ಎರಡೇ ಎರಡು ಹನಿ…

Posted: ಜೂನ್ 1, 2009 in ಆಪ್ತಸ್ವರ, ಮನಸಿನ ಹಾಡು

ಎದೆಯ ಕನ್ನಡಿ ಒಡೆದು ಚೂರಾಗಿ..

ಎದೆಯೂಳಗಿದ್ದ ನಿನ್ನ  ಬಿಂಬ ನೂರಾಯಿತು

ಕನ್ನಡಿ ಚೂರುಗಳಲ್ಲಿದ್ದ ನಿನ್ನ ಮುಖಗಳು

ಪಿಸು ನುಡಿದಂತಾಯ್ತು ನಿನ್ನನಿಸಿಕೆಗಳ..

“ಇಡಿಯಾಗಿ ದಕ್ಕದೇ ಹೋದ ಅದ್ಯಾವ ಭಾವಗಳ

ಬಿಡಿ ಬಿಡಿಯಾಗಿ ಬಿಡಿಸಿಟ್ಟಾವು ಒಡಕಲು ಬಿಂಬಗಳು”

—————————————–

ಈಗಲೂ ಅಡ್ಡಾಡುವೆ ಕಡಲ ತೀರದಲಿ,

ನೀ ಮರಳುವೆಯೇನೋ ಎಂಬ ಮರುಳಿನಲಿ…

ಉಕ್ಕಿ ಬರುವ ನೆನಪಿನಲೆಗಳ ನಡುವೆ,

ಹೆಜ್ಜೆ ಗುರುತ ಹುಡುಕುತ್ತ ಮರಳಿನಲಿ

ಟಿಪ್ಪಣಿಗಳು
 1. sreelekha ಹೇಳುತ್ತಾರೆ:

  Reallly its very fabolous wordings………., everyone knows that once who goes out of our life they were not cum back again still sumwhere we’ll wait for them especially loved ones will wait until der end…………………..

 2. SATYA ಹೇಳುತ್ತಾರೆ:

  kvanagalu thuba chennagive

 3. ವಿಜಯರಾಜ್ ಕನ್ನಂತ ಹೇಳುತ್ತಾರೆ:

  nimma Odige , pratikriyege dhanyavaada sridhar

 4. sridhar ಹೇಳುತ್ತಾರೆ:

  eegalu addaduve kadala theeradali……
  superb yar…. naa yesto kavana odidde yaarigu comment madiralilla,
  kevala e hani nanninda aa kelasa madisitu….
  u hav potential, keep writting yar…

 5. nenapinadoniyali ಹೇಳುತ್ತಾರೆ:

  ಈಗಲೂ ಅಡ್ಡಾಡುವೆ ಕಡಲ ತೀರದಲಿ,

  ನೀ ಮರಳುವೆಯೇನೋ ಎಂಬ ಮರುಳಿನಲಿ…

  ಉಕ್ಕಿ ಬರುವ ನೆನಪಿನಲೆಗಳ ನಡುವೆ,

  ಹೆಜ್ಜೆ ಗುರುತ ಹುಡುಕುತ್ತ ಮರಳಿನಲಿ

  these lines are really beautiful…. very nice… once the beloved ones goes out of our life we’ll be waiting for their way though we know that they are not gonna come back…. nice lines…

 6. Athradi ಹೇಳುತ್ತಾರೆ:

  “ಉಕ್ಕಿ ಬರುವ ನೆನಪಿನಲೆಗಳ ನಡುವೆ,
  ಹೆಜ್ಜೆ ಗುರುತ ಹುಡುಕುತ್ತ ಮರಳಿನಲಿ”

  ಭಾರಿ ಚೆಂದ ಇತ್ತೆ…ಹ್ವಾಯ್…

 7. ಪ್ರದೀಪ್ ಹೇಳುತ್ತಾರೆ:

  ತುಂಬಾ ಸೊಗಸಾಗಿವೆ ಮಾರಾಯ್ರೇ! 🙂

 8. minchulli ಹೇಳುತ್ತಾರೆ:

  “ಇಡಿಯಾಗಿ ದಕ್ಕದೇ ಹೋದ ಅದ್ಯಾವ ಭಾವಗಳ

  ಬಿಡಿ ಬಿಡಿಯಾಗಿ ಬಿಡಿಸಿಟ್ಟಾವು ಒಡಕಲು ಬಿಂಬಗಳು”

  beautiful vijay..

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s