ನನನ ನನ ನಾನಾ… ನನನಾನಾ ನನ ನಾನನ ನನ ನನನಾ… ನಕಾರದಲ್ಲಿ ನೆನಪನ್ನು ನೆನೆಯುತ್ತಾ 🙂

ನೆನಪು ನೋವೆಂಬರು
ನೋವು ನವಿರೆಂಬರು
ನವಿಲಗರಿಯೆಂಬರು ನೆಪಮಾತ್ರಕೆ

ನೆನಪಿನೋಣಿಯಲೊಮ್ಮೆ
ನಡೆದಾಡಿ ನೋಡಿದೆ
ನವಿರು-ನೋವು ನವಿಲಿಲ್ಲ… ನೀನಿಲ್ಲದೆ !!

ಟಿಪ್ಪಣಿಗಳು
 1. ಮಹೇಶ ಕುಮಾರ ಹೇಳುತ್ತಾರೆ:

  ಭಾವನೇಯ ಬದುಕಲಿ
  ಕನಸಿನ ಕಣ್ಣಲಿ
  ಬಾಳುವ ಗೆಳತಿಗೆ ಬಾಳಿಸುವ ಗೆಳೆಯನಿ೦ದ
  ನಿಲುಕದ ನೀರ೦ತೇ
  ನೀರ್ಮಲವಾದ ಹೃದಯದಿ೦
  ಬರೆದ ನನ್ನ ಮನಸ್ಸಿ ನ ಮಣಿ೦
  ನಿನಗಾಗಿ

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s