Archive for ಆಗಷ್ಟ್ 4, 2009

ಕವಿತೆ ಬರೆಯಬೇಕೆಂದು
ನಾನೇನು ಬಯಸಿರಲಿಲ್ಲ…
ನಿನ್ನ ಬಯಸಿದ ತಪ್ಪಿಗೆ
ಬರೆಯದೇ ವಿಧಿ ಇರಲಿಲ್ಲ
——————-
ಸಖಿ, ನಿನ್ನ ವಿಲಾಸಕೆ ಮನಸೋತು
ವಿಳಾಸವಿಲ್ಲದಂತಾದೆ…
ನಿನ್ನ ಉಸಿರಲಿ ಉಸಿರಾದೆ ನೋಡು
ಹೇಳ ಹೆಸರೇ ಇಲ್ಲದಂತಾದೆ…!!