‘ಅರಿ’ವೇ ಗುರು ಅರಿವಾಗುವವರೆಗೂ…ಅರಿಗಳಾಗಿ ಅರಿವೆ ಹರಿ !!

Posted: August 16, 2013 in ಇತ್ಯಾದಿ..., ಹಾಗೆ ಸುಮ್ಮನೆ
Tags:

ಸುಮ್ನೆ ಇರ್ಲಿ ಒಂದು ಪ್ರಯೋಗ ಅಂತ….
_/\__/\__/\__/\__/\__/\__/\_
ಅವರಿಗಿವರೆಂದು…ಇವರಿಗವರೆಂದು
ಅರಿವಾಗುವುದರೊಳಗೆ
ಅವರಿವರಿಗೆ-ಅರಿಯಾಗಿ ಇವರವರಿಗೆ-ಅರಿಯಾಗಿ
ವರಿಯಾಗಿ-ವೈರಿಯಾಗಿ
ಅವರಿವರನಿರಿ…ಇವರವರನಿರಿ

ಅರಿವಿಲ್ಲ… ಅವರಿಗೂ ಇವರಿಗೂ
ಅವರೀರ್ವರ ಹೊರೆವನೋರ್ವನೇ ಹರಿ
ಇದನರಿತ ನುರಿತನುಸುರಿದ
‘ಅರಿ’ವೇ ಗುರು
ಅರಿವಾಗುವವರೆಗೂ…ಅರಿಗಳಾಗಿ ಅರಿವೆ ಹರಿ

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s