ಹನಿ…ಕಣ್ಣಿಂದ ಉದುರಿದ್ದು…

Posted: ನವೆಂಬರ್ 18, 2008 in ಮನಸಿನ ಹಾಡು
ಟ್ಯಾಗ್ ಗಳು:,

ಮುಗಿಲು ಮೌನದಲಿ ರೋಧಿಸುತ್ತಿತ್ತು…

ಅಂತ್ಯವೇ ಇಲ್ಲದ ದುಃಖಕೆ ಮುನ್ನುಡಿಯೋ ಎಂಬಂತೆ

ವಸುಧೆಯಾದರೋ ತಣ್ಣಗೆ ನಿದ್ರಿಸುತ್ತಿಹಳು

ಕಾರಣವೇ ಹೇಳದೆ ಹೋದ ಹುಡುಗಿಯಂತೆ

 ——————————–

ಜಗತ್ತಿನ ಮೊತ್ತ ಮೊದಲ ವಂಚನೆಯೇನಲ್ಲ ಇದು

ಆದರೂ ನನ್ನ ಪಾಲಿಗಿದು ಮೊದಲನೆಯದು ಅಲ್ವಾ?

ಜಗತ್ತಿನ ಕಟ್ಟ ಕಡೆಯವಳೇನು ನೀನಲ್ಲ

ಆದರೂ ಅವರ್‍ಯಾರೂ ನೀನಾಗಲಾರರು ಅಲ್ವಾ?

——————————————–

ಎರಡು ನಿರೀಕ್ಷೆ.. ಎರಡು ಮೌನ..

ಮತ್ತೆರಡು ದಿವ್ಯ ಏಕಾಂತಗಳ

ನಡುವೆ ಬಂದು ಹೋದ

ಎರಡು ಕನಸುಗಳ ನೆನಪುಗಳೇ

ಸಾಕಲ್ಲವೆ…

ಹೊಸ ಕನಸುಗಳೆರಡರ

ಬೀಜಾಂಕುರಕ್ಕೆ

ಟಿಪ್ಪಣಿಗಳು
 1. Suhas ಹೇಳುತ್ತಾರೆ:

  sooper!! maDugattidanthiruva bhava innestu ‘hani’yaagi hariyaththo noDoNa 🙂

 2. skhalana ಹೇಳುತ್ತಾರೆ:

  ಚೆನ್ನಾಗಿದೆ ಸಾರ್.
  “ವಸುಧೆಯಾದರೋ ತಣ್ಣಗೆ ನಿದ್ರಿಸುತ್ತಿಹಳು
  ಕಾರಣವೇ ಹೇಳದೆ ಹೋದ ಹುಡುಗಿಯಂತೆ”
  ಇಷ್ಟ ಆಯ್ತು.

 3. Kallare ಹೇಳುತ್ತಾರೆ:

  Kannantare,

  chandada kalpane.
  avaryaaroo neegalaararu annodara jote jotege hosa kanasina beejankura….. eraderadu saari odikone.

 4. ವೈಶಾಲಿ ಹೇಳುತ್ತಾರೆ:

  koneyadu ista aaytu! chandada hanigalu.

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s