ಹೆಸರಿಡಬೇಕೇಕೆ ಕಣ್ಣ ಹನಿಗಳಿಗೆ…?

Posted: ಆಗಷ್ಟ್ 4, 2009 in ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆ
ಕವಿತೆ ಬರೆಯಬೇಕೆಂದು
ನಾನೇನು ಬಯಸಿರಲಿಲ್ಲ…
ನಿನ್ನ ಬಯಸಿದ ತಪ್ಪಿಗೆ
ಬರೆಯದೇ ವಿಧಿ ಇರಲಿಲ್ಲ
——————-
ಸಖಿ, ನಿನ್ನ ವಿಲಾಸಕೆ ಮನಸೋತು
ವಿಳಾಸವಿಲ್ಲದಂತಾದೆ…
ನಿನ್ನ ಉಸಿರಲಿ ಉಸಿರಾದೆ ನೋಡು
ಹೇಳ ಹೆಸರೇ ಇಲ್ಲದಂತಾದೆ…!!
ಟಿಪ್ಪಣಿಗಳು
  1. ನೀರ ತೆರೆ ಹೇಳುತ್ತಾರೆ:

    ಚೆನ್ನಾಗಿದೆ ವಿಜಯರೆ

  2. ಪ್ರದೀಪ್ ಹೇಳುತ್ತಾರೆ:

    ಹನಿಗಳು ತಂಪಾಗಿವೆ ಸಾರ್! ಮೊದಲನೇಯದು ಇಷ್ಟವಾಯ್ತು… 🙂

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s