ಆಷ್ಟ್ರೇಲಿಯಾ ಕಥೆ ‘ಗೋವಿಂದಾಯ ನಮಃ’ ಆದ ಮೇಲೆ, ಸುಣ್ಣ ಬಳಿಸಿಕೊಂಡ ಮೋರೆಯೊಂದಿಗೆ ‘ಜೋಳಿಗೆ’ಯೊಳಗೆ ಸೋಲಿನ ‘ಮರಿ’ ಹೊತ್ತು ತಾಯ್ನಾಡಿಗೆ ಕುಪ್ಪಳಿಸುತ್ತಿರುವ ಕಾಂಗರೂಗಳು… ‘ಪ್ಯಾರ್ಗೆ ಅಗ್ಬಿಟೈತೆ… ’ ಹಾಡನ್ನು ‘ಹಾರ್ಗೆ ಅಗ್ಬಿಟೈತೆ…’ ಅಂತ ಹಾಡ್ತಾ ಅವ್ರೆ ನೋಡಿ 🙂
ಹಾರ್ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಹಾರ್ಗೆ ಅಗ್ಬಿಟೈತೆ
ಮಾನ್ಗೆ ಹೊಗ್ಬಿಟೈತೆ… ಓಯ್ ನಮ್ದುಕ್ಕೆ… ಮಾನ್ಗೆ ಹೋಗ್ಬಿಟೈತೆ
ಪಾಂಚ್ ದಿನ್ ಬೇಕಾಗಿಲ್ಲ… ನಮ್ದುಕೇ
ತೀನ್ ದಿನ್ ಖೇಲ್ತಾ ಇಲ್ಲ… ನಮ್ದುಕೇ
ಇಂಡಿಯಾನೇ ಸಾಕಾಗ್ಬಿಟ್ಟೈತೆ
ಹಾರ್ಗೆ ಅಗ್ಬಿಟೈತೆ…
ಹಾರ್ಗೆ ಅಗ್ಬಿಟೈತೆ…
ಹಾರ್ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಹಾರ್ಗೆ ಅಗ್ಬಿಟೈತೆ
ದಿಲ್ಲಿ ಒಳ್ಗೆ ನೆಗ್ದು ಬಿದ್ದ… ನಮ್ಮ ಟೀಮ್ನ ಎಲ್ರೂ ಇಂದು… ಕ್ಯಾಕರ್ಸಿ… ಉಗಿತವ್ರೆ
ನಿಮ್ದುಕ್ಕೆ… ವೇಷ್ಟ್ ಫೆಲೋಸ್ ಅಂತಾ ಅವ್ರೆ
ದಿಲ್ಲಿ ಒಳ್ಗೆ ನೆಗ್ದು ಬಿದ್ದ… ನಮ್ಮ ಟೀಮ್ನ ಎಲ್ರೂ ಇಂದು… ಕ್ಯಾಕರ್ಸಿ… ಉಗಿತವ್ರೆ
ನಿಮ್ದುಕ್ಕೆ… ವೇಷ್ಟ್ ಫೆಲೋಸ್ ಅಂತಾ ಅವ್ರೆ
ಮೀಡ್ಯಾ-ಗೀಡ್ಯಾ ನಕ್ಕೋಜಿ
ಸುಮ್ಕೆ ಪ್ಯಾಕ್ ಕರೋಜಿ
ನಮ್ದುಕ್ಕೆ ಪ್ಲೇನ್… ಮಿಸ್ಸ್ ಆಗ್ತಾ ಹೈ
ಹಾರ್ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಹಾರ್ಗೆ ಅಗ್ಬಿಟೈತೆ
ಹಾರ್ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಹಾರ್ಗೆ ಅಗ್ಬಿಟೈತೆ
ಸ್ಪಿನ್ನು ಗಿನ್ನು ಆಗ್-ಬಿಟ್ಟಿ… ಪೂರಾ ಮ್ಯಾಚು ಸೋತುಬಿಟ್ವಿ… ಅಶ್ವಿನ್ ಜಾದು ಮಾಡಿಬಿಡೋದೇ
ನಮ್ಮುಂದೆ… ಧವನ್ ಮಾರ್ಕೇ ಮೆರ್ದುಬಿಡೋದೇ
ಸ್ಪಿನ್ನು ಗಿನ್ನು ಆಗ್-ಬಿಟ್ಟಿ… ಪೂರಾ ಮ್ಯಾಚು ಸೋತುಬಿಟ್ವಿ… ಅಶ್ವಿನ್ ಜಾದು ಮಾಡಿಬಿಡೋದೇ
ನಮ್ಮುಂದೆ… ಶಿಖರ್ ಧವನ್ ಮೆರ್ದುಬಿಡೋದೇ
ಮುರ್ಳಿ ಪುಜಾರ ಯಾಕ್ ಕೇಳ್ತೀ
ನೆನೆದ್ರೆ ಜುಂ ಜುಂ… ಅಂತೈತಿ
ಜಡೇಜಾನೂ ಹೆಚ್ಕೊಂಡ್-ಬಿಡೋದೇ
ನಕ್ಕೋ… ನಕ್ಕೋ…
ಹಾರ್ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಹಾರ್ಗೆ ಅಗ್ಬಿಟೈತೆ
ಮಾನ್ಗೆ ಹೊಗ್ಬಿಟೈತೆ… ಓಯ್ ನಮ್ದುಕ್ಕೆ… ಮಾನ್ಗೆ ಹೋಗ್ಬಿಟೈತೆ
ಪಾಂಚ್ ದಿನ್ ಬೇಕಾಗಿಲ್ಲ… ನಮ್ದುಕೇ
ತೀನ್ ದಿನ್ ಖೇಲ್ತಾ ಇಲ್ಲ… ನಮ್ದುಕೇ
ಇಂಡಿಯಾನೇ ಸಾಕಾಗ್ಬಿಟ್ಟೈತೆ… ಛೇ… ಛೇ… ಛೇ…
ಹಾರ್ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಹಾರ್ಗೆ ಅಗ್ಬಿಟೈತೆ
ಮೂಲ ಹಾಡು: ‘ಗೋವಿಂದಾಯ ನಮಃ’ ಚಿತ್ರದ ‘ಪ್ಯಾರ್ಗೆ ಅಗ್ಬಿಟೈತೆ…’
ಕೃಪೆ: kannadalyrics.com
ಪ್ಯಾರ್ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಪ್ಯಾರ್ಗೆ ಅಗ್ಬಿಟೈತೆ
ಜಾನ್ಗೆ ಹೋಗ್ಬಿಟೈತೆ… ಓಯ್ ನಮ್ದುಕ್ಕೆ… ಜಾನ್ಗೆ ಹೋಗ್ಬಿಟೈತೆ
ಖಾನಾ ಪೀನಾ ಸೇರ್ತಾ ಇಲ್ಲ… ನಮ್ದುಕೇ
ನೀಂದ್ ಗೀಂದ್ ಬರ್ತಾ ಇಲ್ಲ… ನಮ್ದುಕೇ
ಜಿಂದ್ಗೀನೆ ಹಾಳಾಗ್ಬಿಟೈತೆ
ಪ್ಯಾರ್ಗೆ ಅಗ್ಬಿಟೈತೆ…
ಪ್ಯಾರ್ಗೆ ಅಗ್ಬಿಟೈತೆ…
ಪ್ಯಾರ್ಗೆ ಅಗ್ಬಿಟೈತೆ… ಓಯ್ ನಮ್ದುಕ್ಕೆ… ಪ್ಯಾರ್ಗೆ ಅಗ್ಬಿಟೈತೆ
ದಿಲ್ದು ಒಳ್ಗೆ ಗುಲ್ಲು ಎದ್ದು… ನಮ್ದು ಮನ್ಸು ಯಾಕೋ ಇಂದು… ಕ್ಯಾಕರ್ಸಿ… ಉಗಿತೈತೆ
ನಿಮ್ದುಕ್ಕೆ… ಪ್ಯಾರ್ ಕರೋ ಅಂತಾ ಐತೆ
ದಿಲ್ದು ಒಳ್ಗೆ ಗುಲ್ಲು ಎದ್ದು… ನಮ್ದು ಮನ್ಸು ಯಾಕೋ ಇಂದು… ಕ್ಯಾಕರ್ಸಿ… ಉಗಿತೈತೆ
ನಿಮ್ದುಕ್ಕೆ… ಪ್ಯಾರ್ ಕರೋ ಅಂತಾ ಐತೆ
ಉಗ್ಯೋ-ಗಿಗ್ಯೋ ನಕ್ಕೊಜಿ
ಸುಮ್ಕೇ ಪ್ಯಾರ್ ಕರೋಜಿ
ನಮ್ದುಕ್ಕೆ ನಿಮ್… ಇಶ್ಕ್ ಕರ್ತಾ ಹೈ
ಪ್ಯಾರ್ಗೆ ಅಗ್ಬಿಟೈತೆ… ಓಯ್ ನಮ್ದುಕ್ಕೆ… ಪ್ಯಾರ್ಗೆ ಅಗ್ಬಿಟೈತೆ
ಪ್ಯಾರ್ಗೆ ಅಗ್ಬಿಟೈತೆ… ಓಯ್ ನಮ್ದುಕ್ಕೆ… ಪ್ಯಾರ್ಗೆ ಅಗ್ಬಿಟೈತೆ
ಶಾದಿ ಗೀದಿ ಆಗ್-ಬಿಟ್ಟಿ… ಛೋಟಾ ಘರ್ ಮಾಡ್-ಬಿಟ್ಟಿ… ಡಜನ್ ಮಕ್ಳು ಹೆತ್ತುಬಿಡೋದೇ
ಇನ್ಮುಂದೆ… ಡೆಕೇಡ್ ಭರ್ಕೋ ಹೆತ್ತುಬಿಡೋದೇ
ಶಾದಿ ಗೀದಿ ಆಗ್-ಬಿಟ್ಟಿ… ಛೋಟಾ ಘರ್ ಮಾಡ್ಕೊಂಡ್ಬಿಟ್ಟಿ… ಡಜನ್ ಮಕ್ಳು ಹೆತ್ತುಬಿಡೋದೇ
ಇನ್ಮುಂದೆ… ಡಜನ್ ಡಜನ್ ಹೆತ್ತುಬಿಡೋದೇ
ಅಲ್ಲಿಗಂಟಾ ಯಾಕ್ ಕಾಯ್ತೀ
ಒಳಗೆ ಜುಂ-ಜುಂ ಅಂತೈತಿ
ಇಲ್ಲೇ ಶುರು ಹಚ್ಕೊಂಬಿಡೋದೇ
ನಕ್ಕೋ… ನಕ್ಕೋ…
ಪ್ಯಾರ್ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಪ್ಯಾರ್ಗೆ ಅಗ್ಬಿಟೈತೆ
ಜಾನ್ಗೆ ಹೋಗ್ಬಿಟೈತೆ… ಓಯ್ ನಮ್ದುಕ್ಕೆ… ಜಾನ್ಗೆ ಹೋ…ಗ್ಬಿಟೈತೆ
ಖಾನಾ ಪೀನಾ ಸೇರ್ತಾ ಇಲ್ಲ… ನಮ್ದುಕೇ
ನೀಂದ್ ಗೀಂದ್ ಬರ್ತಾ ಇಲ್ಲ… ನಮ್ದುಕೇ
ಜಿಂದ್ಗೀನೆ ಹಾಳಾಗ್ಬಿಟೈತೆ… ಎ… ಎ… ಎ…
ಪ್ಯಾರ್ಗೆ ಅಗ್ಬಿಟೈತೆ… ಓ ನಮ್ದುಕ್ಕೆ ಪ್ಯಾರ್ಗೆ ಅಗ್ಬಿಟೈತೆ
Anna….. ’ಹಾರ್’ಗೆ ಅಗ್ಬಿಟೈತೆ, chalo agaite…….
thank u..:-)
Govindaa…Govindaa… aNaka chennagide 🙂
thanku suhas 🙂
laughing
ಸಕ್ಕತ್ತಾಗಿದೆ..!!!
ಕಳೆದ ವರ್ಷ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾದಲ್ಲಿ ಅತಿಥೇಯರ ವಿರುದ್ಧ 0-4ರ ಸೋಲುಂಡಾಗ ಕನ್ನಂತ್ರು ಬರೆದದ್ದು “ವೈ ದಿಸ್ ಕ್ರಿಕೆಟ್ವೇರಿ ರೀ..” ಈಗ “ನಮ್ದುಕೆ ಹಾರ್ಗೆ ಆಗ್ಬಿಟ್ಟೈತೆ..”
ಥ್ಯಾಂಕ್ಸ್…:-)
[image: laughing]
ಸಕ್ಕತ್ತಾಗಿದೆ..!!!
ಕಳೆದ ವರ್ಷ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾದಲ್ಲಿ ಅತಿಥೇಯರ ವಿರುದ್ಧ 0-4ರ
ಸೋಲುಂಡಾಗ ಕನ್ನಂತ್ರು ಬರೆದದ್ದು “ವೈ ದಿಸ್ ಕ್ರಿಕೆಟ್ವೇರಿ ರೀ..” ಈಗ “ನಮ್ದುಕೆ
ಹಾರ್ಗೆ ಆಗ್ಬಿಟ್ಟೈತೆ..”
ವಿಜ್ಞಾಪನೆಗಳು
ನಾರಾಯಣ.
:)))))super..:)))vijay…
ಥ್ಯಾಂಕ್ಸ್..:-)
ಸೂಪರ್!
Q: ಸೋಲನ್ನು ಮರೆಯಲು ಲೈಟಾಗಿ ಒಂದು ಸಿಗರೇಟಾದರೂ ಸೇದುವಾ ಎಂದುಕೊಂಡ ಆಸ್ಟ್ರೇಲಿಯಾದ खिलाडी ने क्या किया?
A: ash-tray-लिया !
🙂
ಆಹಾ.. ಪ್ಯಾರ್ಗೆ ಆಗ್ಬುಟ್ಟೈತೆ ನಿಮ್ದುಗೆ ಗಾನಾಗೆ ಪಸಂದ್ ಐತೆ..
thank u IKB:-)