ಸೆಂಟರು… ಅಲ್ಲಿ 2ಜೀ ಪಾಡು… ಸ್ಟೇಟಲಿ.. ಯಡ್ಡಿ ಡ್ರಾಮ ನೋಡು.. (ತುಂತುರು ಅಲ್ಲಿ ನೀರ ಹಾಡು..ಧಾಟಿಯಲ್ಲಿ ಅಣಕ )

Posted: ಜುಲೈ 29, 2011 in aNaka, ಅಣಕ, CM, yaDiyoorappa
ಟ್ಯಾಗ್ ಗಳು:, , , , , , ,

ಅಮೃತವರ್ಷಿಣಿ ಸಿನೆಮಾದ ತುಂತುರು ಅಲ್ಲಿ ನೀರ ಹಾಡು…

ಪ್ರಸ್ತುತ ಕೇಂದ್ರ-ರಾಜ್ಯ ಸರ್ಕಾರಗಳ ಹಗರಣಗಳ ಮಧ್ಯೆ ಹೀಗೆ ಅಣಕವಾಗಿ ಬದಲಾಗಿದೆ… 🙂

ಸೆಂಟರು… ಅಲ್ಲಿ 2ಜೀ ಪಾಡು…
ಸ್ಟೇಟಲಿ.. ಯಡ್ಡಿ ಡ್ರಾಮ ನೋಡು…
ಕಾಂಗ್ರೆಸ್ಸಿರಲಿ…ಬಿಜೆಪಿ ಇರಲೀ…
ಸ್ಕ್ಯಾಮಿನದೇ ಗೋಳಿನಲಿ…
ನಮ್ಮ ದೇಶ ತಿಂದರು… ನಮ್ಮ ಲೀಡರು…
ಎಲ್ಲ ಅಧಿಕಾರದ ಲಾಭಿಗಾಗಿ….
ಏರಿ ಮೆರೆಯೋದು ಲಾಭಕಾಗಿ… ||ಸೆಂಟರು… ಅಲ್ಲಿ 2ಜೀ ಪಾಡು||

ಕನಿಮೊಳೀ ರಾಜ… ಜೈಲಿನಲಿ.. ಕಲ್ಮಾಡಿಗೀಗ… ಮರೆವ ಕಾಯ್ಲೆ..
ಗಣಿ-ಭೂಮಿ ಧೂಳು… ಎಡ್ಡಿ ಮೇಲೆ.. ಕೋಟಿ ಕೋಟಿ ಡೀಲು… ತರಂಗದಲೆ..
ಸ್ಕ್ಯಾಮು ರೇಡು ಲ್ಯಾಂಡು ಮೈನ್ಸು… ಪೇಪರ್ ತುಂಬಾ ಇದೆಯೊ..
ನಿಮ್ಮ ಹೆಸ್ರು ಟಿವಿಯಲ್ಲಿ…ಚರ್ಚೆ ತುಂಬಾ ಬಿಸಿಯೋ.
ನಮ್ಮ ನಾಡ ನುಂಗಿದ ಇತಿಹಾಸವು
ನಿಮ್ಮ ನಿರ್ಗಮನವೆ ಪರಿಹಾರ
ನೀವು ಹೋಗೋದೆ ಕಾಯುವೆವು… ||ಸೆಂಟರು… ಅಲ್ಲಿ 2ಜೀ ಪಾಡು||

ನಾಯಕರೇ ನಿಮ್ಮ… ಹಗರಣದಿ.. ನಾಡಿನ ಎಳ್ಗೆ…. ಕನವರಿಕೆ..
ಅಧಿಕಾರಶಾಹಿ…. ಇರೊವರೆಗೆ.. ಲೋಕಪಾಲ ಕಾಯ್ದೆ… ಮರೆಯೊಳಗೆ..
ಓಟು ಕೊಟ್ವಿ… ಆಗ ನಾವು..ಈಗ ನೀವು… ಮಂತ್ರಿ
ರಾಜ್ಯ-ದೇಶ… ಭೇದವಿಲ್ಲ…ಸಾವಿರಾರು ಕೋಟಿ… ತೀಂದ್ರಿ…
ಭ್ರಷ್ಟಾಚಾರ ನಿಮಗೆ… ನರನಾಡಿಯು..
ಅ೦ದು ನೀವು ಕೊಟ್ಟ ಭರವಸೆಯು
ಇ೦ದು ನಾಕಾಣೆಯಾಗಿದೆಯ…. ||ಸೆಂಟರು… ಅಲ್ಲಿ 2ಜೀ ಪಾಡು||

ಟಿಪ್ಪಣಿಗಳು
 1. satish acharya ಹೇಳುತ್ತಾರೆ:

  bhaari olleditt Kannanthare. Keep up the good work.

 2. navada ಹೇಳುತ್ತಾರೆ:

  ವ್ಹಾಯ್…ಲಾಯಕ್ಕಿತ್ತು !, ಹೀಂಗೆ ಬರೀತಾ ಆಯ್ಕಣಿ…

 3. savitha madikeri N ಹೇಳುತ್ತಾರೆ:

  remix soooooooooper….. 🙂

 4. Akshata ಹೇಳುತ್ತಾರೆ:

  I told u na u hav sumthng spz in ur brain……sakktagide

 5. harish shetty,shirva ಹೇಳುತ್ತಾರೆ:

  chennagide haadu sir…..

 6. deepa ಹೇಳುತ್ತಾರೆ:

  thumba chennagide, adare rajakaranigalige yaake avar thappu artha agtha illa annode dodda surprise

 7. ವಿಜಯ್ ಹೆರಗು ಹೇಳುತ್ತಾರೆ:

  ಅಲ್ಲಿ ಲೋಕಪಾಲರ ಕಾಟ….
  ಇಲ್ಲಿ ಲೋಕಾಯುಕ್ತರ ಕಾಟ….
  ರಾಜಕೀಯದಿ ಹೀಗಾದರೆ…
  ನುಂಗುವುದು ಹೇಗೆ ನಾವ್ಗಳು…!!!???

  ಅಂತ ನಮ್ಮ ರಾಜಕಾರಣಿಗಳು ಹಾಡು ಹೇಳೋ ಸಾಧ್ಯತೆಗಳಿವೆ. ನಿಮ್ಮ ಅಣಕವಾಡು ಚೆನ್ನಾಗಿದೆ.

 8. tharun ಹೇಳುತ್ತಾರೆ:

  first time visit maadidde nim bloge..

  ella super ide guru…

 9. Hemmady ಹೇಳುತ್ತಾರೆ:

  tumba cehnnagide. kanishta naavu ishtadru maadi khushi padbeku e ketta vyavastheyalli. Nice one

 10. Suresh Kota ಹೇಳುತ್ತಾರೆ:

  nimma ella hadoo sersi ondu cassete madi marayre..

 11. ಸಂದೇಶ್ ಹೇಳುತ್ತಾರೆ:

  ಸೂಪರ್ ಮಾರಾಯ… ಹೀಗೆ ಬರ್ತಾ ಇರ್ಲಿ…

 12. Anitha Naresh Manchi ಹೇಳುತ್ತಾರೆ:

  naanu raagavaagi haadide:)) chennagigide remix

 13. Ajith S Shetty ಹೇಳುತ್ತಾರೆ:

  ನೀವ್ ಹೀಗೆ ಎಲ್ಲ ಹಾಡನ್ನು remix ಮಾಡಿ ಬರೀತಾ ಇರಿ ಗಾಂಧಿ ನಗರದ ನಿರ್ಮಾಪಕರು ನಿಮಗೆ ತಮಿಳು ಮತ್ತು ತೆಲುಗಿನ ಹಾಡು ತಂದು ಕನ್ನಡಕ್ಕೆ remix ಮಾಡಿ ಅಂತಾರೆ ……

ನಿಮ್ಮದೊಂದು ಉತ್ತರ savitha madikeri N ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s