ಒಂದೇ ಒಂದು… ಕಣ್ಣ ಬಿಂದು… ಜಾರಿದರೆ…. !!

Posted: April 9, 2013 in ಇತ್ಯಾದಿ..., ಕವನ, ಕವಿತೆ, ಮನಸಿನ ಹಾಡು, ಹನಿ ಹನಿ, ಹೀಗೊಂದು ಕತೆ..., kavana, kavite
Tags: , , , , ,

ನಿನ್ನೆಯ ನವಿರು ನೆನವಿರಿಕೆ
ಕಾಣದ ಕನಸಿನ ಕನವರಿಕೆ
ಬತ್ತದ ಭಾವಗಳ ಬಾಯಾರಿಕೆ
ಮನಸಿನ ಮರದೆಲೆಗಳ ಮರ್ಮರಕೆ

ಕಂಗಳ ಕೊಳದೊಳಗೆ…
ಹನಿಗಳ ಹಳಹಳಿಕೆ…
ಪದಗಳಾಗಿವೆ …ಪಾಪ ಪಳೆಯುಳಿಕೆ… !!

————————————

ನೀ ಬರದೆ ಹೋದ ಹಾದಿಯಲಿ
ನಿನ್ನ ಹೆಜ್ಜೆ ಗುರುತು ಅರಸುತ್ತಾ
ಗೆಜ್ಜೆ ದನಿಗೆ ಕಿವಿಯಾಗುವಾಸೆ

ನೀ ಬರೆಯದೇ ಹೋದ ಸಾಲಿನಲ್ಲಿ
ನಿನ್ನ ಎದೆಯ ಮಿಡಿತ ಹುಡುಕುತ್ತಾ
ಕಣ್ಣ ಹನಿಗೆ ಕವಿಯಾಗುವಾಸೆ !!

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s