ಹಿಂದೊಮ್ಮೆ ಪತ್ರೊಡೆ ಪತ್ಥರ್ ವಡೆ ಆದ ಅಣಕ ಬರೆದಿದ್ದೆ. ಕೊಲವೆರಿ ಇ-ಸ್ಟೈಲಲ್ಲಿ
ನಮ್ಮ ಕನ್ನಡದ ಕೊಲವೆರಿ ಅಂತ ಯೂಟ್ಯೂಬಲ್ಲಿ ಅತೀ ಹೆಚ್ಚು ಹಿಟ್ ಪಡೆದ ಪವನ್ ವಿರಚಿತ ‘ಗೋವಿಂದಾಯ ನಮಃ’ ದ ‘ಪ್ಯಾರ್-ಗೇ ಆಗ್-ಬಿಟ್ಟೈತೆ’ಗೆ ಪತ್ರೊಡೆ ಮಸಾಲಾ ‘ಮಿಕ್ಸಿ’ದ್ರೆ ‘ಹಿಟ್ಟಾ’ಗುತ್ತಾ ?
ಪತ್ಥರ್-ಗೇ ಆಗ್ ಬಿಟ್ಟೈತೆ… ಈ ಪತ್ರೊಡೆ… ಪತ್ಥರ್-ಗೇ ಆಗ್ ಬಿಟ್ಟೈತೆ
ವೇಸ್ಟ್- ಗೇ ಆಗ್ ಬಿಟ್ಟೈತೆ… ಈ ಪತ್ರೊಡೆ… ವೇಸ್ಟ್- ಗೇ ಆಗ್ ಬಿಟ್ಟೈತೆ
ಖಾನೇ ಲಾಯಕ್ ಅನ್ಸತಾ ಇಲ್ಲ… ಪತ್ರೊಡೆ
ತಿಂದ್ ಗಿಂದ್ ಹೊಟ್ಟೇ ನೋವು… ಬರ್ತದೇ
ಮಾಡಿದ್ದೆಲ್ಲಾ ಹಾಳಾಗ್ ಬಿಟ್ಟೈತೆ
ಪತ್ಥರ್-ಗೇ ಆಗ್ ಬಿಟ್ಟೈತೆ…
ಪತ್ಥರ್-ಗೇ ಆಗ್ ಬಿಟ್ಟೈತೆ…
ಪತ್ಥರ್-ಗೇ ಆಗ್ ಬಿಟ್ಟೈತೆ… ಈ ಪತ್ರೊಡೆ… ಪತ್ಥರ್-ಗೇ ಆಗ್ ಬಿಟ್ಟೈತೆ
ಕಲ್ಲು ತಿಂದು ಹಲ್ಲು ಬಿದ್ದು… ನಮ್ಮ ಮನ್ಯಲ್ ಎಲ್ಲ ನಂಗೆ… ಕ್ಯಾಕರ್ಸಿ… ಉಗಿತವ್ರೇ
ನಿಮ್ದೂಕೇ… ವೇಸ್ಟ್ ಕಿಯಾ ಅನ್ನುತಾವ್ರೇ
ಕಲ್ಲು ತಿಂದು ಹಲ್ಲು ಬಿದ್ದು… ನಮ್ಮ ಮನ್ಯಲ್ ಎಲ್ಲ ನಂಗೆ… ಕ್ಯಾಕರ್ಸಿ… ಉಗಿತವ್ರೇ
ನಿಮ್ದೂಕೇ… ವೇಸ್ಟ್ ಕಿಯಾ ಅನ್ನುತಾವ್ರೇ
ಅಗ್ಯೋದ್ ಗಿಗ್ಯೋದ್ ನಕ್ಕೋಜಿ
ಸುಮ್ಕೇ ಗುಳುಮ್ ಕರೋಜಿ
ನಮ್ದುಕೇ ರಿಕ್ವೆಸ್ಟ್ ಕರ್ತಾ ಹೈ
ಪತ್ಥರ್-ಗೇ ಆಗ್ ಬಿಟ್ಟೈತೆ… ಈ ಪತ್ರೊಡೆ… ಪತ್ಥರ್-ಗೇ ಆಗ್ ಬಿಟ್ಟೈತೆ
ಪತ್ಥರ್-ಗೇ ಆಗ್ ಬಿಟ್ಟೈತೆ… ಈ ಪತ್ರೊಡೆ… ಪತ್ಥರ್-ಗೇ ಆಗ್ ಬಿಟ್ಟೈತೆ
ಆಸೆ ಪಟ್ಟು ತಿಂದು ಬಿಟ್ಟು… ತಿಂದ ಮೇಲೆ ಹೊಟ್ಟೆ ಕೆಟ್ಟು… ಡಾಕ್ಟರ್ ಹತ್ರ ಕರ್ಕೊಂಡೋಗೋರ್ಯಾರ್
ನಿಮ್ಮನ್ನ… ಡಾಕ್ಟರ್ ಹತ್ರ ಕರ್ಕೊಂಡೋಗೋರ್ಯಾರ್
ಆಸೆ ಪಟ್ಟು ತಿಂದು ಬಿಟ್ಟು… ತಿಂದ ಮೇಲೆ ಹೊಟ್ಟೆ ಕೆಟ್ಟು… ಡಾಕ್ಟರ್ ಹತ್ರ ಕರ್ಕೊಂಡೋಗೋರ್ಯಾರ್
ನಿಮ್ಮನ್ನ… ಡಾಕ್ಟರ್ ಹತ್ರ ಕರ್ಕೊಂಡೋಗೋರ್ಯಾರ್
ಸುಮ್ನೇ ಕೀಟ್ಲೆ ಯಾಕ್ಮಾಡ್ತೀ
ವಾಸ್ನೇ ಘಂ-ಘಂ ಅಂತೈತೆ
ತಿನ್ನೋಕ್ ಶುರು ಕರ್ಕೇ ದೇಖೋಜಿ…
ತಕ್ಕೋ… ತಕ್ಕೋ…
ಪತ್ಥರ್-ಗೇ ಆಗ್ ಬಿಟ್ಟೈತೆ… ಈ ಪತ್ರೊಡೆ… ಪತ್ಥರ್-ಗೇ ಆಗ್ ಬಿಟ್ಟೈತೆ
ವೇಸ್ಟ್- ಗೇ ಆಗ್ ಬಿಟ್ಟೈತೆ… ಈ ಪತ್ರೊಡೆ… ವೇಸ್ಟ್- ಗೇ ಆಗ್ ಬಿಟ್ಟೈತೆ
ಖಾನೇ ಲಾಯಕ್ ಅನ್ಸತಾ ಇಲ್ಲ… ಪತ್ರೊಡೆ
ತಿಂದ್ ಗಿಂದ್ ಹೊಟ್ಟೇ ನೋವು… ಬರ್ತದೇ
ಮಾಡಿದ್ದೆಲ್ಲಾ ಹಾಳಾಗ್ ಬಿಟ್ಟೈತೆ… ಛೇ… ಛೇ… ಛೇ…
ಪತ್ಥರ್-ಗೇ ಆಗ್ ಬಿಟ್ಟೈತೆ… ಈ ಪತ್ರೊಡೆ… ಪತ್ಥರ್-ಗೇ ಆಗ್ ಬಿಟ್ಟೈತೆ
ಮೂಲ ಹಾಡು: ‘ಗೋವಿಂದಾಯ ನಮಃ’ ಚಿತ್ರದ ‘ಪ್ಯಾರ್ಗೆ ಅಗ್ಬಿಟೈತೆ…’
ಕೃಪೆ: kannadalyrics.com
ಪ್ಯಾರ್ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಪ್ಯಾರ್ಗೆ ಅಗ್ಬಿಟೈತೆ
ಜಾನ್ಗೆ ಹೋಗ್ಬಿಟೈತೆ… ಓಯ್ ನಮ್ದುಕ್ಕೆ… ಜಾನ್ಗೆ ಹೋಗ್ಬಿಟೈತೆ
ಖಾನಾ ಪೀನಾ ಸೇರ್ತಾ ಇಲ್ಲ… ನಮ್ದುಕೇ
ನೀಂದ್ ಗೀಂದ್ ಬರ್ತಾ ಇಲ್ಲ… ನಮ್ದುಕೇ
ಜಿಂದ್ಗೀನೆ ಹಾಳಾಗ್ಬಿಟೈತೆ
ಪ್ಯಾರ್ಗೆ ಅಗ್ಬಿಟೈತೆ…
ಪ್ಯಾರ್ಗೆ ಅಗ್ಬಿಟೈತೆ…
ಪ್ಯಾರ್ಗೆ ಅಗ್ಬಿಟೈತೆ… ಓಯ್ ನಮ್ದುಕ್ಕೆ… ಪ್ಯಾರ್ಗೆ ಅಗ್ಬಿಟೈತೆ
ದಿಲ್ದು ಒಳ್ಗೆ ಗುಲ್ಲು ಎದ್ದು… ನಮ್ದು ಮನ್ಸು ಯಾಕೋ ಇಂದು… ಕ್ಯಾಕರ್ಸಿ… ಉಗಿತೈತೆ
ನಿಮ್ದುಕ್ಕೆ… ಪ್ಯಾರ್ ಕರೋ ಅಂತಾ ಐತೆ
ದಿಲ್ದು ಒಳ್ಗೆ ಗುಲ್ಲು ಎದ್ದು… ನಮ್ದು ಮನ್ಸು ಯಾಕೋ ಇಂದು… ಕ್ಯಾಕರ್ಸಿ… ಉಗಿತೈತೆ
ನಿಮ್ದುಕ್ಕೆ… ಪ್ಯಾರ್ ಕರೋ ಅಂತಾ ಐತೆ
ಉಗ್ಯೋ-ಗಿಗ್ಯೋ ನಕ್ಕೊಜಿ
ಸುಮ್ಕೇ ಪ್ಯಾರ್ ಕರೋಜಿ
ನಮ್ದುಕ್ಕೆ ನಿಮ್… ಇಶ್ಕ್ ಕರ್ತಾ ಹೈ
ಪ್ಯಾರ್ಗೆ ಅಗ್ಬಿಟೈತೆ… ಓಯ್ ನಮ್ದುಕ್ಕೆ… ಪ್ಯಾರ್ಗೆ ಅಗ್ಬಿಟೈತೆ
ಪ್ಯಾರ್ಗೆ ಅಗ್ಬಿಟೈತೆ… ಓಯ್ ನಮ್ದುಕ್ಕೆ… ಪ್ಯಾರ್ಗೆ ಅಗ್ಬಿಟೈತೆ
ಶಾದಿ ಗೀದಿ ಆಗ್-ಬಿಟ್ಟಿ… ಛೋಟಾ ಘರ್ ಮಾಡ್-ಬಿಟ್ಟಿ… ಡಜನ್ ಮಕ್ಳು ಹೆತ್ತುಬಿಡೋದೇ
ಇನ್ಮುಂದೆ… ಡೆಕೇಡ್ ಭರ್ಕೋ ಹೆತ್ತುಬಿಡೋದೇ
ಶಾದಿ ಗೀದಿ ಆಗ್-ಬಿಟ್ಟಿ… ಛೋಟಾ ಘರ್ ಮಾಡ್ಕೊಂಡ್ಬಿಟ್ಟಿ… ಡಜನ್ ಮಕ್ಳು ಹೆತ್ತುಬಿಡೋದೇ
ಇನ್ಮುಂದೆ… ಡಜನ್ ಡಜನ್ ಹೆತ್ತುಬಿಡೋದೇ
ಅಲ್ಲಿಗಂಟಾ ಯಾಕ್ ಕಾಯ್ತೀ
ಒಳಗೆ ಜುಂ-ಜುಂ ಅಂತೈತಿ
ಇಲ್ಲೇ ಶುರು ಹಚ್ಕೊಂಬಿಡೋದೇ
ನಕ್ಕೋ… ನಕ್ಕೋ…
ಪ್ಯಾರ್ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಪ್ಯಾರ್ಗೆ ಅಗ್ಬಿಟೈತೆ
ಜಾನ್ಗೆ ಹೋಗ್ಬಿಟೈತೆ… ಓಯ್ ನಮ್ದುಕ್ಕೆ… ಜಾನ್ಗೆ ಹೋ…ಗ್ಬಿಟೈತೆ
ಖಾನಾ ಪೀನಾ ಸೇರ್ತಾ ಇಲ್ಲ… ನಮ್ದುಕೇ
ನೀಂದ್ ಗೀಂದ್ ಬರ್ತಾ ಇಲ್ಲ… ನಮ್ದುಕೇ
ಜಿಂದ್ಗೀನೆ ಹಾಳಾಗ್ಬಿಟೈತೆ… ಎ… ಎ… ಎ…
ಪ್ಯಾರ್ಗೆ ಅಗ್ಬಿಟೈತೆ.. ಓ ನಮ್ದುಕ್ಕೆ ಪ್ಯಾರ್ಗೆ ಅಗ್ಬಿಟೈತೆ
Sooperb.