ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ :-)

Posted: ಫೆಬ್ರವರಿ 3, 2012 in aNaka, ಅಣಕ, ಅಣಕವಾಡು, ಗಮ್ಮತ್ತಿನ ಹಾಡು, ಹಾಗೆ ಸುಮ್ಮನೆ, cricket, film, gammaththina haadu, spoof

ಗೋವಿಂದಾಯ ನಮಹದ ಹಾಡು “ಪ್ಯಾರಗೆ ಆಗ್-ಬಿಟ್ಟೈತೆ” ಎಲ್ಲರ ಬಾಯಲ್ಲೂ ಸುದ್ದಿಯಾಗಿದೆ…

ಅದೇ ರೀತಿ ಇಂಡಿಯಾ ಟೀಮಿನ ಸ್ಥಿತಿಯೂ..ಗೋವಿಂದಾಯ ನಮಹ ಆಗಿರೋದ್ರಿಂದ ಅವ್ರ ಬಾಯಲ್ಲಿ ಈ ಹಾಡು ಬಂದ್ರೆ ಹ್ಯಾಂಗಿರುತ್ತೆ…. ನೀವೇ ನೋಡಿ…ಒಂದು ಅಣಕದ ಪ್ರಯತ್ನ 🙂

ಓವರ್ ಟು ಧೋನಿ ಬಾಯ್ಸ್…. 🙂

ಹಾಡು ಕೇಳ್ತಾ ಓದದಿದ್ರೆ ಅಣಕದ ಮಜ ಸಿಗೊಲ್ಲಾ..ಅದಕ್ಕೆ ಅದರ ವಿಡಿಯೋ ಇಲ್ಲಿದೆ… ಓದಿ ಖುಷಿಯಾದ್ರೆ ಹೇಳಿ…

ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ

ಮ್ಯಾಚ್-ಗೆ ಸೋತ್-ಬಿಟ್ಟೈತೆ… ಓಯ್ ನಮ್ದುಕ್ಕೆ… ಮ್ಯಾಚ್-ಗೆ ಸೋತ್-ಬಿಟ್ಟೈತೆ

ಮೂರು ದಿನ ಆಡ್ತಾ ಇಲ್ಲ… ನಮ್ದುಕ್ಕೆ…
ಒಂದ್ ಮ್ಯಾಚ್ ಗೆಲ್ತಾ ಇಲ್ಲ… ನಮ್ದುಕ್ಕೆ…
ಮರ್ಯಾದೆನೇ ಹಾಳಾಗ್-ಹೋಗೈತೆ…

ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ
ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ

ವರ್ಡ್-ದು ಕಪ್ಪು ನಮ್ದು ಗೆದ್ರೂ… ನಮ್ದು ಫ್ಯಾನ್ಸು ಯಾಕೋ ಇಂದು…ಕ್ಯಾಕರ್ಸಿ… ಉಗಿತವ್ರೆ…
ನಿಮ್ದುಕ್ಕೆ ವೇಷ್ಟ್ ಫೇಲೋ ಅಂತಾ ಅವ್ರೆ…
ವರ್ಡ್-ದು ಕಪ್ಪು ನಮ್ದು ಗೆದ್ರೂ… ನಮ್ದು ಫ್ಯಾನ್ಸು ಯಾಕೋ ಇಂದು…ಕ್ಯಾಕರ್ಸಿ… ಉಗಿತವ್ರೆ…
ನಿಮ್ದುಕ್ಕೆ ವೇಷ್ಟ್ ಫೇಲೋ ಅಂತಾ ಅವ್ರೆ…

ಉಗಿಯೋ ಗಿಗ್ಯೋ ನಕ್ಕೊಜಿ…
ಸುಮ್ಕೇ ಮ್ಯಾಚು ದೇಖೋಜಿ….
ನಮ್ದುಕ್ಕೆ ನಿಮ್… ವಿಷ್ ಮಾಂಗ್ತಾ ಹೈ….

ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ
ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ

ಜಾದೂ ಗೀದೂ ಆಗಿಬಿಟ್ಟಿ… ಏಕ್ ಮ್ಯಾಚ್ ಗೆದ್ದುಬಿಟ್ರೆ… ಸಚಿನ್ ನೂರು ಹೊಡ್ದುಬಿಡಪ್ಪಾ….
ನಿನ್ಮುಂದೆ… ಜನಾ ಎಲ್ಲಾ ಮರ್ತುಬಿಡ್ತಾರೆ
ಜಾದೂ ಗೀದೂ ಆಗಿಬಿಟ್ಟಿ… ಏಕ್ ಮ್ಯಾಚ್ ಗೆದ್ದುಬಿಟ್ರೆ… ಸಚಿನ್ ನೂರು ಹೊಡ್ದುಬಿಡಪ್ಪಾ….
ನಿನ್ಮುಂದೆ… ಜನಾ ಎಲ್ಲಾ ಮರ್ತುಬಿಡ್ತಾರೆ

ಅಲ್ಲಿಗಂಟ ನೀವ್ ಕಾಯ್ರಿ…
ಮೀಡ್ಯಾ ಥೂ ಥೂ ಅಂತೈತಿ…
ಒಂದು ಮ್ಯಾಚು ಗೆದ್ಕಂಡ್-ಬರೋದೇ…

ನಕ್ಕೋ… ನಕ್ಕೋ……

ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ
ಮ್ಯಾಚ್-ಗೆ ಸೋತ್-ಬಿಟ್ಟೈತೆ… ಓಯ್ ನಮ್ದುಕ್ಕೆ… ಮ್ಯಾಚ್-ಗೆ ಸೋತ್-ಬಿಟ್ಟೈತೆ

ಮೂರು ದಿನ ಆಡ್ತಾ ಇಲ್ಲ… ನಮ್ದುಕ್ಕೆ…
ಒಂದ್ ಮ್ಯಾಚ್ ಗೆಲ್ತಾ ಇಲ್ಲ… ನಮ್ದುಕ್ಕೆ…
ಮರ್ಯಾದೆನೇ ಹಾಳಾಗ್-ಹೋಗೈತೆ…

ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ

ಟಿಪ್ಪಣಿಗಳು
 1. B H CHANDRU ಹೇಳುತ್ತಾರೆ:

  Tumba chanagide Sir

 2. govindaraja p ಹೇಳುತ್ತಾರೆ:

  yakshagana idre haaki kaamba 9342526851

 3. ಪ್ರकवि ಹೇಳುತ್ತಾರೆ:

  ನಿಮ್ ಗಾನಾ ನಮ್ದೂಕೆ ಬಹುತ್ ಖುಷಿ ಆಗ್ತೈತೆ ! 😛

 4. biddu hode! ಹೇಳುತ್ತಾರೆ:

  Soobarru marayre!

 5. Vinay ಹೇಳುತ್ತಾರೆ:

  Sooper creativity for the song 🙂

 6. ಭೀಮಸೇನ ಪುರೋಹಿತ. ಹೇಳುತ್ತಾರೆ:

  nakku nakku saakaaytu… super

 7. Pramod ಹೇಳುತ್ತಾರೆ:

  ಸೂಪರೋ ಸೂಪರ್ 😀

 8. Manjunatha maravanthe ಹೇಳುತ್ತಾರೆ:

  ಜಾಹಿರಾತಿನ ರೊಕ್ಕ ಹೊಟ್ಟೆ ತುಂಬೈತಿ ನಾಚ್ಕೆ ಯಾಕ ಆಗತ್ರಿ ? ಜಾಹಿರಾಗಿ ಥೂ ಅಂದ್ರೂ ಚಿಂತಿ ಮಾಡಾಕಿಲ್ಲ ಆ ಮಂದಿ, ಜಾಹಿರಾತು ಸಿಗ್ಲಿಲ್ಲ ಅಂದ್ರ ಸರಿಯಾಗ ಆಡ್ತಾರ ನೋಡ್ರಿ.

 9. sukhesh ಹೇಳುತ್ತಾರೆ:

  ಸೂಪರ್ 🙂
  ಆದ್ರೆ ಅವ್ರಿಗೆ ನಾಚಿಕೆ ಆದಂಗೆ ಕಾಣಲ್ಲಪ್ಪ 🙂

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s