ಮಳೆ ನಿಂತು ಹೋದ ಮೇಲೆ… ಒಂದು ಅಣಕ

Posted: ಫೆಬ್ರವರಿ 17, 2009 in aNaka, ಗಮ್ಮತ್ತಿನ ಹಾಡು

ಎಕ್ಸಾಮ್ ಡೇಟು ಬಂದ ಮೇಲೆ… ಓದ್ಬೇಕಂತ ಮಾಡಿದೆ,

ಫ್ರೆಂಡ್ಸ್‌ನೆಲ್ಲಾ ಕಾಡಿ ಬೇಡಿ… ನೋಟ್ಸು ಕಾಪಿ ಮಾಡಿದೆ,

ಓದುವುದು ತುಂಬಾ ಉಳಿದು ಹೋಗಿದೆ…

ಓದಲಿ ಹೇಗೆ ತಿಳಿಯದಾಗಿದೆ…

 

ಮ್ಯಾತ್ಸು ಅಂದ್ರೆ ಕಷ್ಟ ಕಷ್ಟ… ಇರಲಿ ನಂತರ

ಕೆಮಿಸ್ಟ್ರಿ ಸೂತ್ರ ಓದಲು… ಭಯವು ಒಂಥರ

ನಿನ್ನೆ ಓದಲಿಲ್ಲ ಇಂದೂ… ಬಾಟ್ನಿ ಬೇಸರ

ಕಣ್ಣು ಭಾರಿ ಎಳೀತಿದೆ… ನಿದ್ದೆ ಮಂಪರಾ?

 

ಮನಸಲ್ಲಿ ಓದಿದ್ ಎಲ್ಲಿ ಉಳಿದಿದೆ?

ನೆನಪಿಡಲಿ ಹೇಗೆ ತಿಳಿಯದಾಗಿದೆ

 

ಎಕ್ಸಾಮ್ ಡೇಟು ಬಂದ ಮೇಲೆ…||

 

ಕಣ್ಣು ತೆರೆದು ರಾತ್ರಿಡಿ… ಎದ್ದು ಓದೋಣ

ಹಠವ ಮಾಡಿ ಕುಳಿತೆನು… ಬಿಡದೆ ಮೂರ್ದಿನ

ನಿದ್ದೆಯು ಮಂಪರಲ್ಲಿಯೇ… ಎಕ್ಸಾಮಿಗೆ ಬಂದ್ನಣ್ಣ

ಕೇಳು ಗೆಳೆಯನೇ ನೀ… ನನ್ನ ಅಧ್ವಾನ

 

ಹಾಲ್‌ಟಿಕೇಟು ಎಲ್ಲೋ ಕಳೆದು ಹೋಗಿದೆ…

ಹುಡುಕಲಿ ಹೇಗೆ ತಿಳಿಯದಾಗಿದೆ…

 

ಎಕ್ಸಾಮ್ ಡೇಟು ಬಂದ ಮೇಲೆ…||

 

ಟಿಪ್ಪಣಿಗಳು
 1. minchulli ಹೇಳುತ್ತಾರೆ:

  ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ… ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

  ಶುಭವಾಗಲಿ,
  – ಶಮ, ನಂದಿಬೆಟ್ಟ

 2. sukumar shetty ಹೇಳುತ್ತಾರೆ:

  wow sup………..

 3. ಗುರುಪ್ರಸಾದ್ ಸಿ. ಎಂ ಹೇಳುತ್ತಾರೆ:

  ನೀವಿನ್ನು ಚಿತ್ರಗೀತೆ ಬರೀಬಹುದು

 4. ಪ್ರದೀಪ್ ಹೇಳುತ್ತಾರೆ:

  ಹ್ಹಿ.. ಹ್ಹಿ.. ಸೂಪರ್ ಆಗಿದೆ ಸಾರ್!! 😉 😀

 5. Pramod ಹೇಳುತ್ತಾರೆ:

  ನಿಮ್ದು ಸೂಪರ್ ಲಿರಿಕ್ಸ್ ಸರ್.. 🙂

  ಹಾಗೆ ನ೦ದು ಚಿಕ್ಕ ಸಾ೦ಗ್
  ಬೆ೦ಗಳೂರಿನ ಟ್ರಾಫಿಕ್ ಮತ್ತು ಮಳೆ ಒಟ್ಟಿಗೆ ಸೇರಿದಾಗ,
  “ಮಳೆ ನಿ೦ತು ಹೋದ ಮೇಲೆ ಕೊಳೆ ಬ೦ದು ನಿ೦ತಿದೆ….. ” 😀

 6. sucheendra ಹೇಳುತ್ತಾರೆ:

  very nice ..reminds us our college days..

 7. Sunil R P ಹೇಳುತ್ತಾರೆ:

  tumba chennage bardeedira onthara nan hudugi hadodu heegene

 8. ranjith ಹೇಳುತ್ತಾರೆ:

  ಪರೀಕ್ಷೆ ಬರೆಯುವವರ ಪಾ(ಹಾ)ಡು ಸಖತ್ತಾಗಿದೆ..:)

  ನಮ್ಮ ಸೋಮು ಯಾವಾಗಲೋ ಹಿಂದೆ ನಿಮಗೆ ತಿಳಿಸಿದಂತೆ ಇದನ್ನೆಲ್ಲಾ ಸೇರಿಸಿ ಕ್ಯಾಸೆಟ್ ಮಾಡಿದರೆ ಹ್ಯಾಗೆ??

 9. vasant ಹೇಳುತ್ತಾರೆ:

  ಸಕತ್ ವಿಜಯ !!

  ನಮ್ಮ ಆಫೀಸಲ್ಲೆಲ್ಲ ನೀವು, ನಿಮ್ಮ ಕವನ ಪಾಪುಲರ್ ಆತಾ ಇತ್ತು ಮರೆರೆ 🙂

 10. M G Harish ಹೇಳುತ್ತಾರೆ:

  ಮಜವಾಗಿ ಬರ್ದಿದೀರಿ.. ಎಲ್ಲರೂ ಪರೀಕ್ಷೆ ಸಮಯದಲ್ಲಿ ಮಾಡುವುದೂ ಇದನ್ನೇ!

 11. Shrinidhi Hande ಹೇಳುತ್ತಾರೆ:

  all the best… hope you’ll pass in exam… If there was a subject on poetry you’d certainly top…

  Good one

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s