ಹೀಗೆ ಸುಮ್ಮನೆ…

Posted: September 17, 2009 in ಭಾವ ಭಿತ್ತಿ, ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆ

ಅಂದು ನಿನ್ನ ಕಂಗಳಿಂದ

ಹೆಕ್ಕಿದ ಪದಗಳ ಪೋಣಿಸಿದೆ…

ಪ್ರೇಮ ಕಾವ್ಯವಾಯ್ತು,

ಇಂದು ನನ್ನ ಕಂಗಳಿಂದ

ಉಕ್ಕಿದ ಹನಿಗಳ ಜೋಡಿಸಿದೆ…

ವಿಷಾದ ಕವನವಾಯ್ತು

(ಇದು ಈ ಬ್ಲಾಗಿನ 150 ನೇ ಪೋಸ್ಟ್)

Advertisements
Comments
 1. Halesh. Hassan says:

  super sir

 2. M G Harish says:

  ಹ್ಯಾಗ್ರೀ ಇಷ್ಟು ಬೇಗ ಒಂದೂವರೆ ಶತಕ ಬಾರ್ಸಿದ್ರಿ? ನಂದೂ ಒಂದು ಶುಭಾಶಯ 🙂

 3. Kallare says:

  ನೂರೈವತ್ತಕ್ಕೆ nandoo ondu ಶುಭಾಶಯ…

 4. ಹೀಗೆ ಸುಮ್ಮನೆ ಹನಿಗಳು ಬರ್ತಾ ಇರಲಿ 🙂 ಮನಸು ಮರ್ಮರಿಸ್ತಾ ಇರಲಿ!! 🙂 ಶುಭಾಷಯಗಳು…

 5. ನೂರೈವತ್ತಕ್ಕೆ ನನ್ನದೊಂದು ಶುಭಾಶಯ.

  ಬರೆಯುತ್ತಿರಿ. ಹ್ಯಾಪ್ಪಿ ಬ್ಲಾಗಿಂಗ್!

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s