ಮತ್ತೆರಡು ಹುಂಡು…

Posted: ಆಗಷ್ಟ್ 3, 2009 in ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆ
ನಿನ್ನ ಕಣ್ಣಲ್ಲರಳಿದ
ನಗೆಮಲ್ಲಿಗೆಯ ನರುಗಂಪಿಗೆ..
ಮನದ ಮಾಮರದ
ಚಿಗುರೆಲೆಗೇಕೀ ಕಂಪನ…?
—————-
ಗೆಳತಿ..ನೀನೊಂದು ಬರೆಯದೇ ಹೋದ
ಪ್ರೇಮ ಪತ್ರ…
ನಾನದರ ಪ್ರತೀಕ್ಷೆಯಲೇ ನಿರ್ಗಮಿಸಿದ
ದುರಂತ ಪಾತ್ರ
ಟಿಪ್ಪಣಿಗಳು
  1. satya ಹೇಳುತ್ತಾರೆ:

    Its superb boss, even that ದುರಂತ ಪಾತ್ರ solid yaaar

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s