ನನ್ನೆದೆಯ ‘ಬ್ಲಾಗ್-ಸ್ಪಾಟ’ ನ್ನು

ನಿನ್ನ ಪ್ರೀತಿಯ ವರ್ಡ್ – ಪ್ರೆಸ್ ಮಾಡಿದೆ…

ಇಂಪ್ರೆಸ್ ಮಾಡಿದೆ!!
——————————————–

ನಿನ್ನ ನಿರಾಕರಣದ

ಸುತ್ತಿಗೆಯೇಟಿಗೆ

ನನ್ನೆದೆಯಲಿ ನೆಟ್ಟು ಹೋದ

ನೆನಪಿನ ಮೊಳೆಗಳು

ಚುಚ್ಚುತಲೇ ಇವೆ…

ಬಿಟ್ಟೂ ಬಿಡದೇ

ಕ್ಷಮಿಸೋಣವೆಂದು ನಾ

ಹೆಣಗಿದೆ ಏಸೋ

ಕ್ಷಮಿಸು…

ನಾ ಆಗಲಾರೆ ಯೇಸು… 🙂

——————————————–

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s