ಮೊನ್ನೆ ರಾತ್ರಿ ಹತ್ತು ಗಂಟೆಗೆ ‘ಸಿಎನ್ಎನ್ ಐಬಿಎನ್’ನಲ್ಲಿ ರಾಜ್ದೀಪ್ ಸರ್ದೇಸಾಯಿ ಜೊತೆಗೆ ಶಾರುಕ್ ಖಾನ್ ಸಂದರ್ಶನ ಬರ್ತಾ ಇತ್ತು. 26/11 ಮುಂಬೈ ಭಯೋತ್ಪಾದಕ ದಾಳಿಯ ಕುರಿತು ಶಾರುಕ್ ತುಂಬಾ ನೇರವಾಗಿ, ಸ್ಪಷ್ಟವಾಗಿ ತಮ್ಮ ವಿಚಾರಗಳನ್ನು ಮಂಡಿಸಿದ್ದರು. ಅವರ ಮಾತಿನಲ್ಲಿ ಹೊರಹೊಮ್ಮಿದ ಭಾವನೆ ನಮ್ಮೆಲ್ಲರ ಭಾವನೆಗಳಿಗೆ ಕನ್ನಡಿ ಹಿಡಿಯುವಂತಿತ್ತು. ಒಂದು ಕ್ಷಣ ನಮ್ಮ ರಾಜಕಾರಣಿಗಳೂ ಹೀಗೆ ಮಾತಾಡುವ ಹಾಗಿದ್ದರೆ… ಮಾತಾಡಿದ್ದನ್ನು ಮಾಡಿ ದಕ್ಕಿಸಿಕೊಳ್ಳುವ ಛಾತಿ ತೋರಿಸಿದ್ದಿದ್ರೆ…. ಅನ್ನಿಸಿದ್ದು ಸುಳ್ಳಲ್ಲ. ಆ ಕಾರ್ಯಕ್ರಮ ಟಿ.ವಿ.ಯಲ್ಲಿ ನೋಡಲು-ಕೇಳಲು ಸಾಧ್ಯವಾಗದವರಿಗಾಗಿ ಆ ಸಂಭಾಷಣೆಯ ಪೂರ್ಣಪಾಠ ಈ ಕೆಳಗಿನ ಕೊಂಡಿಯಲ್ಲಿದೆ… ನೋಡಿ ಒಮ್ಮೆ..
http://news.in.msn.com/national/article.aspx?cp-documentid=1717087
wonderful information
wonderful information keep go on doing dis