Archive for ಮಾರ್ಚ್ 29, 2013

ಹಳೆಯ ನೆನಪುಗಳನೆಲ್ಲಾ ಗೋರಿ ಗೋರಿ

ಕಟ್ಟಬೇಕಿದೆ ನೆನಪಿನ ಕಣಜಗಳ ಗೋರಿ

ಬಾಚಿದಷ್ಟೂ ಮುಗಿಯುತ್ತಿಲ್ಲ ಸ್ಮೃತಿಗಗಳ ಕಂತೆ

ಸಂತೆಯ ನಡುವೆ ನಿಂತೆ ಏಕಾಂಗಿಯಂತೆ

(ವಿ.ಸೂ..ಗೋರಿ-ಗೋರಿ=ಬಾಚಿ)