ನನ್ನೆದೆಯ ಮಹಲಿನ ಮಜಲುಗಳ ತುಂಬೆಲ್ಲಾ
ನಿನ್ನ ನೆನಪುಗಳ ಕಾಲ್ಗೆಜ್ಜೆ ದನಿಯ ಗಝಲು

———————–
ಕನಸು ಸಾಯುವುದಿಲ್ಲ ಗೆಳತಿ…
ಕನವರಿಕೆಗಳಾಗಿ ಕಾಡುತಾವೆ
ನೆನಪುಗಳ ಗವಿಯೊಳಗೆ ಪಳೆಯುಳಿಕೆಯಂತುಳಿದು

ಟಿಪ್ಪಣಿಗಳು
  1. ಆಸು ಹೆಗ್ಡೆ ಹೇಳುತ್ತಾರೆ:

    ನನ್ನೆದೆಯ ಮಹಲಿನ ತುಂಬಾ ನೂರೆಂಟು ಮಜಲು
    ಅಲ್ಲೆಲ್ಲಾ ಕೇಳಿಬರುವುದು ನಿನ್ನ ಕಾಲ್ಗೆಜ್ಜೆಯ ಗಝಲು!
    🙂

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s