ಅದೇ ಸಾರು, ಅದೇ ಪಲ್ಯ, ಅದೇ ಸಾಂಬಾರ್ ತರ ಹೋಯ್.. (ಹಳೆಪಾತ್ರೆ ಹಳೆ ಕಬ್ಣ ಧಾಟಿಯಲ್ಲಿ)

Posted: ಜುಲೈ 13, 2009 in ಅಣಕ, ಗಮ್ಮತ್ತಿನ ಹಾಡು, ಹಾಗೆ ಸುಮ್ಮನೆ
ಟ್ಯಾಗ್ ಗಳು:,

(ಹಳೆಪಾತ್ರೆ ಹಳೆ ಕಬ್ಣ ಧಾಟಿಯಲ್ಲಿ ಓದಿ ಈ ಅಣಕ)

ಅದೇ ಸಾರು,  ಅದೇ ಪಲ್ಯ, ಅದೇ ಸಾಂಬಾರ್ ತರ ಹೋಯ್..
ಈ ಹೋಟ್ಲು ಈ ಕ್ಯಾಂಟೀನ್ ಬಲು ಬೇಜಾರ್ ಕಣಾ ಹೋಯ್…
 
ಹೆಲ್ತಿನ ಗೊಡವೆಯ ಬಿಡು..
ರುಚಿಯನ್ನು ಮರೆತು ಬಿಡು…
ಹೊಟ್ಟೆಯು ತುಂಬಿತು ಬಿಡು… ಸಾಕು
 
ಊಟಕೆ ಐವತ್ ಕೊಟ್ಟು…
 ತಿಂದ್ಮೇಲೆ ಹೊಟ್ಟೆ ಕೆಟ್ಟು… 
ಡಾಕ್ಟ್ರಿಗೆ ನೂರರ ನೋಟು… ಎಲ್ಲಾ ದುಡ್ ವೇಷ್ಟು 
 
ನೋಡು ಮುಂಗಾರು ಮಳೆ.. ಸುರಿಯುತಿಹ ವೇಳೆಯಲಿ..
ಹೋಟೆಲೂಟ ತಿಂದರೆ ಅತಿಸಾರ… ಭೇದಿ ಕಾಲರಾ
ಬೇಡುವೆನು ನಿನ್ನನ್ನ… ಮಾಡಿ ರುಚಿ ಅಡುಗೆನಾ
ತಂದಿರುವೆ ಊಟದ ಡಬ್ಬಿಯನು… ಮರೆತು ಬಿಡು ಹೋಟ್ಲನ್ನ…
ಒಲೆಯುರಿಸಿ ಅಡುಗೆ ಮನೆಯೊಳಗೆ… ಇನ್ನು ಮುಂದೆ ನಾ ಚಾ ಮಾಡುವೆನು
ದಿನಾ ಊಟ ಮನೆಯಿಂದ್ಲೆ ಕೊಡುವೆನು… ಕೊನೆಯವರೆಗೂ…
 
ಅದೇ ಸಾರು,  ಅದೇ ಪಲ್ಯ, ಅದೇ ಸಾಂಬಾರ್ ತರ ಹೋಯ್.. ||
 
ನಾ ಒಳ್ಳೆ ರೀತಿಯಲಿ… ಅಡ್ಗೆ ಮಾಡ್ವೆ ಪ್ರೀತಿಯಲಿ…
ಹೇಳಿ ಬಿಡು ತುಂಬಾ ಫ್ರಾಂಕಾಗಿ…. ನೀ ತಿನ್ನುವೆಯಾ?
ನೀ ತಿನ್ನೋ ಹೋಟ್ಲಿನಲಿ… ಕಳೆದೆರಡು ವರುಷದಲಿ
ತಿಂದು ನೂರು ಕಾಯಿಲೆ ಬಂದಿದ್ದು… ಮರೆತಿರುವೆಯಾ?
ಕಮ್ಮಿಯಲ್ಲ ಡಾಕ್ಟ್ರ ಫೀಸುಗಳು… ಬೇಡೆನಗೆ  ಹೋಟ್ಟೆನೋವ್  ಮಾತ್ರೆಗಳು
ಅಪ್ಪೆ ಮಿಡಿ ಅನ್ನ  ಮೊಸರಿದ್ರೆ…ಸಾಕು ನನಗೆ…
 
ಅದೇ ಸಾರು,  ಅದೇ ಪಲ್ಯ, ಅದೇ ಸಾಂಬಾರ್ ತರ ಹೋಯ್.. ||
ಟಿಪ್ಪಣಿಗಳು
 1. chandan ಹೇಳುತ್ತಾರೆ:

  ಅಪ್ಪೆ ಮಿಡಿ ಅನ್ನ ಮೊಸರಿದ್ರೆ…ಸಾಕು ನನಗೆ s excellent. hats off to ya creativity. 🙂

 2. Badarinath Palavalli ಹೇಳುತ್ತಾರೆ:

  ಅಂತೂ ಊಟಕ್ಕಂತೂ ಕರಿಯಲ್ಲಾಂತೀರ?

 3. banjagere ಹೇಳುತ್ತಾರೆ:

  super guru superrrrrrrrrrrrrrrrrrrrrr

 4. Rajesh L Gowda ಹೇಳುತ್ತಾರೆ:

  Superbbbbbbbbbbb..

 5. Abhishek S N ಹೇಳುತ್ತಾರೆ:

  Hey I wanna record this in my voice ! pls permit me 😉

 6. Ravindra Shettar ಹೇಳುತ್ತಾರೆ:

  Soooooper lyrixpa sirrrra… Odakkhathidre… nam jaavna engaagythalla antha byasara aagthythi… prathiondu shabdanu kkhare aythri…

 7. asha ಹೇಳುತ್ತಾರೆ:

  thumba chennagithu masth maja madidhe. igina swin flu bage bariri

 8. Tanuja ಹೇಳುತ್ತಾರೆ:

  Super agide marayre……..keep it going…….

  Odi thumba kusjiyayirhu…….

 9. muktha ಹೇಳುತ್ತಾರೆ:

  nimma anakada haadu yeshtu chennagide andre, moola haadu marthu hoagi, nimma haade haadohangaagide…funny yaar..good work!

 10. Nimma Snehitha ಹೇಳುತ್ತಾರೆ:

  Neevu UVCE collegina studentaa? Dayavittu reply maadthira? My Id is nk04madhukumar@gmail.com

 11. ಸುನಾಥ ಹೇಳುತ್ತಾರೆ:

  ಮೂಲಕವನ ಗೊತ್ತಿಲ್ಲ. ಆದರೆ ನಿಮ್ಮ ಅಣಕುವಾಡು ಮಸ್ತಾಗಿದೆ ಹೋಯ್!

 12. ಪ್ರದೀಪ್ ಹೇಳುತ್ತಾರೆ:

  ಸಖತ್ತಾಗಿದೆ ಸಾರ್! ದೂಸ್ರಾ ಮಾತಿಲ್ಲ! 😉

 13. ವಿಜಯರಾಜ್ ಕನ್ನಂತ ಹೇಳುತ್ತಾರೆ:

  ಯೋಗೀಶ್ ಅಡಿಗ, ರಂಜಿತ್ ಅಡಿಗ, ಸತ್ಯ, ಕಟ್ಟೀಮನಿ, ಪ್ರಮೋದ್, ಸಂದೇಶ್, ಸುಹಾಸ್, ರಾಜೇಶ್, ಸಂದೇಶ್ ಕಾರಂತ್,ಶಿವು ಕೆ, ಸದಾನಂದ್ .. ನಿಮಗೆಲ್ಲರಿಗೂ ವಂದನೆಗಳು

  ಮಹೇಶ್.. ಬರ್ಯೋಣ ಬಿಡಿದ… ಅದ್ಕೆನಂತೆ…

  ಮಣಿ .. ಅದು ಹೋಟೆಲ್ ನಲ್ಲಿ ತಿನ್ನುವ ಎಲ್ಲರ ಅನುಭವ ಅಲ್ವಾ?

  ಶುಭದ… ಸುಮ್ ಸುಮ್ನೆ ಹೋಗ್ಳಬೇಡಿ… 🙂

  ಶ್ರೀನಿಧಿ – ಬೆಂಗಳೂರಿನ.. ಅಷ್ಟ್ಯಾಕೆ ಯಾವ ಊರಿನ ಯಾವ್ ಹೋಟೆಲು ಅಂತ ಬೇಕಾದ್ರೆ ಇಟ್ಕೊಬೋದು

  ಶೆಟ್ಟರು … ಭಾಳ ದಿನದ ನಂತರ ಈ ಕಡೆ ಬಂದಿದ್ದೀರಾ.. ಸ್ವಾಗತ

  ಪಡುವಣದವರೆ … ಖುಷಿ ಆಂಡ್ ಅತ್ತೆ… ಇಡೆಗ್ ಇಂಚನೆ ಬರೋಡು ಆವಾ

 14. ನೀರ ತೆರೆ ಹೇಳುತ್ತಾರೆ:

  ವಿಜಯರೇ ಬಾರೀ ಲಾಯಿಕ್ ಉಂಡು ಮರಾಯರೇ. ಓದುದು ತೆಲಿಕೆಲ ಬತ್ತ್ಂಡ್.

 15. sadanand ಹೇಳುತ್ತಾರೆ:

  good one, rahter the best one. look at the responses.
  keep writing.

 16. shivu.k ಹೇಳುತ್ತಾರೆ:

  sir,

  sakkat majavagide….Odi tuMba kuShiyaithu…

 17. ಶೆಟ್ಟರು (Shettaru) ಹೇಳುತ್ತಾರೆ:

  ಭಾರಿ ಕಾತರ್ನಾಕ್ ಟಾಪಿಕ್ಕಿಗೆ ಲಿರಿಕ್ಸ್ ಬರ್ದಿರಿ ಬಿಡ್ರಿ 🙂

  ಮಸ್ತ್, ಮಸ್ತ್, ಮತ್ತು ಮಸ್ತ್

  -ಶೆಟ್ಟರು

 18. ರಾಜೇಶ್ ನಾಯ್ಕ ಹೇಳುತ್ತಾರೆ:

  ಸೂಪರ್ ಸೂಪರ್!!

 19. T G Srinidhi ಹೇಳುತ್ತಾರೆ:

  Hehe 🙂

  Yava hotel ee haadige inspiration kottiddu? 😉

 20. ಸಂದೇಶ ಹೇಳುತ್ತಾರೆ:

  ಬಾರಿ ಒಳ್ಳೆದಿತ್ತ್ ಮಾರಾಯ…

 21. Shubhada ಹೇಳುತ್ತಾರೆ:

  hi hhi hhi 🙂 Original lyrics-ginta nimma lyrics-e laykitt..

 22. Sushrutha ಹೇಳುತ್ತಾರೆ:

  hehehe! 😀

 23. armanikanth ಹೇಳುತ್ತಾರೆ:

  sakhataagide.swantha anubhava irbeku….

 24. Pramod ಹೇಳುತ್ತಾರೆ:

  ಪರ್ಫೆಕ್ಟ್.. ಟಾಪ್ ಕ್ಲಾಸ್ ಅಣಕ..:)

 25. kallare ಹೇಳುತ್ತಾರೆ:

  Hhehe.. Masth math.
  ‘Jwara bandu hodamele….’ anta bareeri ondu

  best,

 26. ಕಟ್ಟಿಮನಿ 45E ಹೇಳುತ್ತಾರೆ:

  ಸಕ್ಕತ್ತಾಗಿದೆ …
  ಕಟ್ಟಿಮನಿ45E

 27. satya ಹೇಳುತ್ತಾರೆ:

  ಊಟಕೆ ಐವತ್ ಕೊಟ್ಟು…
  ತಿಂದ್ಮೇಲೆ ಹೊಟ್ಟೆ ಕೆಟ್ಟು…
  ಡಾಕ್ಟ್ರಿಗೆ ನೂರರ ನೋಟು… ಎಲ್ಲಾ ದುಡ್ ವೇಷ್ಟು I lik these line very much

 28. ರಂಜಿತ್ ಹೇಳುತ್ತಾರೆ:

  ಸಕ್ಕತ್ ಲಿರಿಕ್ಸ್!:)

 29. ಯೋಗೀಶ ಅಡಿಗ ಹೇಳುತ್ತಾರೆ:

  ಸಾಹಿತ್ಯ ಅಂದ್ರೆ ಸಂಗೀತಕ್ಕೆ ಸರೀ ಇತ್ತು… ಭಾರೀ ಲಾಯ್ಕಿತ್ತು …

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s