಡಿದಾಗ ನನ್ನೂರ ಇ೦ಥದೇ ಗುಹೆಗಳ ನೆನಪಾಯಿತು. ಆ ಕುರಿತು ಒ೦ದೆರಡು ವರ್ಷಗಳ ಹಿ೦ದೆ ವಿಜಯಕರ್ನಾಟಕಕ್ಕೆ ಹಾಗೂ oppanna.com ನಲ್ಲಿ ಪೋಟೋ ಸಹಿತ ಲೇಖನಗಳನ್ನು ಬರೆದು ಕಳುಹಿಸಿದ್ದು ಅವುಗಳಲ್ಲಿ ಪ್ರ್ಕಟವಾಗಿವೆ. ಇವು ಪ್ರಾಕೃತಿಕ ವಿಸ್ಮಯಗಳು..ನಮ್ಮ ಮನೆಯ ಸಮೀಪ ಇರುವ ಈ ಬಗೆಯ ಗುಹೆಗೆ `ಹುಲಿ ಪ೦ಜರ ‘(ಹುಲ್ಲಿ ಮಾಟೆ)ವೆ೦ದು ಕನ್ನಡಿಗರು ಕರೆದರೆ, ಮಲೆಯಾಳಿಗಳು ಇದನ್ನು ನರಿಮಾ೦ಡಿ ಎ೦ದು ಹೇಳುತ್ತಾರೆಿ. ಕಾಸರಗೋಡಿನಿ೦ದ ಜಾಲ್ಸೂರ್ ಮಾರ್ಗವಾಗಿ ಮೈಸೂರಿನತ್ತ ಸಾಗುವ ಪ್ರಾ೦ತೀಯ ಹೆದ್ದಾರಿಯಲ್ಲಿ ಕಾಸರಗೋಡಿನಿ೦ದ ಸುಮಾರು ಹದಿನೈದು ಕಿಲೋ ಮೀಟರ್ ದೂರ ಸಾಗಿದರೆ “ಪೊಳಲಿ”(ಇ೦ದು ಮಲೆಯಾಳೀಕರಣಗೊ೦ಡು ಅದು ಪೊವ್ವಲ್- [POVVAL] ಎ೦ದು ಅಪಭ್ರ೦ಶ ರೂಪವನ್ನು ಹೊ೦ದಿದೆ.)ಯಿ೦ದ ಈಶಾನ್ಯಕ್ಕೆ ಸು.೨ಕಿಲೋ ಮೀಟರ ಸಾಗಿದರೆ ಗೋಳಿಯಡ್ಕ ಎ೦ಬ ಪ್ರದೇಶದ ಉಡುಪುಮೂಲೆಯ ನಮ್ಮ ಮನೆಯ ಸಮೀಪದಲ್ಲಿ ಚೆ೦ಗಳ ಹಾಗೂ ಮುಳಿಯಾರು ಪ೦ಚಾಯತ್ತುಗಳೆರಡರ ನಡುವೆ ಅನಾಥವಾಗಿ, ಆಕರ್ಷಣೀಯವಾಗಿ ಮೈವೆತ್ತಿದ ತಾಣವೇ ಇಲ್ಲಿ ನಾನು ಪ್ರಸ್ತಾಪಿಸಿದ ಈ ಗುಹೆ. ಎಲ್ಲಾ ವಿಧದಲ್ಲೂ ಇಲ್ಲಿಯ ಗುಹೆ ನೀವು ಹೆಸರಿಸಿದ ಕಮಲಶಿಲೆಯ ಅದ್ಭುತಗುಹೆಯನ್ನೇ ಹೋಲುತ್ತದೆ.
ಓ.ಕೆ. ನಿಮ್ಮ “ಕಮಲಶಿಲೆಯ ಈ ಅದ್ಬುತ ಗುಹೆ ನೋಡಿದ್ದೀರಾ” ಎ೦ಬೀ ಆರ್ಟಿಕಲ್ ನ ಪೋಟೋ ನೋಡಿದಾಗ ನನ್ನ ಅನಿಸಿಕೆಗಳನ್ನು ಬರೆದೆ. ನಿಮ್ಮ ಬರಹಗಳು ಓದುಗರ ಕೊನೆವರೆಗೂ ಓದಿಸಿಕೊ೦ಡು ಹೋಗುತ್ತದೆ.ಈ ನೆಲೆಯಲ್ಲಿ ನಿಮ್ಮ ಲೇಖನಗಳು ನನಗೆ ಕುಶಿ ಕೊಟ್ಟಿವೆ. ಅದಕ್ಕಾಗಿ ನಿಮ್ಮ ಓದುಗರ ಸಾಲಿಗೆ ನಾನು ಆಸಕ್ತ ಸದಸ್ಯನಾಗುವ ಹ೦ಬಲವಿದೆ. ಇತಿ ನಮಸ್ಕಾರಗಳು. ಕೆ.ರಘುರಾಮ ಭಟ್,
namma oora bagge tilisiddira tumba thanks.allina bagge heloke hodre neevu kottiru vishaya tumba kadime enisuttide .addarinda idannu odidavaru omme kamalashilege hogi alli ammanavara darshana madi brahmi durga parameshwariya krupege patraraga bekagi vinanti.
ಹಿಂದೊಮ್ಮೆ ಟಿವಿ9 ವಾಹಿನಿಯಲ್ಲಿ ಈ ಗುಹೆಯ ಬಗ್ಗೆಯ ವರದಿ ವೀಕ್ಷಿಸಿದಂತೆ ನೆನಪು. ಇಲ್ಲಿ ಗ್ರಾಮದೇವತೆಯ ಅಣತಿಯಂತೆ ಗ್ರಾಮಸ್ಥರೆಲ್ಲರೂ ತಿಂಗಳಿಗೊಮ್ಮೆ ಒಟ್ಟು ಸೇರಿ ಸಭೆ ನಡೆಸಿ ಮುಖ್ಯ ವಿಷಯಗಳನ್ನು ಚರ್ಚಿಸಬೇಕು. ಸಭೆಗೆ ಸಮಯಕ್ಕೆ ಸರಿಯಾಗಿ ತೆರಳದ ಪ್ರತಿಯೊಬ್ಬ ಗ್ರಾಮಸ್ಥರ ಮನೆಯ ಬಾಗಿಲ ಬಲಿ ಈ ಹುಲಿ ಬಂದು ಗರ್ಜಿಸುತ್ತದಂತೆ…
ಇದು ಎಷ್ಟರ ಮಟ್ಟಿಗೆ ನಿಜವೋ ರೀಲೋ ನನಗೆ ತಿಳಿಯದು. ಆ ಕಾರ್ಯಕ್ರಮದಲ್ಲಿ ಏನು ನೋಡಿದೆನೋ ಅದನ್ನು ಇಲ್ಲಿ ನಮೂದಿಸಿರುವೆ. ವಿಜಯರಾಜ್ಆಗಲೀ ಕಮಲಶಿಲೆ ಬಗ್ಗೆ ಚೆನ್ನಾಗಿ ತಿಳಿದವರಾಗಲಿ ನನ್ನ ಈ ಕಾಮೆಂಟ್ ಬಗ್ಗೆ ಸ್ಪಷ್ಟನೆ ನೀಡಿದಲ್ಲಿ ಬಹಳ ಸಂತಸ.. 🙂
nammdhu mandya nam frnds trip ge hodhga pakka allige hogtheve
ಹ್ವಾಯ್,
ನಿನ್ನೆ ಹೋಯಿ ಬಂದಿದ್ವಿ ಮಾರ್ರೇ ಇಲ್ಲಿಗೆ. ಭಾರೀ ಚಂದ ಇದಿತ್ತ್. ನಿಮ್ಗೆ ಫೋನ್ ಮಾಡುವ ಅಂತ ಹೊರಟೆ, ಸಿಗ್ನಲ್ ಸಿಕ್ಲಿಲ್ಲೆ. ಛಾತ್ರರು ಕಾರ್ ಕಳ್ಸಿ ಕೊಟ್ರು ಪಾಪ. ಗಮ್ಮತ್ತಾಯ್ತು. ಹೀಂಗಿದ್ದೆ ಇನ್ನೂ ಇದ್ರೆ ತಿಳ್ಸಿ ಅಕ್ಕಾ?
wonderful information dude , i visited ur blog today n i am thrilled with ur good work
ಧನ್ಯವಾದಗಳು! ಮಿತ್ರರೊಡನೆ ಮುಂದಿನ ಪಯಣ ಅಲ್ಲಿಗೇ!.. 🙂
Pradeep,
ee ooru Udupi jilleya kundaapura taluk nalli ide.
Kundapura Shimogga road nalli Siddapura anno ooru sigutte.
allida oLage 6 km dooradalli ide.
Bhagwatre,
niv hudkand band Odtri andre bhaari khushi…
yaako sumaar dindinda baruke manse irlilla…
ivat ond bardide kaaNi
ಕನ್ನಂತ್ರೇ,
ನನಗೆ ಸಿಗುವ ಸ್ವಲ್ಪ ಸಮಯದಲ್ಲೇ ದಿನ ಬಂದು ನೋಡಿ ಹೋಗುತ್ತೇನೆ, ನಿಮ್ಮ ಬ್ಲಾಗನ್ನ. ಯಾಕೆ ಏನೂ ಹೊಸದನ್ನು ಬರೆದಿಲ್ಲ?
ಈ ಅದ್ಭುತ ಕಮಲಶಿಲೆ ಎಲ್ಲಿದೆ? ದಯವಿಟ್ಟು ತಿಲಿಸಿ…
ನಿಜಕ್ಕೂ ಅದ್ಬುತವೇ, ಇದೊಂದು ಪ್ರಕ್ರುತಿಯ ವ್ಯೆಶಿಷ್ಟ, ಇಂಥಹ ಅದ್ಬುತಗಳ ಕರ್ನಾಟಕಲ್ಲಿ ಸಾಕಷ್ಟಿವೆ, ಆದರೆ ಇಂತಹ ವ್ಯೆಶಿಷ್ಟ್ಯೆಗಳ ಬಗ್ಗೆ ಯಾರು ಬೆಳಕು ಚೆಲ್ಲುತ್ತಲ್ಲ. ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲೆ ಸುಮಾರು ಇಂತಹ ಗುಹೆಗಳಿವೆ, ಅದರಲ್ಲು ನಮ್ಮ ಊರು ಸಮೀಪ ಹೊಸಗುಡ್ಡ, ಬಂಗಾರಕ್ಕನಹಳ್ಳಿ ಗುಡ್ಡಗಳಲ್ಲಿ ಇಂತಹ ಅದ್ಬುತಗಳು ಸಾಕಷ್ಟು ಇವೆ ದುರದ್ರುಷ್ಟ ವಶಾತ್ ಇಂತಹ ಗುಡ್ಡಗಳ ಬಗ್ಗೆ ಯಾರು ಬರೆಯುತ್ತಿಲ್ಲ ಎಂಬುದು ನನ್ನ ಕಾಡುತ್ತರುವ ಪ್ರಶ್ನೆ, ನಾನು ಬಹಳ ಸಾರಿ ಊರಿಗೆ ಹೋದಾಗ ಈ ಗುಹೆಗಳ ಕುರಿತು ಬರೆಯಬೇಕು ಎಂದು ಕೊಂಡಿರುತ್ತೇನೆ ಆದರೆ, ಕೆಲಸದ ಒತ್ತಡದಲ್ಲಿ ಅದು ಆಗುತ್ತಿಲ್ಲ, ಅದು ಏನೆ ಇರಲಿ ಕಮೇಲೇಶಿಯ ಈ ಅದ್ಬುತ ಜಗತ್ತು, ಏನೋ ಒಂತರ ಅಹ್ಲಾದಕರ ನೀಡುತ್ತದೆ. ಫೋಟೋಗಳು ಚನ್ನಾಗಿವೆ, ಒಂದೊಂದು ಛಾಯಾಗ್ರಹಣವೂ ಒಂದೊಂದು ಅರ್ಥ ನೀಡುತ್ತವೆ, ಒಮ್ಮೆ ನೊಡಬೇಕೆನಿಸುತ್ತದೆ.
ನೋಡ್ಲೇಬೇಕಾಯ್ತು 🙂
ಯಾವಾಗ್ ಕರ್ಕೊಂಡ್ ಹೋಗ್ತೀರಾ?
ನಾನು ಬರುವೆ
e sala oorige bandaga barbeku sirrrrrrrrrr…..
vandarfullu !
nanoo nodle bekaythu
ಹತ್ತಿರ್ದಲ್ಲೇ ಇದ್ರು ನೋಡೋಕಾಗಿಲ್ಲ ಛೇ!
Me born and brought up in udupi but never herd about this really intresing when I visit definetly vising this palce
eega hoglikke aagadidru photo nodi khushi aaytu
thanks to Sandesh… hange ningoo ondu thanx iddanna post maadiddakke 🙂
ಹೋಗ್ಬೇಕಾಯ್ತಲ್ಲ ಮಾರ್ರೆ!
nice place