ಆ ದಿನಗಳು ಚಿತ್ರದ ಸಿಹಿಗಾಳಿ ಹಾಡು ಈ ದಿನಗಳಲ್ಲಿ ಬಿಸಿಗಾಳಿಯಾಗಿ ಬದಲಾಗಿದೆ… J
ಬಿಸಿಗಾಳಿ…ಬಿಸಿಗಾಳಿ
ಸುಳಿದಾಡಿದೆ ಮನೆಯೊಳಗೆ…
ಬರಿ ಬಿಸಿಲು… ಬರಿ ಬಿಸಿಲು
ಒದ್ದೆಯಾದೆನು ಬೆವರಿನಲಿ
ಬನ್ಯನ್ ಒಂದೇ ಸಾಕು…
ಶರ್ಟು ಯಾತಕೆ ಬೇಕು…
ತಣ್ಣೀರ್ ಫ್ರಿಜ್ಜಲಿ ಐತೆ…
ಕುಡಿಯೋಣಾ… ಬಾ…
ಬಿಸಿಗಾಳಿ…ಬಿಸಿಗಾಳಿ…||
ಬಾಯಾರಿದಾಗ… ಎಳನೀರು ಕುಡಿಯುವ…
ಆಗೀಗ ಒಂದು… ಲಿಂಬು ಸೋಡ ಕುಡಿಯುವ…
ಪಾರ್ಲರ್‌ಗಳಿಗೆ… ಹೋಟ್ಲುಗಳಿಗೆ… ಹೋಗಿ ಜ್ಯೂಸು ಕುಡಿವ…
ಫ್ಯಾನಿನಡಿಗೆ… ಏ.ಸಿ.ಯೊಳಗೆ ಸ್ವಲ್ಪ ಕೂತು ಬರುವ
ಏ..ನೇ..ನು… ಮಾಡಿದ್ರೂ ವ್ಯರ್ಥವೇ… ತುಂಬಾ ಸೆಕೆಯಲ್ಲವೇ…
ಕರೆಂಟೇ… ಇಲ್ದಿದ್ ಮೇಲೆ… ಫ್ಯಾನು, ಏ.ಸಿ. ಯಾಕೆ?
ಬಿಸಿಗಾಳಿ…ಬಿಸಿಗಾಳಿ…||
super odere..
ಒದ್ದೆಯಾದನು ಬೆವರಿನಲಿ – ಈ ಸಾಲು ಮಾತ್ರ ಯಾಕೋ ಸರಿ ಹೊಂದುತ್ತಿಲ್ಲ (ನನ್ನ ಅನಿಸಿಕೆ).. “ಒದ್ದೆಯಾದೆನು” ಬದಲಿಗೆ ತೋಯ್ದೆನು ಎಂದೇನಾದರೂ ಬದಲಾಯಿಸಬಹುದೇನೋ… ಉಳಿದಂತೆ ಮಸ್ತ್ ಆಗಿದೆ..
i think you are right… Toydenu illi hecchu chennagi fit aagutte
ha ha.. super
Super… tune ge sariyaagi hadabahudu
Good one!
ಚೆನ್ನಾಗಿದೆ ಸರ್ 🙂
ಟ್ವೀಟ್ ಮಾಡಿದ್ದೀನಿ @ http://twitter.com/pramodc84
Too good !
chennagide.
🙂
wonderfulllllllllll….
cool ur cool ur cool ur baady!
fan ur fan ur fan ur baady!
ಉರಿ ಬಿಸಿಲ ಬೇಗೆ
ಹರಿ ಸಿತು ಬೆವರ ಧಾರೆ..
ಬಿಸಿಲು..
ಬಿಸಿಲು..
(ಸರಸು shake ur body ಹಾಡನ್ನೂ ಈ ಬಿಸಿಲಿಗೆ ಇದೇ ಥರಾ ಹಾಡೋ ಪರಿಸ್ಥಿತಿ!)
ಬೆಂಗ್ಳೂರ್ನಲ್ಲೇ ಇಷ್ಟು ಉರಿ.. ನಮ್ ಕರಾವಳಿದೇನು ಗತಿ!!