Archive for ಫೆಬ್ರವರಿ 18, 2011

ನನ್ನೆದೆಯ ಮಹಲಿನ ಮಜಲುಗಳ ತುಂಬೆಲ್ಲಾ
ನಿನ್ನ ನೆನಪುಗಳ ಕಾಲ್ಗೆಜ್ಜೆ ದನಿಯ ಗಝಲು

———————–
ಕನಸು ಸಾಯುವುದಿಲ್ಲ ಗೆಳತಿ…
ಕನವರಿಕೆಗಳಾಗಿ ಕಾಡುತಾವೆ
ನೆನಪುಗಳ ಗವಿಯೊಳಗೆ ಪಳೆಯುಳಿಕೆಯಂತುಳಿದು