ನಿನ್ನೆಯ ನೆನಪುಗಳ ಗಲ್ಲಿಗಳಲಿ
ನಿನ್ನಯ ನಿರೀಕ್ಷೆಗಳ ನಾಳೆಗಳಲಿ
ಸರಿದು ಹೋಗುತಿದೆ ಸದ್ದೇ ಇಲ್ಲದೆ…
ನಿಲ್ಲದೇ ನೀ-ನಿಲ್ಲದೇ ವರ್ತಮಾನ
-+-+-+-+-+-+-+-+-+-+-+-+-+-+-+-
ಹಿಡಿಯಷ್ಟು ಪ್ರೀತಿ ಬಯಸಿ
ಕೈಚಾಚಿದೆ ನಿನ್ನೆದುರು ಸಖಿ…
ಬೊಗಸೆಯಷ್ಟು ಕಂಬನಿ ತುಂಬಿಸಿ
ನಿನ್ನ ಲೋಕದಿ ನೀನು ಸುಖಿ…
-+-+-+-+-+-+-+-+-+-+-+-+-+-+-+-
ಹೇಳದೆ ಕೇಳದೆ ಎದೆಯ ಕೊಳದೊಳಗಿಳಿದು
ಜೊತೆಯಲೇ ನನ್ನನೂ ಪ್ರೀತಿಯಾಳಕ್ಕೆಳೆದು
ನಡುನೀರಲಿ ನನ್ನ ಬಿಟ್ಟು ಹೋದ ನೀರೆ
ನಿನ್ನ ಪ್ರೀತಿ ಬಯಸಿದ ನನಗೆ ಮುಳುಗು ನೀರೆ?
-+-+-+-+-+-+-+-+-+-+-+-+-+-+-+-

ಟಿಪ್ಪಣಿಗಳು
  1. dinakar ಹೇಳುತ್ತಾರೆ:

    eraDane hani tumbaa chennaagide…..

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s