Archive for ಆಗಷ್ಟ್ 25, 2010

ನಾ ಕವಿ ಅಲ್ಲವೇ ಅಲ್ಲ ಗೆಳತಿ

ಎಲ್ಲಾ ಕೃತಿಚೌರ್ಯ…

ನಿನ್ನ ಕಂಗಳಿಂದ ಹೆಕ್ಕಿದ ಪ್ರೀತಿಯ ಸಾಲುಗಳೇ

ನನ್ನ ಕಾವ್ಯ !!

———————————

ನೀನಿಲ್ಲದ ಬದುಕೂ

ಒಂದು ಬದುಕೇನಾ?

ನಿನ್ನ ನೆನಪೂ ಮುಗಿದ ಮೇಲೆ

ಬದುಕೆ ನಾ !!