Archive for ಸೆಪ್ಟೆಂಬರ್ 17, 2009

ಅಂದು ನಿನ್ನ ಕಂಗಳಿಂದ

ಹೆಕ್ಕಿದ ಪದಗಳ ಪೋಣಿಸಿದೆ…

ಪ್ರೇಮ ಕಾವ್ಯವಾಯ್ತು,

ಇಂದು ನನ್ನ ಕಂಗಳಿಂದ

ಉಕ್ಕಿದ ಹನಿಗಳ ಜೋಡಿಸಿದೆ…

ವಿಷಾದ ಕವನವಾಯ್ತು

(ಇದು ಈ ಬ್ಲಾಗಿನ 150 ನೇ ಪೋಸ್ಟ್)