Archive for ಆಗಷ್ಟ್ 3, 2009

ನಿನ್ನ ಕಣ್ಣಲ್ಲರಳಿದ
ನಗೆಮಲ್ಲಿಗೆಯ ನರುಗಂಪಿಗೆ..
ಮನದ ಮಾಮರದ
ಚಿಗುರೆಲೆಗೇಕೀ ಕಂಪನ…?
—————-
ಗೆಳತಿ..ನೀನೊಂದು ಬರೆಯದೇ ಹೋದ
ಪ್ರೇಮ ಪತ್ರ…
ನಾನದರ ಪ್ರತೀಕ್ಷೆಯಲೇ ನಿರ್ಗಮಿಸಿದ
ದುರಂತ ಪಾತ್ರ