ನಾ ಕವಿ ಅಲ್ಲವೇ ಅಲ್ಲ ಗೆಳತಿ

ಎಲ್ಲಾ ಕೃತಿಚೌರ್ಯ…

ನಿನ್ನ ಕಂಗಳಿಂದ ಹೆಕ್ಕಿದ ಪ್ರೀತಿಯ ಸಾಲುಗಳೇ

ನನ್ನ ಕಾವ್ಯ !!

———————————

ನೀನಿಲ್ಲದ ಬದುಕೂ

ಒಂದು ಬದುಕೇನಾ?

ನಿನ್ನ ನೆನಪೂ ಮುಗಿದ ಮೇಲೆ

ಬದುಕೆ ನಾ !!

Advertisements
ಟಿಪ್ಪಣಿಗಳು
 1. arathi ghatikaar ಹೇಳುತ್ತಾರೆ:

  nimmadu kruthi chooriya ( andre chooriya haage harita 🙂 sooper

 2. shyamasundara adiga ಹೇಳುತ್ತಾರೆ:

  ವಾವ್ ಸೂಪರ್.ನಿಮ್ಮ ಬ್ಲಾಗಿನ ಸಕ್ಕತ್ತ್ ಕವನಗಳಿಗೊಂದು ಸಲಾಮು.
  ಕೆಲವೇ ಅಕ್ಷರದಲ್ಲಿ ಹಲವು ಭಾವಗಳ ಬಿತ್ತಲು ಹೇಗೆ ಸಾಧ್ಯ?

 3. Tejas jain ಹೇಳುತ್ತಾರೆ:

  ಕಣ್ಣಿನಿಂದ ಕದ್ದ ಕಾವ್ಯ ಮೋಹಕವಾಗಿದೆ… 🙂

 4. Sunitha ಹೇಳುತ್ತಾರೆ:

  super honey kavana. So nice

 5. ಶೆಟ್ಟರು (Shettaru) ಹೇಳುತ್ತಾರೆ:

  ನಿನ್ನ ಕಂಗಳಿಂದ ಹೆಕ್ಕಿದ ಪ್ರೀತಿಯ ಸಾಲುಗಳೇ ನನ್ನ ಕಾವ್ಯ !! 🙂

  ಬರಿ ಕಾವ್ಯ ಅಲ್ಲ, ಖಂಡ ಕಾವ್ಯಗಳು

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s